wayground logo

Free Printable Worksheets

Font size

S
M
L
XL
Worksheets

ಭಾರತದ ವಾಯುಗುಣ

Total questions: 10

Worksheet time: 5mins

Name
Class
Date
1.

ಭಾರತದಲ್ಲಿ ಉಷ್ಣ ವಲಯದ ಮಾನ್ಸೂನ್ ಮಾದರಿ ವಾಯು ಗುಣವಿದೆ ಏಕೆ ?

a)

ದೇಶದ ಹೆಚ್ಚು ಭಾಗವು ಉಷ್ಣ ವಲಯದಲ್ಲಿದೆ

b)

ದೇಶದ ಹೆಚ್ಚು ಭಾಗವು ಸಮಶೀತೋಷ್ಣ ವಲಯದಲ್ಲಿದೆ

c)

ಹೆಚ್ಚು ಭಾಗವು ಶೀತ ವಲಯದಲ್ಲಿದೆ

d)

ಯಾವುದೂ ಅಲ್ಲ

2.

ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶ ಎಲ್ಲಿ ದಾಖಲಾಗುವುದು?

a)

ಲಡಾಕ್

b)

ಕಾಶ್ಮೀರ

c)

ಕಾರ್ಗಿಲ್

d)

ಡ್ರಾಸ್

3.

ಭಾರತದ ಈ ಋತು ಕಾಲದಲ್ಲಿ ಉತ್ತರದಲ್ಲಿ ತಂಪಾದ ಮತ್ತು ದಕ್ಷಿಣದಲ್ಲಿ ಬೆಚ್ಚನೆಯ ಪರಿಸ್ಥಿತಿ ಇರುತ್ತದೆ

a)

ಬೇಸಿಗೆ ಕಾಲ

b)

ಚಳಿಗಾಲ

c)

ಮಳೆಗಾಲ

d)

ನಿರ್ಗಮಿತ ಮಾನ್ಸೂನ್ ಮಾರುತಗಳ ಕಾಲ

4.

ಕಾಲ ಬೈಸಾಕಿ ಎಂದು ಪರಿಸರ ಮಳೆಗೆ ಎಲ್ಲಿ ಕರೆಯುತ್ತಾರೆ?

a)

ಕರ್ನಾಟಕ

b)

ಉತ್ತರ ಪ್ರದೇಶ

c)

ಪಶ್ಚಿಮ ಬಂಗಾಳ

d)

ಕೇರಳ

5.

ಭಾರತದ ಈ ಋತು ಕಾಲದಲ್ಲಿ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗುವುದು

a)

ಬೇಸಿಗೆ ಕಾಲ

b)

ಮಳೆಗಾಲ

c)

ಚಳಿಗಾಲ

d)

ನಿರ್ಗಮಿತ ಮಾನ್ಸೂನ್ ಮಾರುತಗಳ ಕಾಲ

6.

ಭಾರತದ ಈ ಋತು ಕಾಲದಲ್ಲಿ ಬೇಸಿಗೆಯ ಅಂತ್ಯ ವಧಿಯಿಂದ ಉಷ್ಣಾಂಶವು ಹೆಚ್ಚಾಗುವುದರಿಂದ ಭಾರತದ ಮಧ್ಯ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗುತ್ತದೆ

a)

ಬೇಸಿಗೆ ಕಾಲ

b)

ಮಳೆಗಾಲ

c)

ಚಳಿಗಾಲ

d)

ನಿರ್ಗಮಿತ ಮಾನ್ಸೂನ್ ಮಾರುತಗಳ ಕಾಲ

7.

ಭಾರತದ ಈ ಋುತು ಕಾಲದಲ್ಲಿ ಆಗಾಗ್ಗೆ ಆವರ್ತ ಮಾರುತಗಳು ಅಥವಾ ಸೈಕ್ಲೋನ್ ಗಳು ಸಂಭವಿಸುತ್ತವೆ

a)

ಬೇಸಿಗೆ ಕಾಲ

b)

ಮಳೆಗಾಲ

c)

ಚಳಿಗಾಲ

d)

ನಿರ್ಗಮಿತ ಮಾನ್ಸೂನ್ ಮಾರುತಗಳ ಕಾಲ

8.

ಭಾರತದ ಈ ಋತು ಕಾಲದಲ್ಲಿ ಇಬ್ಬನಿ ಮತ್ತು ಕಾವಳಗಳು ಸರ್ವೇ ಸಾಮಾನ್ಯ

a)

ಬೇಸಿಗೆ ಕಾಲ

b)

ಚಳಿಗಾಲ

c)

ಮಳೆಗಾಲ

d)

ನಿರ್ಗಮಿತ ಮಾನ್ಸೂನ್ ಮಾರುತಗಳ ಕಾಲ

9.

ಭಾರತದ ಈ ಸ್ಥಳದಲ್ಲಿ ಅತಿ ಹೆಚ್ಚು ಉಷ್ಣಾಂಶವು ದಾಖಲಾಗುತ್ತಿದೆ

a)

ರಾಜಸ್ಥಾನದ ರೊಯಿಲಿ

b)

ರಾಜಸ್ಥಾನದ ಗಂಗಾನಗರ

c)

ರಾಜಸ್ಥಾನದ ಜೈಸಲ್ಮೇರ್

d)

ಮೇಘಾಲಯದ ಮಾಸಿನರಾಮ

10.

ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳ ಪರ್ವತಗಳಲ್ಲಿ ಅತೀ ಕಡಿಮೆ ಉಷ್ಣಾಂಶವು ದಾಖಲಾಗಿರುತ್ತದೆ .ಇದು ಭಾರತದ ಯಾವ ಋತು ಕಾಲಕ್ಕೆ ಸಂಬಂಧಿಸಿದ್ದಾಗಿದೆ

a)

ಬೇಸಿಗೆ ಕಾಲ

b)

ಚಳಿಗಾಲ

c)

ಮಳೆಗಾಲ

d)

ನಿರ್ಗಮಿತ ಮಾನ್ಸೂನ್ ಮಾರುತಗಳ ಕಾಲ