wayground logo

Free Printable Worksheets

NEW

Font size

S
M
L
XL
Worksheets

2 ಭಾರತದ ಮೇಲ್ಮೈ ಲಕ್ಷಣಗಳು

Total questions: 12

Worksheet time: 6mins

Name
Class
Date
1.

ಭಾರತದ ಅತ್ಯಂತ ಎತ್ತರದ ಪರ್ವತ ಶಿಖರ.....

a)

ಮೌಂಟ್ ಎವರೆಸ್ಟ್

b)

ಕಂಚನಾಜುಂಗ

c)

ಮೌಂಟ್ ಗಾಡ್ವಿನ್ ಆಸ್ಟಿನ್

d)

ನಂದಾದೇವಿ

2.

ಒಳ ಹಿಮಾಲಯದಲ್ಲಿ ಕಂಡುಬರುವ ಸುಪ್ರಸಿದ್ದ ಗಿರಿಧಾಮ.....

a)

ಕಾಂಗ್ರ

b)

ಮಸ್ಸೂರಿ

c)

ಕುಲು

d)

ಡಾರ್ಜಿಲಿಂಗ್

3.

ಶಿವಾಲಿಕ್ ಬೆಟ್ಟಗಳಲ್ಲಿ ಕಂಡುಬರುವ ಸಮತಟ್ಟಾದ ತಳವುಳ್ಳ ಕಣಿವೆಗಳನ್ನು ಹೀಗೆನ್ನುತ್ತಾರೆ......

a)

ಬೂನ್ಸ್

b)

ಸೋನ್ಸ್

c)

ಡೂನ್ಸ

d)

ಹಿಲ್ಸ್

4.

ಉತ್ತರದ ಮೈದಾನವು ಈ ನದಿಗಳ ಸಂಚಯನ ದಿoದ್ ನಿರ್ಮಾಣವಾಗಿದೆ......

a)

ಕೃಷ್ಣ , ಕಾವೇರಿ, ಗಂಗಾ

b)

ಗಂಗಾ, ಯಮುನಾ, ಸರಸ್ವತಿ

c)

ಸತ್ಲೇಜ , ಗಂಗಾ, ಬ್ರಹ್ಮಪುತ್ರ

d)

ನರ್ಮದಾ , ಸಿಂಧು , ಗೋದಾವರಿ

5.

ಅರಾವಳಿ , ವಿಂದ್ಯ , ಮತ್ತು ಸಾತ್ಪುರ ಬೆಟ್ಟಗಳು ಇಲ್ಲಿ ಕಂಡುಬರುತ್ತವೆ......

a)

ಉತ್ತರದ ಪರ್ವತ

b)

ಉತ್ತರದ ಮೈದಾನ

c)

ಪರ್ಯಾಯ ಪ್ರಸ್ತಭೂಮಿ

d)

ಕರಾವಳಿ ಮೈದಾನ

6.

ಅರಾವಳಿ ಬೆಟ್ಟಗಳಲ್ಲಿ ಕಂಡುಬರುವ ಅತ್ಯಂತ ಎತ್ತರದ ಶಿಖರ

a)

ಗೌರಿ ಶಂಕರ

b)

ಡೆಹ್ರಾಡೂನ್

c)

ಗುರು ಶಿಖರ

d)

ಗಂಗಾಧರ

7.

ಮಹಾ ಹಿಮಾಲಯದಲ್ಲಿ ಕಂಡುಬರುವ ಪ್ರಮುಖ ಪರ್ವತ ಘಾಟಿಗಳು......

a)

ಹುಲಿಕಲ್ ಮತ್ತು ಆಗುಂಬೆ

b)

ಬುರ್ಜಿಲ್ , ಜೋಜೀಲಾ, ಶಿಪ್ಕಿಲಾ

c)

ಚಾರ್ಮಾಡಿ , ಶಿಪ್ಕೀಲಾ , ದೇವಿ

d)

ಪಾಲ್ಗಾಟ್ , ಬಾರ್ಘಟ್, ತಾಲ್ಗಾಟ್

8.

ದಕ್ಷಿಣ ಭಾರತದ ಅತೀ ಎತ್ತರದ ಶಿಖರ

a)

ಗುರುಶಿಕರ್

b)

ಅನೈಮುಡಿ

c)

ಕೆ 2

d)

ಮಾಕಲು

9.

ಪೂರ್ವ ಘಟ್ಟಗಳಲ್ಲಿ ಕಂಡು ಬರುವ ಸುಪ್ರಸಿದ್ದ ಗಿರಿಧಾಮ.....

a)

ನೈನಿತಾಲ್

b)

ರಾನಿಕೆತ್

c)

ಶಿಮ್ಲಾ

d)

ಉದಕಮಂಡಲ/ಊಟಿ

10.

ಪೂರ್ವ ಘಟ್ಟ ಗಳಲ್ಲಿ ಕಂಡುಬರುವ ಎತ್ತರದ ಶಿಖರ.......

a)

ಆನೈಮುಡಿ

b)

ಆರ್ಮಕೊಂಡ

c)

ಆಸ್ಟಿನ್

d)

ವಿಂಧ್ಯ

11.

ಕೊಂಕಣ ತೀರ ವಿಸ್ತರಿಸುವುದು....

a)

ದಾಮನ್ ನಿಂದ ಗೋವಾದವರೆಗೆ

b)

ಮಂಗುಳೂರು- ಕೇರಳ

c)

ಗೋವಾದಿಂದ ಮಂಗಳೂರು

d)

ಮಂಗಳೂರಿನಿಂದ ಕನ್ಯಾಕುಮಾರಿ

12.

ಭಾರತದ ಪೂರ್ವ ಕರಾವಳಿ ಈ ನದಿಯಿಂದ ಪ್ರಾರಂಭವಾಗಿ ಕನ್ಯಾಕುಮಾರಿ ವರೆಗಈ ವಿಸ್ತರಿಸಿದೆ....

a)

ಗಂಗಾ

b)

ಯಮುನಾ

c)

ಬ್ರಹ್ಮಪುತ್ರ

d)

ಸುವರ್ಣರೇಖಾ