NEW
Font size
Worksheetsಭಾರತದ ಜನಸಂಖ್ಯೆ
Total questions: 10
Worksheet time: 5mins
ಭಾರತದಲ್ಲಿ ಜನಸಂಖ್ಯೆಯ ಶೀಘ್ರಗತಿಯಲ್ಲಿ ಬೆಳೆಯಲು ಇದು ಪ್ರಮುಖ ಕಾರಣವಲ್ಲ
ಉಷ್ಣ ವಲಯದ ವಾಯುಗುಣ
ಬಾಲ್ಯ ವಿವಾಹ
ಬಡತನ
ಕಡಿಮೆ ತಲಾ ಆದಾಯ
ಭಾರತದಲ್ಲಿ ಅಧಿಕ ಮತ್ತು ಕಡಿಮೆ ಜನಸಂಖ್ಯೆಯುಳ್ಳ ರಾಜ್ಯಗಳು ಕ್ರಮವಾಗಿ ಈ ಕೆಳಗಿನಂತಿದೆ
ಮಧ್ಯ ಪ್ರದೇಶ ಮತ್ತು ಅಸ್ಸಾಂ
ಮಧ್ಯಪ್ರದೇಶ ಮತ್ತು ಅರುಣಾಚಲ ಪ್ರದೇಶ
ಉತ್ತರ ಪ್ರದೇಶ ಮತ್ತು ಸಿಕ್ಕಿಂ
ಮಧ್ಯಪ್ರದೇಶ ಮತ್ತು ಸಿಕ್ಕಿಂ
ಭಾರತದಲ್ಲಿ ಅತಿ ಹೆಚ್ಚು ಮತ್ತು ಕಡಿಮೆ ಜನಸಂಖ್ಯೆ ಉಳ್ಳ ಕೇಂದ್ರಾಡಳಿತ ಪ್ರದೇಶಗಳು ಕ್ರಮವಾಗಿ ಹೀಗಿದೆ
ದೆಹಲಿ ಮತ್ತು ಅಂಡಮಾನ್ ನಿಕೋಬಾರ್
ದೆಹಲಿ ಮತ್ತು ಪೋರ್ಟ್ ಬ್ಲೇರ್
ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪ
ದೆಹಲಿ ಮತ್ತು ಲಕ್ಷದ್ವೀಪ
ಭಾರತದಲ್ಲಿ ಅತಿ ಹೆಚ್ಚು ಮತ್ತು ಕಡಿಮೆ ಜನಸಾಂದ್ರತೆಯುಳ್ಳ ರಾಜ್ಯಗಳು ಕ್ರಮವಾಗಿ ಈ ಕೆಳಗಿನಂತಿವೆ
ಒರಿಸ್ಸಾ ಮತ್ತು ಅಸ್ಸಾಂ
ಒರಿಸ್ಸಾ ಮತ್ತು ಅರುಣಾಚಲ ಪ್ರದೇಶ
ಬಿಹಾರ ಮತ್ತು ಅರುಣಾಚಲ ಪ್ರದೇಶ
ಬಿಹಾರ್ ಮತ್ತು ಅಸ್ಸಾಂ
ಭಾರತದಲ್ಲಿ ಅತಿ ಹೆಚ್ಚು ಮತ್ತು ಕಡಿಮೆ ಜನಸಾಂದ್ರತೆಯುಳ್ಳ ಕೇಂದ್ರಾಡಳಿತ ಪ್ರದೇಶಗಳು ಕ್ರಮವಾಗಿ ಈ ಕೆಳಗಿನಂತಿದೆ
ದೆಹಲಿ ಮತ್ತು ಲಕ್ಷದ್ವೀಪ
ದೆಹಲಿ ಮತ್ತು ಪೋರ್ಟ್ ಬ್ಲೇರ್
ದೆಹಲಿ ಮತ್ತು ಅಂಡಮಾನ್ ನಿಕೋಬಾರ್
ದೆಹಲಿ ಮತ್ತು ದಾದ್ರಾ ನಗರ ಹವೇಲಿ
ಈ ರಾಜ್ಯವು ಅಧಿಕ ಜನಸಾಂದ್ರತೆ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ
ಪಶ್ಚಿಮ ಬಂಗಾಳ
ಮಹಾರಾಷ್ಟ್ರ
ಆಂಧ್ರಪ್ರದೇಶ
ಗುಜರಾತ್
ಈ ರಾಜ್ಯವು ಕಡಿಮೆ ಜನಸಾಂದ್ರತೆ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ
ಕರ್ನಾಟಕ
ಗೋವಾ
ಮಧ್ಯಪ್ರದೇಶ
ಅಸ್ಸಾಂ
ಈ ರಾಜ್ಯವು ಸಾಧಾರಣ ಜನಸಾಂದ್ರತೆ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ
ರಾಜಸ್ಥಾನ
ಹಿಮಾಚಲ ಪ್ರದೇಶ
ಛತ್ತೀಸ್ ಗಢ
ತ್ರಿಪುರ
1901ರಿಂದ 1921ರವರೆಗೆ ಭಾರತ ಜನಸಂಖ್ಯೆಯ ಬೆಳವಣಿಗೆ ನಿಧಾನಗತಿಯಲ್ಲಿತ್ತು ಇದಕ್ಕೆ ಪ್ರಮುಖ ಕಾರಣ ಇದಾಗಿದೆ
ಶಿಕ್ಷಣದ ಕೊರತೆ
ಅಪೌಷ್ಟಿಕತೆ
ಮೂಲ ಸೌಲಭ್ಯಗಳ ಕೊರತೆ
ವೈದ್ಯಕೀಯ ಸೌಲಭ್ಯಗಳ ಕೊರತೆ
ಭಾರತದ ಜನಸಂಖ್ಯೆಯು ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ ಎಷ್ಟು ಭಾಗವನ್ನು ಹೊಂದಿದೆ ?
ಶೇಕಡ 16.5
ಶೇಕಡಾ 17.0
ಶೇಕಡಾ 17.5
ಶೇಕಡಾ 18.0
