NEW
Font size
Worksheetsಭಾರತದ ಅರಣ್ಯ ಸಂಪತ್ತು
Total questions: 10
Worksheet time: 5mins
ಭಾರತದಲ್ಲಿ ಅರಣ್ಯಗಳ ವಿಧಗಳನ್ನು ಈ ಅಂಶವು ನಿರ್ಧರಿಸುವುದಿಲ್ಲ
ವಾಯುಗುಣ
ಮಣ್ಣು
ಮೇಲ್ಮೈ ಲಕ್ಷಣ
ಸಮುದ್ರ ಸಾಮೀಪ್ಯ
ಎಬೊನಿ ಗುರ್ಜರ್ ಚಂಪಾ ಪ್ರಮುಖ ಮರಗಳು ಈ ಕಾಡುಗಳಲ್ಲಿ ಕಂಡುಬರುತ್ತದೆ
ಉಷ್ಣ ವಲಯದ ಎಲೆ ಉದುರಿಸುವ ಕಾಡುಗಳು
ಉಷ್ಣ ವಲಯದ ನಿತ್ಯ ಹರಿದ್ವರ್ಣ ಕಾಡುಗಳು
ಪರ್ವತ ಕಾಡುಗಳು
ಮ್ಯಾಂಗ್ರೋವ್ ಕಾಡುಗಳು
ಛೋಟಾ ನಾಗ್ಪುರ ಪ್ರಸ್ತಭೂಮಿ, ಹಿಮಾಲಯ ಪಾದ ಭಾಗಗಳು, ಒಡಿಶಾ ಪಶ್ಚಿಮ ಬಂಗಾಳದಲ್ಲಿ ಈ ಕಾಡುಗಳು ಹಂಚಿಕೆಯಾಗಿದೆ
ಉಷ್ಣ ವಲಯದ ನಿತ್ಯ ಹರಿದ್ವರ್ಣ ಕಾಡುಗಳು
ಉಷ್ಣ ವಲಯದ ಎಲೆ ಉದುರಿಸುವ ಕಾಡುಗಳು
ಪರ್ವತ ಕಾಡುಗಳು
ಮ್ಯಾಂಗ್ರೋವ್ ಕಾಡುಗಳು
ಮಾನ್ಸೂನ್ ಕಾಡು ಗಳು ಈ ಸಮಯದಲ್ಲಿ ತಮ್ಮ ಎಲೆಗಳನ್ನು ಉದುರಿಸುತ್ತವೆ
ಮಳೆಗಾಲದ ಆರಂಭದಲ್ಲಿ
ಚಳಿಗಾಲದ ಆರಂಭದಲ್ಲಿ
ಬೇಸಿಗೆಯ ಆರಂಭದಲ್ಲಿ
ನಿರ್ಗಮಿತ ಮಾನ್ಸೂನ್ ಮಾರುತದ ಆರಂಭದಲ್ಲಿ
60 ರಿಂದ 100 ಸೆಂಟಿ ಮೀಟರ್ ವಾರ್ಷಿಕ ಮಳೆ ಬೀಳುವ ಭಾಗಗಳಲ್ಲಿ ಈ ಸಸ್ಯ ವರ್ಗಗಳು ಕಂಡುಬರುತ್ತದೆ
ಉಷ್ಣ ವಲಯದ ಎಲೆ ಉದುರಿಸುವ ಕಾಡುಗಳು
ಮರುಭೂಮಿ ಸಸ್ಯ ವರ್ಗ
ಪರ್ವತ ಕಾಡುಗಳು
ಕುರುಚಲು ಸಸ್ಯ ವರ್ಗ
ಕಗ್ಗಲಿ ,ಗೊಬ್ಬಳಿ, ಕಳ್ಳಿ ಮರಗಳು ಈ ಭಾಗಗಳಲ್ಲಿ ಕಂಡುಬರುತ್ತದೆ
ಕುರುಚಲು ಸಸ್ಯ ವರ್ಗ
ಮರು ಭೂಮಿ ಸಸ್ಯ ವರ್ಗ
ಪರ್ವತ ಕಾಡುಗಳು
ಮ್ಯಾಂಗ್ರೋವ್ ಕಾಡುಗಳು
ಬಿಳಲುಗಳು ಈ ಕಾಡುಗಳ ವಿಶೇಷವಾಗಿರುತ್ತದೆ
ಕುರುಚಲು ಸಸ್ಯ ವರ್ಗ
ಮರುಭೂಮಿ ಸಸ್ಯ ವರ್ಗ
ಪರ್ವತ ಕಾಡುಗಳು
ಮ್ಯಾಂಗ್ರೋವ್ ಕಾಡುಗಳು
ಇವು ಭಾರತದಲ್ಲಿ ಅತಿ ಹೆಚ್ಚು ಮತ್ತು ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯಗಳಾಗಿವೆ
ಪಂಜಾಬ್ ಮತ್ತು ಗೋವಾ
ಮಧ್ಯಪ್ರದೇಶ ಮತ್ತು ಹರಿಯಾಣ
ಮಧ್ಯ ಪ್ರದೇಶ ಮತ್ತು ಅಸ್ಸಾಂ
ಮಧ್ಯಪ್ರದೇಶ ಮತ್ತು ಗೋವಾ
'ಜಲ್ದಾಪಾರ' ವನ್ಯಜೀವಿ ಧಾಮ ಇಲ್ಲಿದೆ
ಅಸ್ಸಾಂ
ಮೇಘಾಲಯ
ಪಶ್ಚಿಮ ಬಂಗಾಳ
ರಾಜಸ್ಥಾನ
'ಕಾರ್ಬೆಟ್ 'ರಾಷ್ಟ್ರೀಯ ಉದ್ಯಾನವನ ಇಲ್ಲಿದೆ
ಉತ್ತರಾಂಚಲ
ಗುಜರಾತ್
ಮಧ್ಯಪ್ರದೇಶ
ಮಹಾರಾಷ್ಟ್ರ
