wayground logo

Free Printable Worksheets

NEW

Font size

S
M
L
XL
Worksheets

ಭಾರತದ ಸಾರಿಗೆ ಮತ್ತು ಸಂಪರ್ಕ ಭಾಗ-1

Total questions: 10

Worksheet time: 5mins

Name
Class
Date
1.

ಗ್ರಾಮಸಡಕ್ ಯೋಜನೆಯ ಎಂದರೆ?

a)

ಅರಣ್ಯ ಮತ್ತು ಗುಡ್ಡಗಾಡುಗಳಲ್ಲಿ ರಸ್ತೆಗಳು ನಿರ್ಮಿಸುವುದು

b)

ಮನೆಮನೆಗೆ ರಸ್ತೆ ಸಂಪರ್ಕವನ್ನು ಕಲ್ಪಿಸುವುದು

c)

ಎಲ್ಲೋ ಇರುವ ಸ್ಥಳಗಳನ್ನು ಪಟ್ಟಣ ಮತ್ತು ನಗರಗಳೊಂದಿಗೆ ಸಂಪರ್ಕಿಸುವುದು

d)

ಹಲವಾರು ಕಚ್ಚಾ ರಸ್ತೆಗಳನ್ನು ಪಕ್ಕಾ ರಸ್ತೆಗಳನ್ನಾಗಿ ಮಾಡುವುದು

2.

ಈ ಹೆದ್ದಾರಿಯ ಜಾಲವು ದೇಶದ ಪ್ರಮುಖ ನಗರ ಸಾಂಸ್ಕೃತಿಕ ಮತ್ತು ಕೈಗಾರಿಕೆ ಕೇಂದ್ರಗಳನ್ನು ಸಂಪರ್ಕಿಸುತ್ತದೆ

a)

ಸುವರ್ಣ ಚತುಷ್ಕೋನ ಹೆದ್ದಾರಿ

b)

ಸೂಪರ್ ಹೆದ್ದಾರಿ

c)

ರಾಷ್ಟ್ರೀಯ ಹೆದ್ದಾರಿ

d)

ರಾಜ್ಯ ಹೆದ್ದಾರಿ

3.

ಈ ಹೆದ್ದಾರಿಯು ದೇಶದ ಅನೇಕ ಪ್ರಮುಖ ನಗರ ಕೈಗಾರಿಕಾ ಕೇಂದ್ರಗಳು ಮತ್ತು ಬಂದರುಗಳನ್ನು ಸಂಪರ್ಕಿಸುತ್ತವೆ

a)

ಸುವರ್ಣ ಚತುಷ್ಕೋನ ಹೆದ್ದಾರಿ

b)

ಸೂಪರ್ ಹೆದ್ದಾರಿ

c)

ರಾಷ್ಟ್ರೀಯ ಹೆದ್ದಾರಿ

d)

ರಾಜ್ಯ ಹೆದ್ದಾರಿ

4.

ಭಾರತದ ಪ್ರಪ್ರಥಮ ರೈಲು ಮಾರ್ಗವು ನಗರಗಳ ನಡುವೆ ನಿರ್ಮಾಣಗೊಂಡಿತು

a)

ಕೋಲ್ಕತ್ತಾದಿಂದ ರಾಣಿಗಂಜ್

b)

ಮದ್ರಾಸ್ ದಿಂದ ಅರಕೋಣಂ

c)

ಮುಂಬೈಯಿಂದ ಠಾಣೆ

d)

ಮದ್ರಾಸ್ ನಿಂದ ಮುಂಬೈ

5.

ಈ ಸಾರಿಗೆಯಲ್ಲಿ ವಿಶೇಷವಾಗಿ ಕಚ್ಚಾ ತೈಲವನ್ನು ಶುದ್ಧೀಕರಣ ಕೇಂದ್ರಗಳಿಗೆ ನೈಸರ್ಗಿಕ ಅನಿಲ ಹಾಗೂ ಕೆಸರು ರೂಪದಲ್ಲಿ ಕಣಜ ಸಾಗಿಸಲು ಬಳಸಲಾಗುತ್ತದೆ

a)

ರಸ್ತೆ ಸಾರಿಗೆ

b)

ರೈಲು ಸಾರಿಗೆ

c)

ಜಲಸಾರಿಗೆ

d)

ಕೊಳವೆ ಸಾರಿಗೆ

6.

ಭಾರತದ ದೊಡ್ಡ ಪ್ರಮಾಣದ ವಿಶಾಲ ಸ್ಥಳಾವಕಾಶ ಉಳ್ಳ ಹಾಗೂ ಹಡಗು ತಂಗುವ ಉತ್ತಮ ಸ್ಥಳದ ಬಂದರು ಯಾವುದು

a)

ಮುಂಬೈ

b)

ಕೋಲ್ಕತ್ತಾ

c)

ಚೆನ್ನೈ

d)

ಮರ್ಮಗೋವಾ

7.

ನವಶೇವ ಬಂದರನ್ನು ಈಗ ಯಾವ ಹೆಸರಿನಿಂದ ಕರೆಯುತ್ತಾರೆ?

a)

ಎನ್ನೋರ್ ಬಂದರು

b)

ಜವಾಹರ್ಲಾಲ್ ನೆಹರು ಬಂದರು

c)

ಪಾರಾದೀಪ್ ಬಂದರು

d)

ಜುವಾರಿ ಬಂದರು

8.

"ಅರಬ್ಬಿ ಸಮುದ್ರದ ರಾಣಿ "ಎಂದು ಯಾವ ಬಂದರನ್ನು ಕರೆಯುತ್ತಾರೆ?

a)

ಕೊಚ್ಚಿ ಬಂದರು

b)

ಪಾರಾದೀಪ್ ಬಂದರು

c)

ಚೆನ್ನೈ ಬಂದರು

d)

ತೂತುಕುಡಿ ಬಂದರು

9.

ಇದೊಂದು ಭಾರತದ ಭೂಭಾಗದಿಂದ ಸುತ್ತುವರಿದ ಆಳವಾದ ಮತ್ತು ಸುರಕ್ಷಿತ ಬಂದರು. ಆಗಿದೆ

a)

ಎನ್ನೋರ್ ಬಂದರು

b)

ತೂತುಕುಡಿ ಬಂದರು

c)

ಹಾಲ್ಡಿಯಾ ಬಂದರು

d)

ವಿಶಾಖಪಟ್ಟಣ ಬಂದರು

10.

ಯಾವ ಬಂದರಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಎನ್ನೋರ್ ಬಂದರನ್ನು ನಿರ್ಮಿಸಲಾಗಿದೆ?

a)

ತೂತುಕುಡಿ

b)

ವಿಶಾಖಪಟ್ಟಣ

c)

ಚೆನ್ನೈ

d)

ಕೊಲ್ಕತ್ತಾ