Font size
Worksheetsಭಾರತದ ಮೇಲ್ಮೈ ಲಕ್ಷಣಗಳು
Total questions: 12
Worksheet time: 12mins
ಉತ್ತರದ ಪರ್ವತಗಳು ಉದ್ದ
2000ಕಿ ಮೀ
200 8
ಕಿಲೋಮೀಟರ್
2400 ಕಿ ಮೀ
3000ಕಿ ಮೀ
ಇದನ್ನು ಹಿಮಾದ್ರಿ ಎಂದು ಕರೆಯಲಾಗಿದೆ
ಒಳ ಹಿಮಾಲಯ
ಮಹಾ ಹಿಮಾಲಯ
ಶಿವಾಲಿಕ್ ಬೆಟ್ಟಗಳು
ಮೌಂಟ್ ಎವರೆಸ್ಟ್
ಪ್ರಪಂಚದಲ್ಲಿಯೇ ಎತ್ತರವಾದ ಶಿಖರ
ಕಾಂಚನ ಜಂಗ
ಕೆ 2
ಮೌಂಟ್ ಎವರೆಸ್ಟ್
ದವಳಗಿರಿ
ಭಾರತದಲ್ಲಿ ಎತ್ತರವಾದ ಶಿಖರ
ಕಾಂಚನ ಜಂಗ
ದವಳಗಿರಿ
ಮೌಂಟ್ ಎವರೆಸ್ಟ್
ಕೆ 2
ಗಂಗೋತ್ರಿಯ ಹಿಮನದಿ ಇಲ್ಲಿ ಉಗಮವಾಗುತ್ತದೆ
ಒಳ ಹಿಮಾಲಯ
ಮಹಾ ಹಿಮಾಲಯ
ಶಿವಾಲಿಕ್ ಬೆಟ್ಟಗಳು
ಮೌಂಟ್ ಎವರೆಸ್ಟ್
ಡೋನ್ಗಳು ಇಲ್ಲಿ ಕಂಡುಬರುತ್ತದೆ
ಶಿವಾಲಿಕ್ ಬೆಟ್ಟಗಳು
ಮೌಂಟ್ ಎವರೆಸ್ಟ್
ಒಳ ಹಿಮಾಲಯ
ಮಹಾ ಹಿಮಾಲಯ
ಡೊ ನ್ಸ್ ಎಂದರೆ ಎಂದರೆ
ತಗ್ಗಾದ ತಾಣಗಳು
ಎತ್ತರವಾದ ಮೈದಾನ
ಸಮತಟ್ಟಾದ ತಳ ಉಳ್ಳ ಕಣಿವೆಗಳು
ಎತ್ತರದ ಕಣಿವೆಗಳು
ಉತ್ತರ ಮೈದಾನವು ಹೆಚ್ಚಾಗಿ ಯಾವ ಮಣ್ಣಿನಿಂದ ಕೂಡಿದೆ
ಮೆಕ್ಕಲು ಮಣ್ಣು
ಕೆಂಪು ಮಣ್ಣು
ಕಪ್ಪು ಮಣ್ಣು
ಪರ್ವತ ಮಣ್ಣು
ಉತ್ತರ ಮೈದಾನವು ಕೃಷಿಗೆ ಬಹಳ ಉಪಯುಕ್ತ ಏಕೆಂದರೆ
ಸರ್ವಕಾಲಿಕ ನದಿಗಳು ಹರಿಯುತ್ತವೆ
ಫಲವತ್ತಾಗಿದೆ
ಮೇಲಿನೆರಡು ತಪ್ಪು
ಮೇಲಿನ ಎರಡು ಸರಿ
ಪಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳು ಎಲ್ಲಿ ಸಂಧಿಸುತ್ತವೆ
ಆನೆಮುಡಿ ಶಿಖರ ದಲ್ಲಿ
ನೀಲಗಿರಿ ಬೆಟ್ಟಗಳಲ್ಲಿ
ಗುರು ಶಿಖರದಲ್ಲಿ
ಆರ್ಮಕೊಂಡ ಬೆಟ್ಟಗಳಲ್ಲಿ
ಪಶ್ಚಿಮ ಕರಾವಳಿ ಮೈದಾನವು ಇವುಗಳ ನಡುವೆ ಕಂಡುಬರುವುದು
ಪಶ್ಚಿಮಘಟ್ಟ ಮತ್ತು ಅರಬ್ಬಿ ಸಮುದ್ರ
ಪಶ್ಚಿಮಘಟ್ಟ ಮತ್ತು ಬಂಗಾಳ ಕೊಲ್ಲಿ
ಪಶ್ಚಿಮ ಘಟ್ಟ ಮತ್ತು ಪೂರ್ವ ಕರಾವಳಿ
ಪಶ್ಚಿಮಘಟ್ಟ ಮತ್ತು ಹಿಂದೂ ಮಹಾಸಾಗರ
ಉತ್ತರ ಮೈದಾನ ಮೂವಿ ನದಿಗಳ ಸಂಚಯನ ಕಾರ್ಯದಿಂದ ನಿರ್ಮಾಣಗೊಂಡಿದೆ
ಸಟ್ಲೆಜ್ ಮತ್ತು ಗಂಗಾ ಯಮುನಾ
ಗಂಗಾ ಯಮುನಾ ಮತ್ತು ಬ್ರಹ್ಮಪುತ್ರ
ಸಿಂಧೂ ಗಂಗಾ ಬ್ರಹ್ಮಪುತ್ರ
ಸಾಟ್ಲೆಜ್ಗಂ ಗಾ ಬ್ರಹ್ಮಪುತ್ರ
