NEW
Font size
Worksheets10(GEO) INDIAN INDUSTRIES
Total questions: 24
Worksheet time: 12mins
1. ಕಬ್ಬಿಣೇತರ ಲೋಹಕ್ಕೆ ಉದಾಹರಣೆ ಕೊಡಿ.
A) ಮ್ಯಾಂಗನೀಸ್
B) ಅಲ್ಯುಮಿನಿಯಂ
C) ತವರ
D) ತಾಮ್ರ
2. . ಪಶ್ಚಿಮ ಬಂಗಾಲದ ಸೆರಾಂಪುರ ಎಂಬಲ್ಲಿ 1932 ರಲ್ಲಿ ಸ್ಥಾಪನೆಗೊಂಡ ಕೈಗಾರಿಕೆ ಯಾವುದು?
A) ಸಿಮೆಂಟ್ ಕೈಗಾರಿಕೆ
B) ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ
C) ಹತ್ತಿ ಬಟ್ಟೆ ಕೈಗಾರಿಕೆ
D) ಕಾಗದ ಕೈಗಾರಿಕೆ
3. ಭಾರತದ ಮೊದಲ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಸ್ಥಾಪನೆಯಾಗಿದ್ದು ಎಲ್ಲಿ?
A) ಪಶ್ಚಿಮ ಬಂಗಾಳದ ಕುಲ್ಕಿ ಎಂಬಲ್ಲಿ
B) ಕರ್ನಾಟಕದ ತೋರಣಗಲ್ಲು ಎಂಬಲ್ಲಿ
C)ಒಡಿಶಾದ ಗೋಪಾಲಪುರ
D) ಜಾರ್ಖಂಡ್ ನ ಜಂಷೇಡ್ಪುರ
4. ಉಕ್ಕು ಉತ್ಪಾದನೆಯಲ್ಲಿ ಭಾರತ ಪ್ರಪಂಚದಲ್ಲಿ ಎಷ್ಟನೇ ಸ್ಥಾನದಲ್ಲಿದೆ?
A) 6ನೇ ಸ್ಥಾನದಲ್ಲಿದೆ.
B) 8 ನೇ ಸ್ಥಾನದಲ್ಲಿದೆ.
C) 7 ನೇ ಸ್ಥಾನದಲ್ಲಿದೆ.
D) 5 ನೇ ಸ್ಥಾನದಲ್ಲಿದೆ.
5. ಬಹುಪಯೋಗಿ ಲೋಹ ಯಾವುದು?
A) ಮ್ಯಾಂಗನೀಸ್
B) ಅಬ್ರಕ
C) ಕಬ್ಬಿಣ
D) ಅಲ್ಯೂಮಿನಿಯಂ.
6. ಅಲ್ಯೂಮಿನಿಯಂ ಕೈಗಾರಿಕೆ ಮೊದಲು ಪ್ರಾರಂಭವಾದದ್ದು ಎಲ್ಲಿ?
A) ಕೇರಳದ ಅಲುಪುರಂ ಎಂಬಲ್ಲಿ
B) ತಮಿಳುನಾಡಿನ ಮೆಟ್ಟೂರು ಎಂಬಲ್ಲಿ
C) ಉತ್ತರ ಪ್ರದೇಶದ ರೇನೂಕೂಟ ಎಂಬಲ್ಲಿ
D) ಪಶ್ಚಿಮ ಬಂಗಾಳದ ಜಯ್‌ಕಾಮ್ ಎಂಬಲ್ಲಿ.
7. ಭಾರತದ ಅತ್ಯಂತ ದೊಡ್ಡ ಉದ್ದಿಮೆ ಯಾವುದು?
A) ಜವಳಿ ಉದ್ದಿಮೆ.
B) ಕಬ್ಬಿಣ ಮತ್ತು ಉಕ್ಕು ತಯಾರಿಕೆ
C) ಸಾಪ್ಟವೇರ್ ತಯಾರಿಕೆ
D) ಗುಡಿ ಕೈಗಾರಿಕೆ
8. ಮುಂಬೈ ನಗರವನ್ನು ಭಾರತದ ಕಾಟನೋ ಪೋಲೀಸ್ ಮ್ಯಾಂಚೆಸ್ಟರ್ ಎಂದು ಕರೆಯುತ್ತಾರೆ. ಏಕೆ? :
A) ಭಾರತದ ಪ್ರಮುಖ ಹತ್ತಿ ಜವಳಿ ಉತ್ಪಾದನಾ ಕೇಂದ್ರವಾಗಿರುವುದರಿಂದ,
B) ಭಾರತದ ಪ್ರಮುಖ ಪೋಲಿಸ್ ಕೇಂದ್ರವಾಗಿರುವುದರಿಂದ.
C) ಭಾರತದ ಪ್ರಮುಖ ಆರ್ಥಿಕ ಕೇಂದ್ರವಾಗಿರುವುದರಿಂದ.
D) ಭಾರತದ ಪ್ರಮುಖ ಸೆಣಬು ಉತ್ಪಾದನಾ ಕೇಂದ್ರವಾಗಿರುವುದರಿಂದ
೯. ಅಲ್ಯೂಮಿನಿಯಂ ಲೋಹದ ಅದಿರಿನ ಹೆಸರೇನು?
A) ಲಿಗ್ನೈಟ್
B) ಬಾಕ್ಸೈಟ್
C) ಲಿಮೋನೈಟ್
D) ಸಿಡರೈಟ್
10. ಭಾರತದ ಸಿಲಿಕಾನ ಸಿಟಿ ಯಾವುದು?
A) ನೋಯ್ಡಾ
B) ಅಮೃತ್ಸರ್
C) ದೆಹಲಿ
D) ಬೆಂಗಳೂರು
11. ಅಲ್ಯೂಮಿನಿಯಂ/ಬಾಕ್ಸೈಟ್‌ನ್ನು ಅದ್ಭುತ ಲೋಹವೆಂದು ಕರೆಯಲು ಕಾರಣವೇನು?
A) ಹಗುರವಾಗಿರುವ ಕಾರಣ
B) ವೈವಿಧ್ಯಮಯ ಉಪಯೋಗಗಳಿಗೆ ಬಳಕೆಯಾಗುತ್ತದೆ.
C) ವಿಮಾನದಲ್ಲಿ ಬಳಸುವುದರಿಂದ
D) ಹೆಚ್ಚು ದೊರೆಯುವುದರಿಂದ
12. ಬೆಂಗಳೂರಿಗೆ ಸಿಲಿಕಾನ ಸಿಟಿ ಎಂದು ಕರೆಯಲು ಕಾರಣವೇನು?
A) ಬೆಂಗಳೂರು ನಗರದಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚು.
B) ಬೆಂಗಳೂರಿನಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಾಗಿವೆ.
C) ಬೆಂಗಳೂರು ನಗರದಲ್ಲಿ ಸಾಫ್ಟ್‌ವೇರ್ ಕೈಗಾರಿಕೆಗಳ ಬೆಳವಣಿಗೆಗೆ ಸೂಕ್ತ ವಾತಾವರಣ ಇದೆ.
D) ಬೆಂಗಳೂರು ನಗರದಲ್ಲಿ ಸಾಫ್ಟ್‌ವೇರ್ ಕೈಗಾರಿಕೆಗಳು ಹೆಚ್ಚು ಕೇಂದ್ರೀಕೃತಗೊಂಡಿದೆ.
13. ಸಾಪ್ಟವೇರ್ ಉದ್ಯಮಗಳ ಬೆಳವಣಿಗೆಗೆ ಸರ್ಕಾರ ಕೈಗೊಂಡ ಕ್ರಮ ಯಾವುದು?
A) ಸಾಪ್ಟವೇರ್ ತಂತ್ರಜ್ಞಾನ ಪಾರ್ಕಗಳ ಸ್ಥಾಪನೆ
B) ತಾಂತ್ರಿಕ ಶಿಕ್ಷಣಕ್ಕೆ ಪ್ರೋತ್ಸಾಹ
C) ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆ
D)ತಂತ್ರಜ್ಞಾನ ರಪ್ತಿಗೆ ಪ್ರೋತ್ಸಾಹ
14. ಮಾಹಿತಿ ತಂತ್ರಜ್ಞಾನ ಉದ್ದಿಮೆಗಳಿಗೆ ಜ್ಞಾನಾಧಾರಿತ ಕೈಗಾರಿಕೆಗಳೆಂದು ಕರೆಯಲು ಕಾರಣವೇನು?
A) ಈ ಕೈಗಾರಿಕೆಗಳಿಗೆ ಶ್ರಮವೇ ಆಧಾರವಾಗಿರುವುದರಿಂದ ಹೀಗೆ ಕರೆಯುತ್ತಾರೆ.
B) ಈ ಕೈಗಾರಿಕೆಗಳಿಗೆ ಕಾರ್ಮಿಕನೇ ಆಧಾರವಾಗಿರುವುದರಿಂದ ಹೀಗೆ ಕರೆಯುತ್ತಾರೆ.
C) ಈ ಕೈಗಾರಿಕೆಗಳಿಗೆ ಪ್ರದೇಶವೇ ಆಧಾರವಾಗಿರುವುದರಿಂದ ಹೀಗೆ ಕರೆಯುತ್ತಾರೆ.
D) ಈ ಕೈಗಾರಿಕೆಗಳಿಗೆ ಜ್ಞಾನವೇ ಆಧಾರವಾಗಿರುವುದರಿಂದ ಹೀಗೆ ಕರೆಯುತ್ತಾರೆ.
15. ಯಾವ ಕೈಗಾರಿಕೆಯನ್ನು 'ಮೂಲ ಕೈಗಾರಿಕೆ'ಎನ್ನುತ್ತಾರೆ?
A) ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ
B) ಸಕ್ಕರೆ ಕೈಗಾರಿಕೆ
C) ಸಿಮೆಂಟ್ ಕೈಗಾರಿಕೆ
D)ಕಾಗದದ ಕೈಗಾರಿಕೆ
16. ಭಾರತದಲ್ಲಿ ಮೊಟ್ಟಮೊದಲ ಆಧುನಿಕ ಹತ್ತಿಬಟ್ಟೆ ಕೈಗಾರಿಕೆಯನ್ನ ಎಲ್ಲಿ ಸ್ಥಾಪಿಸಲಾಯಿತು?
A) ಪುಣೆ
B) ನಾಗಪುರ
C) ಮುಂಬಯಿ
D) ಗದಗ
17. ವಿಶ್ವದಲ್ಲೇ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಯಾವುದು?
A) ಭಾರತ
B) ಬ್ರೆಜಿಲ್
C) ಇಟಲಿ
D)ಇಸ್ರೇಲ್
18. ಎಸ್ ಟಿ ಪಿ ಯನ್ನು ವಿಸ್ತರಿಸಿ ಬರೆಯಿರಿ.
A) ಸ್ಟ್ಯಾಂಡರ್ಡ್ ಟ್ಯಾರಿಪ್ ಪ್ಲಾನ್
B) ಸಾಪ್ಟವೇರ್ ಟೆಕ್ನಾಲಜಿ ಪ್ರೊಜೆಕ್ಟ್
C) ಸಾಪ್ಟವೇರ್ ತಂತ್ರಜ್ಞಾನ ಪಾರ್ಕ್
D) ಮೇಲಿನ ಯಾವುದೂ ಅಲ್ಲ
19. ಯಾವ ಕೈಗಾರಿಕೆಗಳಿಗೆ ಬುದ್ಧಿವಂತಿಕೆ ಮತ್ತು ಸಾಮರ್ಥ್ಯ ಬೇಕು?
A) ಜ್ಞಾನಾಧಾರಿತ ಕೈಗಾರಿಕೆ
B) ವಿದ್ಯುತ್ ಆಧಾರಿತ ಕೈಗಾರಿಕೆ
C) ಗುಡಿ ಕೈಗಾರಿಕೆ
D) ಸಣ್ಣ ಕೈಗಾರಿಕೆ
20. ಜ್ಞಾನಾಧಾರಿತ ಕೈಗಾರಿಕೆಗಳ ಅಂಗ ಭಾಗಗಳಾವವು?
A) ಹಾರ್ಡ್ವೇರ್
B) ಸಾಫ್ಟ್ವೇರ್ ಮತ್ತು ಹಾರ್ಡವೇರ್
C) ಹಾರ್ಡ್ವೇರ್
D) ಲ್ಯಾಪಟಾಪ್
1. ಕಬ್ಬಿಣೇತರ ಲೋಹಕ್ಕೆ ಉದಾಹರಣೆ ಕೊಡಿ.
A) ಮ್ಯಾಂಗನೀಸ್
B) ಅಲ್ಯುಮಿನಿಯಂ
C) ತವರ
D) ತಾಮ್ರ
1. ಕಬ್ಬಿಣೇತರ ಲೋಹಕ್ಕೆ ಉದಾಹರಣೆ ಕೊಡಿ.
A) ಮ್ಯಾಂಗನೀಸ್
B) ಅಲ್ಯುಮಿನಿಯಂ
C) ತವರ
D) ತಾಮ್ರ
2. . ಪಶ್ಚಿಮ ಬಂಗಾಲದ ಸೆರಾಂಪುರ ಎಂಬಲ್ಲಿ 1932 ರಲ್ಲಿ ಸ್ಥಾಪನೆಗೊಂಡ ಕೈಗಾರಿಕೆ ಯಾವುದು?
A) ಸಿಮೆಂಟ್ ಕೈಗಾರಿಕೆ
B) ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ
C) ಹತ್ತಿ ಬಟ್ಟೆ ಕೈಗಾರಿಕೆ
D) ಕಾಗದ ಕೈಗಾರಿಕೆ
3. ಭಾರತದ ಮೊದಲ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಸ್ಥಾಪನೆಯಾಗಿದ್ದು ಎಲ್ಲಿ?
A) ಪಶ್ಚಿಮ ಬಂಗಾಳದ ಕುಲ್ಕಿ ಎಂಬಲ್ಲಿ
B) ಕರ್ನಾಟಕದ ತೋರಣಗಲ್ಲು ಎಂಬಲ್ಲಿ
C)ಒಡಿಶಾದ ಗೋಪಾಲಪುರ
D) ಜಾರ್ಖಂಡ್ ನ ಜಂಷೇಡ್ಪುರ
