wayground logo

Free Printable Worksheets

NEW

Font size

S
M
L
XL
Worksheets

ಭಾರತದ ವಾಯುಗುಣ

Total questions: 15

Worksheet time: 8mins

Name
Class
Date
1.

ಭಾರತವು ............ ಮಾದರಿಯ ವಾಯುಗುಣವನ್ನು ಹೊಂದಿದೆ

a)

ಶೀತ ವಲಯ ಮಾನ್ಸೂನ್ ಮಾದರಿ

b)

ಉಷ್ಣವಲಯದ ಮಾನ್ಸೂನ್ ಮಾದರಿ

c)

ಸಮಶೀತೋಷ್ಣ ಮಾದರಿ

d)

ಉಷ್ಣವಲಯ ಮಾದರಿ

2.

ಭಾರತದ ಅತ್ಯಂತ ಉಷ್ಣಾಂಶ ಹೊಂದಿದ ಪ್ರದೇಶ

a)

ಗಂಗಾ ನಗರ

b)

ಇಂದಿರಾ ಪಾಯಿಂಟ್

c)

ರೂಯ್ಲಿ

d)

ಮಾಸಿನ ರಾಮ್

3.

ಸ್ಥಳೀಯ ಉಷ್ಣಾಂಶ ಮತ್ತು ಪ್ರಚಲನ ಪ್ರವಾಹಗಳಿಂದ ಬೇಸಿಗೆಯಲ್ಲಿ ಮಳೆಯಾಗುವುದನ್ನ ಕೇರಳದಲ್ಲಿ ಹೀಗೆಂದು ಕರೆಯುವರು

a)

ಕಾಲ ಬೈಸಾಕಿ

b)

ಆಂಡೀಸ್

c)

ಮಾವಿನ ಹೂಯ್ಲು

d)

ಕಾಫಿ ತುಂತುರು ಮಳೆ

4.

ಸ್ಥಳೀಯ ಉಷ್ಣಾಂಶ ಮತ್ತು ಪ್ರಚಲನ ಪ್ರವಾಹಗಳಿಂದ ಬೇಸಿಗೆಯಲ್ಲಿ ಮಳೆಯಾಗುವುದನ್ನ ಪಶ್ಚಿಮ ಬಂಗಾಳ ದಲ್ಲಿ ಹೀಗೆಂದು ಕರೆಯುವರು

a)

ಕಾಲ ಬೈಸಾಕಿ

b)

ಆಂಡೀಸ್

c)

ಮಾವಿನ ಹೂಯ್ಲು

d)

ಕಾಫಿ ತುಂತುರು ಮಳೆ

5.

ಸ್ಥಳೀಯ ಉಷ್ಣಾಂಶ ಮತ್ತು ಪ್ರಚಲನ ಪ್ರವಾಹಗಳಿಂದ ಬೇಸಿಗೆಯಲ್ಲಿ ಮಳೆಯಾಗುವುದನ್ನ ಕರ್ನಾಟಕದಲ್ಲಿ ಹೀಗೆಂದು ಕರೆಯುವರು

a)

ಕಾಲ ಬೈಸಾಕಿ

b)

ಆಂಡೀಸ್

c)

ಮಾವಿನ ಹೂಯ್ಲು

d)

ಕಾಫಿ ತುಂತುರು ಮಳೆ

6.

ಸ್ಥಳೀಯ ಉಷ್ಣಾಂಶ ಮತ್ತು ಪ್ರಚಲನ ಪ್ರವಾಹಗಳಿಂದ ಬೇಸಿಗೆಯಲ್ಲಿ ಮಳೆಯಾಗುವುದನ್ನ ಉತ್ತರ ಪ್ರದೇಶದಲ್ಲಿ ಹೀಗೆಂದು ಕರೆಯುವರು

a)

ಕಾಲ ಬೈಸಾಕಿ

b)

ಆಂಡೀಸ್

c)

ಮಾವಿನ ಹೂಯ್ಲು

d)

ಕಾಫಿ ತುಂತುರು ಮಳೆ

7.

ಮಳೆಗಾಲದಲ್ಲಿ ಭಾರತದ ಯಾವ ರಾಜ್ಯವು ಮಳೆಯನ್ನು ಪಡೆಯುವುದಿಲ್ಲ

a)

ಕರ್ನಾಟಕ

b)

ತಮಿಳುನಾಡು

c)

ಗುಜರಾತ್

d)

ಮಹಾರಾಷ್ಟ್ರ

8.

ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ?

a)

ಗಂಗಾನಗರ

b)

ಡ್ರಾಸ್

c)

ರೂಯ್ಲಿ

d)

ಮಾಸಿನರಾಮ್

9.

ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ?

a)

ಗಂಗಾನಗರ

b)

ಡ್ರಾಸ್

c)

ರೂಯ್ಲಿ

d)

ಮಾಸಿನರಾಮ್

10.

ಯಾವ ಋತುಮಾನದಲ್ಲಿ ಬಂಗಾಳಕೊಲ್ಲಿಯಲ್ಲಿ ಆವರ್ತ ಮಾರುತಗಳು (ಚಂಡ ಮಾರುತಗಳು) ಕಂಡುಬರುತ್ತವೆ

a)

ಬೇಸಿಗೆಕಾಲ

b)

ನೈರುತ್ಯ ಮಾನ್ಸೂನ್ ಮಳೆಗಾಲ

c)

ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ

d)

ಚಳಿಗಾಲ

11.

ಯಾವ ಋತುಮಾನದಲ್ಲಿ ಸೂರ್ಯನ ಕಿರಣಗಳು ಉತ್ತರ ಗೋಳಾರ್ಧದ ಮೇಲೆ ಬೀಳುತ್ತವೆ

a)

ಬೇಸಿಗೆಕಾಲ

b)

ನೈರುತ್ಯ ಮಾನ್ಸೂನ್ ಮಳೆಗಾಲ

c)

ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ

d)

ಚಳಿಗಾಲ

12.

ಬೇಸಿಗೆ ಋತುಮಾನವು ಕಂಡುಬರುವುದು........

a)

ಮಾರ್ಚ್ ನಿಂದ ಮೇ ತಿಂಗಳವರೆಗೆ

b)

ಜೂನ್ ನಿಂದ ಸೆಪ್ಟಂಬರ್ ತಿಂಗಳವರೆಗೆ

c)

ಅಕ್ಟೋಬರ್ ನಿಂದ ನವಂಬರ್ ವರೆಗೆ

d)

ಡಿಸೆಂಬರ್ ನಿಂದ ಫೆಬ್ರುವರಿ ತಿಂಗಳವರೆಗೆ

13.

ನೈರುತ್ಯ ಮಾನ್ಸೂನ್ ಮಳೆಗಾಲ ಋತುಮಾನವು ಕಂಡುಬರುವುದು........

a)

ಮಾರ್ಚ್ ನಿಂದ ಮೇ ತಿಂಗಳವರೆಗೆ

b)

ಜೂನ್ ನಿಂದ ಸೆಪ್ಟಂಬರ್ ತಿಂಗಳವರೆಗೆ

c)

ಅಕ್ಟೋಬರ್ ನಿಂದ ನವಂಬರ್ ವರೆಗೆ

d)

ಡಿಸೆಂಬರ್ ನಿಂದ ಫೆಬ್ರುವರಿ ತಿಂಗಳವರೆಗೆ

14.

ಮಾನ್ಸೂನ್ ಮಾರುತಗಳ ನಿರ್ಗಮನ ಕಾಲವು ಕಂಡುಬರುವುದು........

a)

ಮಾರ್ಚ್ ನಿಂದ ಮೇ ತಿಂಗಳವರೆಗೆ

b)

ಜೂನ್ ನಿಂದ ಸೆಪ್ಟಂಬರ್ ತಿಂಗಳವರೆಗೆ

c)

ಅಕ್ಟೋಬರ್ ನಿಂದ ನವಂಬರ್ ವರೆಗೆ

d)

ಡಿಸೆಂಬರ್ ನಿಂದ ಫೆಬ್ರುವರಿ ತಿಂಗಳವರೆಗೆ

15.

ಚಳಿಗಾಲ ಋತುಮಾನವು ಕಂಡುಬರುವುದು........

a)

ಮಾರ್ಚ್ ನಿಂದ ಮೇ ತಿಂಗಳವರೆಗೆ

b)

ಜೂನ್ ನಿಂದ ಸೆಪ್ಟಂಬರ್ ತಿಂಗಳವರೆಗೆ

c)

ಅಕ್ಟೋಬರ್ ನಿಂದ ನವಂಬರ್ ವರೆಗೆ

d)

ಡಿಸೆಂಬರ್ ನಿಂದ ಫೆಬ್ರುವರಿ ತಿಂಗಳವರೆಗೆ