wayground logo

Free Printable Worksheets

NEW

Font size

S
M
L
XL
Worksheets

10 ನೇ ತರಗತಿ ಕ್ವಿಜ್

Total questions: 12

Worksheet time: 11mins

Name
Class
Date
1.

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು..

a)

ವಲ್ಲೆಸ್ಲಿ

b)

ಡಾಲ್ ಹೌಸಿ

c)

ಬೆಂಟಿಂಕ್

d)

ಮೆಕಾಲೆ

2.

ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ?

a)

ಬೆಂಟಿಂಕ್

b)

ಕಾರ್ನವಾಲೀಸ್

c)

ಕರ್ಜನ್

d)

ರಾಬರ್ಟ್ ಕ್ಲೈವ್

3.

ಭಾರತದ ರೈತರು ಸಾಲದಲ್ಲೇ ಹುಟ್ಟಿ,ಸಾಲದಲ್ಲೇ ಬದುಕಿ,ಸಾಲದಲ್ಲೇ ಸತ್ತರು ಎಂಬ ಹೇಳಿಕೆ ನೀಡಿದವರು..

a)

ಕಾರ್ನವಾಲೀಸ್

b)

ಮೆಕಾಲೆ

c)

ಚಾರ್ಲ್ಸ್ ಮೆಟಕಾಫ್

d)

ಜೇಮ್ಸ ಥಾಮಸ್

4.

ಭಾರತದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಮತಗಟ್ಟೆ ಸ್ಥಾಪನೆಗೆ ಅವಕಾಶ ಕಲ್ಪಿಸಿದ ಕಾಯ್ದೆ_____

a)

1909

b)

1853

c)

1919

d)

1935

5.

INC ಮೊದಲ ಅಧ್ಯಕ್ಷರು __

a)

W.C.ಬ್ಯಾನರ್ಜಿ

b)

O.A.ಹ್ಯೂಮ್

c)

ದಾದಾಬಾಯಿ ನವರೋಜಿ

d)

ಸುರೇಂದ್ರನಾಥ ಬ್ಯಾನರ್ಜಿ

6.

‘ಸ್ವರಾಜ್ಯವು ನನ್ನ ಜನ್ಮಸಿದ್ದ ಹಕ್ಕು’ ಅದನ್ನು ಪಡೆದೇ ತೀರುವೇ...ಈ ಹೇಳಿಕೆ ಯಾರದಾಗಿದೆ ?

a)

ಸುಭಾಷ್ ಚಂದ್ರ ಬೋಸ್

b)

ಮಹಾತ್ಮ ಗಾಂಧಿ

c)

ಭಗತ್ ಸಿಂಗ್

d)

ಬಾಲಗಂಗಾಧರ ತಿಲಕ್

7.

ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ

a)

ಚಿರಾಪುಂಜಿ

b)

ಮೌಸಿನ್ ರಾಮ್

c)

ಆಗುಂಬೆ

d)

ರೂಯ್ಲಿ

8.

ಭಾರತದಲ್ಲಿ ಅತಿ ಕಡಿಮೆ ಮಳೆ‌ ಬೀಳುವ ಸ್ಥಳ

a)

ಡ್ರಾಸ್

b)

ರೂಯ್ಲಿ

c)

ಚಿರಾಪುಂಜಿ

d)

ಗಂಗಾನಗರ

9.

ಭಾರತದಲ್ಲಿ ಅತಿ ಕಡಿಮೆ ಮಳೆ‌ ಬೀಳುವ ಸ್ಥಳ

a)

ಡ್ರಾಸ್

b)

ರೂಯ್ಲಿ

c)

ಚಿರಾಪುಂಜಿ

d)

ಗಂಗಾನಗರ

10.

ಅಸ್ಪೃಶ್ಯತೆಯು ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ ಎಂದವರು...

a)

ಅಂಬೇಡ್ಕರ್

b)

ಗಾಂಧೀಜಿ

c)

ಪಂಪ

d)

ತಿಲಕ್

11.

ವ್ಯಾಪಾರಸ್ಥರಿಗೆ ಸೂಕ್ತವಾದ ಬ್ಯಾಂಕ್ ಖಾತೆ

a)

ಚಾಲ್ತಿ ಖಾತೆ

b)

ಉಳಿತಾಯ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

12.

ವ್ಯಾಪಾರಸ್ಥರಿಗೆ ಸೂಕ್ತವಾದ ಬ್ಯಾಂಕ್ ಖಾತೆ

a)

ಚಾಲ್ತಿ ಖಾತೆ

b)

ಉಳಿತಾಯ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ