NEW
Font size
Worksheetsಬ್ರಿಟಿಷ್ ಆಳ್ವಿಕೆಯ ವಿಸ್ತರಣೆ
Total questions: 10
Worksheet time: 5mins
ಯಾವ ಯುದ್ಧಗಳ ಮೂಲಕ ಬ್ರಿಟಿಷರು ಯಾವುದೇ ಯುರೋಪ್ ದೇಶಗಳು ತಮ್ಮ ಎದುರಾಳಿಗಳಾಗಿ ನಿಲ್ಲದಂತೆ ಮಾಡಿದರು ?
ಸಿಖ್ ಯುದ್ಧಗಳು
ಮೈಸೂರು ಯುದ್ಧಗಳು
ಕರ್ನಾಟಿಕ್ ಯುದ್ಧಗಳು
ಮರಾಠ ಯುದ್ಧಗಳು
ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಬ್ರಿಟಿಷರು ಅಳವಡಿಸಿಕೊಂಡ ಮುಖ್ಯ ಕಾರಣ ಯಾವುದು ?
ಭಾರತದಲ್ಲಿ ಯುದ್ಧಗಳನ್ನು ನಡೆಸಲು
ಭಾರತದಲ್ಲಿ ವ್ಯಾಪಾರ ವ್ಯವಹಾರಗಳನ್ನು ನಡೆಸಲು
ಭಾರತೀಯ ರಾಜ್ಯಗಳನ್ನು ಕಬಳಿಸಲು
ಭಾರತದ ಸಂಪತ್ತನ್ನು ದೋಚಲು
ಮೊದಲನೇ ಆಂಗ್ಲೊ ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತ್ತು ?
ಸಾಲ್ ಬಾಯ್ ಒಪ್ಪಂದ
ಬೇಸಿನ್ ಒಪ್ಪಂದ
ಮದ್ರಾಸ್ ಒಪ್ಪಂದ
ಮಂಗಳೂರು ಒಪ್ಪಂದ
ಭಾರತದಲ್ಲಿ ಯಾರ ಆಗಮನದ ಹೊತ್ತಿಗೆ ಬಲಿಷ್ಠ ಮರಾಠ ಮತ್ತು ಮೈಸೂರು ರಾಜ್ಯಗಳು ದುರ್ಬಲಗೊಂಡಿತ್ತು ?
ರಾಬರ್ಟ್ ಕ್ಲೈವ್
ವಾರನ್ ಹೇಸ್ಟಿಂಗ್ಸ್
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ಸಹಾಯಕ ಸೈನ್ಯ ಪದ್ಧತಿ ನಿಬಂಧನೆಗಳಲ್ಲಿ ಇದು ಸೇರಿಲ್ಲ
ಭಾರತೀಯ ರಾಜನು ಬ್ರಿಟಿಷ್ ಸೈನ್ಯ ತುಕಡಿಯನ್ನು ತನ್ನ ರಾಜ್ಯದಲ್ಲಿ ಇರಿಸಿಕೊಳ್ಳಬೇಕು
ಸೇನೆಯ ವೇತನ ಮತ್ತು ನಿರ್ವಹಣೆಯ ವೆಚ್ಚವನ್ನು ಸಂಬಂಧಪಟ್ಟ ರಾಜ್ಯವೇ ಭರಿಸಬೇಕು
ರಾಜನ ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡೆಂಟ್ ನನ್ನು ನೇಮಿಸಿಕೊಳ್ಳಬೇಕು
ಬ್ರಿಟಿಷರ ಅನುಮತಿ ಇಲ್ಲದೆ ಆಸ್ಥಾನದಲ್ಲಿ ಯಾವುದೇ ಯುರೋಪಿಯನ್ನರನ್ನು ನೇಮಿಸಿಕೊಳ್ಳಬಹುದು
ಈತನ ಯುದ್ಧ ಪ್ರಿಯ ನೀತಿಯಿಂದಾಗಿ ಇಂಗ್ಲಿಷ್ ಕಂಪನಿಗೆ ಸಾಲದ ಹೊರೆ ಹೆಚ್ಚಿತು
ರಾಬರ್ಟ್ ಕ್ಲೈವ್
ವಾರನ್ ಹೇಸ್ಟಿಂಗ್ಸ್
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವೆಲ್ಲೆಸ್ಲಿ
ಪಂಜಾಬಿನಲ್ಲಿ "ನಿರಂತರ ಮೈತ್ರಿ "ಒಪ್ಪಂದವನ್ನು ಉಲ್ಲಂಘಿಸಿದವರು ಯಾರು ?
ಫ್ರೆಂಚರು
ಪೋರ್ಚುಗೀಸರು
ಡಚ್ಚರು
ಇಂಗ್ಲಿಷರು
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗೆ ಒಳಪಡದ ಸಂಸ್ಥಾನ ಇದಾಗಿದೆ
ಸಂಬಲ್ಪುರ
ಜೈಪುರ
ಜೋಧಪುರ
ಉದಯಪುರ
ಬ್ರಿಟಿಷರು ಶಿವಾಜಿ ವಂಶಸ್ಥ ಪ್ರತಾಪ ಸಿಂಹನನ್ನು ಸಣ್ಣ ರಾಜ್ಯ ಸತಾರದಲ್ಲಿ ಪ್ರತಿಷ್ಠಾಪಿಸಿ ಮರಾಠರ ಸಾಂಪ್ರದಾಯಿಕ ಮುಖಂಡನಾಗಿರುವ ಮೂಲಕ
ಮರಾಠರ ಬೆಂಬಲವನ್ನು ಗಳಿಸಿದರು
ಮರಾಠ ರೊಡನೆ ಯುದ್ಧವನ್ನು ನಡೆಸಿದರು
ಮರಾಠರ ರೊಡನೆ ಒಪ್ಪಂದವನ್ನು ಮಾಡಿಕೊಂಡರು
ಮರಾಠರ ಪ್ರತಿರೋಧವನ್ನು ನಿಗ್ರಹಿಸಿದರು
ಲಾರ್ಡ್ ವೆಲ್ಲೆಸ್ಲಿ ಯ ಸಹಾಯಕ ಸೈನ್ಯ ಪದ್ಧತಿಯ ವಿಸ್ತರಣಾ ನೀತಿಯಲ್ಲಿ ಇದು ಸೇರಿಲ್ಲ
ಭಾರತೀಯ ರಾಜರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು
ಸಹಾಯಕ ಸೈನ್ಯ ಪದ್ಧತಿ
ಹೊಸ ರಾಜ್ಯಗಳ ಮೇಲೆ ಯುದ್ಧಗಳನ್ನು ಮಾಡುವುದು
ಈಗಾಗಲೇ ಕಂಪನಿಯ ಅಧೀನಕ್ಕೆ ಒಳಪಟ್ಟಿರುವ ರಾಜ್ಯಗಳನ್ನು ನೇರ ನಿಯಂತ್ರಣಕ್ಕೆ ಒಳಪಡಿಸಿ ಕೊಳ್ಳುವುದು
