NEW
Font size
Worksheets10th:SS:GEO:ಘಟಕ 08(ಭಾಗ:02):ರಚನೆ:ನಟರಾಜ್ &ಭಾಗ್ವತ್
Total questions: 20
Worksheet time: 10mins
ಇದರ ಆಕ್ಸೈಡ್ ನ್ನು ಅಣುವಿದ್ಯುತ್ ಉತ್ಪಾದನೆಯ ರಿಯಾಕ್ಟರುಗಳಲ್ಲಿ ‘ಮಾಡರೇಟರ್’ ಕಾರ್ಯಕ್ಕಾಗಿ ಬಳಸಲಾಗುವುದು
ಲಿಥಿಯಂ
ಥೋರಿಯಂ
ಬೆರಿಲಿಯಂ
ಯುರೇನಿಯಂ
ಇದು ಭಾರತದ ಮೊದಲ ಸೌರ ವಿದ್ಯುತ್ ಉತ್ಪಾದನಾ ಕೇಂದ್ರ
ಗುಜರಾತ್ ನ ಸೂರತ್
ರಾಜಸ್ತಾನದ ಬಾರಾಮರ್
ಅಸ್ಸಾಂನ ದಿಗ್ಬಾಯ್
ಮಹಾರಾಷ್ತ್ರದ ಬಾಂಬೆ ಹೈ
ಇದು ಖನಿಜದ ಲಕ್ಷಣ
ನೈಸರ್ಗಿಕ ಅಜೈವಿಕ ಮೂಲಧಾತು
ನಿಗದಿತ ರಾಸಾಯನಿಕ ಸಂಯೋಜನೆ
ಭೌತಿಕ ಗುಣ ಧರ್ಮಗಳನ್ನು ಹೊಂದಿರುತ್ತದೆ.
ಮೇಲಿನ ಎಲ್ಲಾ
ಇವುಗಳಲ್ಲಿ ಖನಿಜದ ಮಹತ್ವ
ಕೈಗಾರಿಕೆ, ವ್ಯಾಪಾರ ಮತ್ತು ವಾಣಿಜ್ಯೋದ್ಯಮಗಳ
ಪ್ರಗತಿಗೆ
ನಿರ್ಮಾಣಕಾರ್ಯಕ್ಕೆ ಹೆಚ್ಚು ಉಪಯುಕ್ತ.
ಸಾರಿಗೆ ಮತ್ತು ಸಂಪರ್ಕಗಳ ಪ್ರಗತಿಗೆ
ಮೇಲಿನ ಎಲ್ಲಾ
ಇವುಗಳಲ್ಲಿ ತಪ್ಪಾದ ಕಬ್ಬಿಣ ಅದಿರು ನಿಕ್ಷೇಪದ ಗುಂಪು
ಮಯೂರ್ಬಂಜ್, ಕಿಯೊಂಜ್ಹಾರ್, ಸುಂದರ್‍ಗಡ್ ಮತ್ತು ಕಟಕ್
ಬಸ್ತಾರ್, ದುರ್ಗ್ ಮತ್ತು ಜಬಲ್ಪುರ,ಸಿಂಗಭೂಮ್
ಸಿಂಗಭೂಮ್, ಪಲಮಾವು, ಧನ್ಭಾದ್ ಮತ್ತು ಹಜ್ಹಾರಿಬಾಗ್
ಹೊಸಪೇಟೆ, ಕೆಮ್ಮಣ್ಣುಗುಂಡಿ ಮತ್ತು ಕುದುರೆಮುಖ
ಬ್ಯಾಟರಿ,ಬಣ್ಣ, ಗಾಜು, ಪಿಂಗಾಣಿ ವಸ್ತು ಮತ್ತು ಕ್ಯಾಲಿಕೊ ಪ್ರಿಂಟಿಂಗ್‍ಗಾಗಿಯೂ ಬಳಸಲಾಗುವ ಖನಿಜ
ಬಾಕ್ಸೈಟ್
ಅಭ್ರಕ
ಮ್ಯಾಂಗನೀಸ್
ಕಬ್ಬಿಣ
ಪಾರದರ್ಶಕವೂ ಮತ್ತು ಶಾಖ ನಿರೋಧಕ ಗುಣವುಳ್ಳ ಹಾಳೆಗಳನ್ನಾಗಿ ವಿಭಜಿಸುವ ಈ ಖನಿಜವನ್ನು ವಿದ್ಯುದುಪಕರಣ,ಉದ್ಯಮ, ಟೆಲಿಫೋನ್, ವಿಮಾನ ತಯಾರಿಕೆ, ಸ್ವಚಾಲನಾ ವಾಹನ ಕೈಗಾರಿಕೆ ಮತ್ತು ನಿಸ್ತಂತು ಸಂಪರ್ಕ ಮಾಧ್ಯಮಗಳಲ್ಲಿ ಬಳಕೆ ಮಾಡಲಾಗುತ್ತದೆ.
ಬಾಕ್ಸೈಟ್
ಮ್ಯಾಂಗನೀಸ್
ಅಭ್ರಕ
ಕಬ್ಬಿಣ
ಇತ್ತೀಚೆಗೆ ಭಾರತದ ಅಬ್ರಕಾದ ರಫ್ತು ಪ್ರಮಾಣವು ಕಡಿಮೆಯಾಗಿದೆ.ಕಾರಣ
ಹಲವು ರಾಷ್ಟ್ರಗಳಲ್ಲಿ ಕೃತಕ ಅಬ್ರಕವನ್ನು ಉತ್ಪಾದಿಸಿಕೊಳ್ಳುತ್ತಿರುವುದರಿಂದ
ಇದರ ಬೆಲೆ ಹೆಚ್ಚಾಗಿರುವುದರಿಂದ
ಭಾರತದಲ್ಲಿ ಉತ್ಪಾದನೆ ಕಡಿಮೆಯಾಗಿರುವುದರಿಂದ
ಮೇಲಿನ ಯಾವುದೂ ಅಲ್ಲ
ಭಾರತದಲ್ಲಿ ಅಸಂಪ್ರದಾಯಿಕ ಶಕ್ತಿ ಸಂಪನ್ಮೂಲಗಳ
ಬಳಕೆ ಮತ್ತು ಅಭಿವೃದ್ಧಿ ಅಗತ್ಯವಿದೆ ಏಕೆಂದರೆ
ಇವುಗಳಿಗೆ ಕಡಿಮೆ ವೆಚ್ಚ ಸಾಕು
ವಿದ್ಯುತ್ ಅಭಾವದ ಸಮಸ್ಯೆಗೆ ನಿವಾರಣೆಗೆ
ಇವು ಮುಗಿದುಹೋಗುವುದಿಲ್ಲ
ಮೇಲಿನ ಯಾವುದೂ ಅಲ್ಲ
ಈ ಸಂಪನ್ಮೂಲವು ನವೀಕರಿಸಬಲ್ಲ, ಸುಲಭವಾದ ಬೆಲೆಗೆ ದೊರೆಯುವ ಹಾಗೂ ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳಿಗಿಂತ ಅಧಿಕ ಶಾಖ ಮತ್ತು ಶಕ್ತಿ ನೀಡುವಂತಹದು.
ಸೌರಶಕ್ತಿ
ಪೆಟ್ರೋಲಿಯಂ
ಜಲವಿದ್ಯುಚ್ಛಕ್ತಿ
ಕಲ್ಲಿದ್ದಲು
ಈ ಶಕ್ತಿಸಂಪನ್ಮೂಲವನ್ನು ಬಳಸುವುದರಿಂದ ಯಂತ್ರಗಳು ಸ್ವಚ್ಛವಾಗಿರುತ್ತವೆ ಮತ್ತು ಇದರ ಪ್ರಸರಣವೂ ಸುಲಭ.
ಜಲವಿದ್ಯುಚ್ಛಕ್ತಿ
ಸೌರಶಕ್ತಿ
ಪೆಟ್ರೋಲಿಯಂ
ಕಲ್ಲಿದ್ದಲು
ಭಾರತದಲ್ಲಿ ಜಲವಿದ್ಯುಚ್ಛಕ್ತಿ ಉತ್ಪಾದನಾ ಅಭಿವೃದ್ಧಿ ಅತ್ಯಾವಶ್ಯಕ. ಏಕೆಂದರೆ
ದೇಶದಲ್ಲಿ ಜಲವಿದ್ಯುಚ್ಛಕ್ತಿ ಅಭಿವೃದ್ಧಿಗೆ ಅಗತ್ಯವಾದ ಅಂಶಗಳು ಪೂರಕವಾಗಿವೆ.
ಭಾರತವು ಸಾಕಷ್ಟು ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕಾನಿಲಗಳಂತಹ ಪಳೆಯುಳಿಕೆ ಇಂಧನಗಳನ್ನು ಹೊಂದಿಲ್ಲ
ಇದು ನವೀಕರಿಸಬಲ್ಲ, ಸುಲಭವಾದ ಬೆಲೆಗೆ ದೊರೆಯುವ ಹಾಗೂ ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳಿಗಿಂತ ಅಧಿಕ ಶಾಖ ಮತ್ತು ಶಕ್ತಿ ನೀಡುವಂತಹದು.
ಮೇಲಿನ ಎಲ್ಲಾ
ಭಾರತದ ವಿದ್ಯುತ್ ಅಭಾವಕ್ಕೆ ಪ್ರಮುಖ ಕಾರಣಗಳೆಂದರೆ–
ದೇಶದಲ್ಲಿ ಕಡಿಮೆ ಪೆಟ್ರೋಲಿಯಂ ನಿಕ್ಷೇಪದ ಲಭ್ಯತೆ ಮತ್ತು ತೈಲದ ಕೊರತೆ.
ಕಡಿಮೆ ದರ್ಜೆಯ ಕಲ್ಲಿದ್ದಲು ಮತ್ತು ಪ್ರಸರಣ ಪ್ರಕ್ರಿಯೆಯಲ್ಲಾಗುವ ವಿದ್ಯುತ್‍ನ ನಷ್ಟ
ಅಕಾಲಿಕ ಮಳೆ ಮತ್ತು ಜಲ ವಿದ್ಯುಚ್ಛಕ್ತಿ ಉತ್ಪಾದನೆಗೆ ನೀರಿನ ಕೊರತೆ ಮತ್ತು ಅಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳ ಕಡಿಮೆ ಬಳಕೆ..
ಮೇಲಿನ ಎಲ್ಲಾ
ಭಾರತದಲ್ಲಿ ತುರ್ತಾಗಿ ಪರ್ಯಾಯ ಶಕ್ತಿ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವುದು ಅವಶ್ಯಕತೆ ಇದೆ.ಏಕೆಂದರೆ
ಭಾರತದಲ್ಲಿ ಅಪರಿಮಿತವಾದ ಅಸಂಪ್ರದಾಯಿಕ ಶಕ್ತಿ ಮೂಲಗಳು ದೊರೆಯುತ್ತವೆ
ಇವು ನವೀಕರಿಸಬಲ್ಲ ಮೂಲಗಳು, ಮಾಲಿನ್ಯ ಮುಕ್ತವಾದವು ಮತ್ತು ಪರಿಸರ ಸ್ನೇಹಿಗಳಾಗಿವೆ.
ಅವುಗಳನ್ನು ಸುಲಭವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸರಬರಾಜು ಮಾಡಬಹುದು ಹಾಗೂ ಉತ್ಪಾದನೆಯಿಂದ ದೇಶದ ವಿದ್ಯುತ್ ಅಭಾವವನ್ನು ನೀಗಿಸಬಹುದು
ಮೇಲಿನ ಎಲ್ಲಾ
