Wayground logo

Free Printable Worksheets

Font size

S
M
L
XL
Worksheets

8ನೇ ತರಗತಿ ಸಮಾಜ ವಿಜ್ಞಾನ

Total questions: 10

Worksheet time: 3mins

Name
Class
Date
1.

ಮಹಾರಾಜಾಧಿರಾಜ ಎಂದು ಕರೆಸಿಕೊಂಡ ಗುಪ್ತರ ರಾಜ ಯಾರು ?

a)

ಮೊದಲನೇ ಚಂದ್ರಗುಪ್ತ

b)

ಎರಡನೇಯ ಚಂದ್ರಗುಪ್ತ

c)

ಸಮುದ್ರಗುಪ್ತ

d)

ಎರಡನೇ ಸಮುದ್ರಗುಪ್ತ

2.

ಶಶಾಂಕನು ಯಾವ ರಾಜ್ಯದ ರಾಜನಾಗಿದ್ದ?

a)

ಮದ್ರಾಸ್ ಪ್ರಾಂತ್ಯ

b)

ಮೈಸೂರು ಪ್ರಾಂತ್ಯ

c)

ಬಂಗಾಳ ಪ್ರಾಂತ್ಯ

d)

ಹೈದರಾಬಾದ್ ಪ್ರಾಂತ್

3.

ಬುದ್ಧನ ಪ್ರತಿಮೆಯನ್ನು ನಳಂದಕ್ಕೆ ಕಾಣಿಕೆಯಾಗಿ ಕೊಟ್ಟ ರಾಜ ಯಾರು?

a)

ಅಶೋಕ

b)

ಕುಜಲ ಕಡ್ಡ ಪೀಸಸ್

c)

ಸಮುದ್ರಗುಪ್ತ

d)

ಹರ್ಷವರ್ಧನ

4.

ವರ್ಧನ ವಂಶದ ಸ್ಥಾಪಕ ಯಾರು?

a)

ಪುಷ್ಯಭೂತಿ

b)

ಹರ್ಷವರ್ಧನ

c)

ಪುಷ್ಯ ವಿಭೂತಿ

d)

ಹರ್ಷ ಚರಿತೆ

5.

ಶಸ್ತ್ರಚಿಕಿತ್ಸಾ ವೈದ್ಯನಾಗಿದ್ದ ವರು ಯಾರು?

a)

ಆರ್ಯಭಟ

b)

ಚರಕ

c)

ವರಹಾಮಿಹಿರ

d)

ಸುಶ್ರುತ

6.

ಗುಪ್ತರ ಸಾಮ್ರಾಜ್ಯವು ಯಾರ ದಾಳಿಯಿಂದ ಪತನವಾಯಿತು ?

a)

ಹೂಣರು

b)

ಅರಬ್ಬರು

c)

ಯುರೋಪಿಯನ್ನರು

d)

ಮೌರ್ಯರು

7.

ಇದು ಯಾವ ಚೈತ್ಯಾಲಯ ?

a)

ಎಲ್ಲೋರದ

b)

ಸೋಮನಾಥಪುರದ

c)

ಕಾರ್ಲೆಯ

d)

ಕನೌಜದ

8.

ಮಧುಕೇಶ್ವರ ದೇವಾಲಯ ಎಲ್ಲಿದೆ?

a)

ತಾಳಗುಂದ

b)

ಬನವಾಸಿ

c)

ದ್ವಾರಸಮುದ್ರ

d)

ಹಳೇಬೀಡು

9.

ಗಜ ಶಾಸ್ತ್ರವನ್ನು ಬರೆದವರು ಯಾರು?

a)

ಮಾಧವ

b)

ವಾದಿಬ ಸಿಂಹನು

c)

ರಾಘವಾಂಕ

d)

ಶ್ರೀ ಪುರುಷ

10.

ಲಾಬ್ರಡಾರ್ ಪ್ರವಾಹವು ಯಾವ ಮಹಾಸಾಗರದಲ್ಲಿ ಕಂಡುಬರುತ್ತದೆ ?

a)

ಉತ್ತರ ಅಟ್ಲಾಂಟಿಕ್ ಸಾಗರ

b)

ದಕ್ಷಿಣ ಅಟ್ಲಾಂಟಿಕ್ ಸಾಗರ

c)

ದಕ್ಷಿಣ ಪೆಸಿಫಿಕ್ ಸಾಗರ

d)

ಉತ್ತರ ಪೆಸಿಫಿಕ್ ಸಾಗರ