Wayground logo

Free Printable Worksheets

Font size

S
M
L
XL
Worksheets

Nmms Exam Quiz

Total questions: 14

Worksheet time: 7mins

Name
Class
Date
1.

ಭಾರತದ ಮೊಟ್ಟ ಮೊದಲ ಸಾಮ್ರಾಜ್ಯ ಯಾವುದು?

a)

ಕುಶಲರು

b)

ಮೌರ್ಯರು

c)

ಶಾತವಾಹನರು

d)

ಗುಪ್ತರು

2.

ಮೌರ್ಯ ಸಾಮ್ರಾಜ್ಯದ ಸ್ಥಾಪಕರು

a)

ಅಶೋಕ

b)

ಚಂದ್ರಗುಪ್ತ ಮೌರ್ಯ

c)

ಕನಿಷ್ಕ

d)

ಕೌಟಿಲ್ಯ

3.

ಮೌರ್ಯರ ರಾಜಧಾನಿ ಯಾವುದು?

a)

ಪಾಟಲಿಪುತ್ರ

b)

ತಕ್ಷಶಿಲಾ

c)

ಉಜ್ಜಯಿನಿ

d)

ಕಳಿಂಗ

4.

ಕೌಟಿಲ್ಯನ ಗ್ರಂಥ ಯಾವುದು?

a)

ಇಂಡಿಕಾ

b)

ಅರ್ಥಶಾಸ್ತ್ರ

c)

ಮುದ್ರಾ ರಾಕ್ಷಸ

d)

ದೀಪಾವಂಶ ಮಹಾ ವಂಶ

5.

ಅಶೋಕನ ಶಾಸನಗಳು ಯಾವ ಭಾಷೆಯಲ್ಲಿ ಇವೆ?

a)

ಸಂಸ್ಕೃತ

b)

ಪಾಳಿ

c)

ಪ್ರಾಕೃತ

d)

ಕನ್ನಡ

6.

ಗಾಂಧಾರ ಶಿಲ್ಪ ಕಲೆಯು ಇವರಿಂದ ವಿಕಾಸಗೊಂಡಿತು?

a)

ಮೌರ್ಯರು

b)

ಗುಪ್ತರು

c)

ಕುಶಾಣರು

d)

ವರ್ಧನರು

7.

ಮತ್ತೆ ಏಷ್ಯಾದಿಂದ ಭಾರತಕ್ಕೆ ವಲಸೆ ಬಂದ ಅಲೆಮಾರಿ ಜನಾಂಗದ ಮೂಲ ಹೊಂದಿದವರು ಯಾರು?

a)

ಕುಶಾನರು

b)

ಮೌರ್ಯರು

c)

ಬಾದಾಮಿ ಚಾಲುಕ್ಯರು

d)

ಶಾತವಾಹನರು

8.

ಕುಶಾಣ ಮನೆತನದ ಸಂಸ್ಥಾಪಕ

a)

ಕನಿಷ್ಕ

b)

ಕುಜಲ್ ಕಡ್ ಪೀಸಸ್

c)

ವಿಮಲ್ ಕಡ್ ಪೀಸಸ್

d)

ಯಾರು ಅಲ್ಲ

9.

ಕನಿಷ್ಕನ ರಾಜಧಾನಿ

a)

ಪಾಟಲಿಪುತ್ರ

b)

ಪುರುಷಪುರ

c)

ಕನೋಜ

d)

ದೆಹಲಿ

10.

ಕನಿಷ್ಕನ ಕಾಲದ ಮತ್ತೊಂದು ಮುಖ್ಯ ನಗರ

a)

ಚೆನ್ನೈ

b)

ಮಥೂರಾ

c)

ಹೈದರಾಬಾದ್

d)

ಪಾಟಲಿಪುತ್ರ

11.

ನಾಲ್ಕನೇ ಬೌದ್ಧ ಸಮ್ಮೇಳನವನ್ನು ಕಾಶ್ಮೀರದಲ್ಲಿ ಯಾರ ನೇತೃತ್ವದಲ್ಲಿ ನಡೆಸಲಾಯಿತು?

a)

ಕುಜಲ್ ಕಡ್ಪಿಸಸ್

b)

ಕನಿಷ್ಕಾ

c)

ವಿಮಲ್ ಕಟ್ ಪ್ಲೇಸಸ್

d)

ಯಾರು ಅಲ್ಲ

12.

ಕುಶಣರ ಕಾಲದಲ್ಲಿ ಚಿನ್ನದ ನಾಣ್ಯಗಳನ್ನು ಹೊರಡಿಸಲಾಯಿತು, ಯಾರ ಕಾಲದಲ್ಲಿ

a)

ವಿಮಲ್ ಕಡ್ ಪಿಸಸ್

b)

ಕುಜಲ್ ಕಡ್ ಪೀಸಸ್

c)

ಕನಿಷ್ಕ

d)

ಮೇಲಿನ ಎಲ್ಲರೂ

13.

ಭಾರತದ ಮೊಟ್ಟ ಮೊದಲ ಸಾಮ್ರಾಜ್ಯ ಯಾವುದು?

a)

ಕುಶಲರು

b)

ಮೌರ್ಯರು

c)

ಶಾತವಾಹನರು

d)

ಗುಪ್ತರು

14.

ಭಾರತದ ಮೊಟ್ಟ ಮೊದಲ ಸಾಮ್ರಾಜ್ಯ ಯಾವುದು?

a)

ಕುಶಲರು

b)

ಮೌರ್ಯರು

c)

ಶಾತವಾಹನರು

d)

ಗುಪ್ತರು