NEW
Font size
S
M
L
XL
Worksheetsಕನ್ನಡ ವ್ಯಾಕರಣ ಕ್ವಿಜ್
Total questions: 10
Worksheet time: 5mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿನ ಸಂಧ್ಯಕ್ಷರಗಳು.......
a)
ಅ.ಐ
b)
ಐ. ಊ
c)
ಐ. ಔ
d)
ಓಂ.ಔ
2.
"ಅರಮನೆ"ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ.
a)
ಕರ್ಮದಾರೆಯ ಸಮಾಸ
b)
ತತ್ಪುರುಷ ಸಮಾಸ
c)
ಆಂಶಿ ಸಮಾಸ
d)
ದ್ವಿಗು ಸಮಾಸ
3.
"ನಟ್ಟ ನಡುವೆ"ಇದು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
a)
ಅನುಕರಣಾವ್ಯಯ
b)
ನುಡಿಗಟ್ಟು
c)
ದ್ವಿರುಕ್ತಿ
d)
ಜೋಡು ನುಡಿ
4.
'ಚತುರ್ಥಿ'ವಿಭಕ್ತಿಯ ಕಾರಕಾರ್ಥ ಯಾವುದು?
a)
ಸಂಪ್ರದಾನ
b)
ಅಪದಾನ
c)
ಅಧಿಕರಣ
d)
ಸಂಬಂಧ
5.
'ಷಡಾನನ' ಇದು ಈ ಸಂಧಿಗೆ ಉದಾಹರಣೆಯಾಗಿದೆ.
a)
ಜಶ್ತ್ವ ಸಂಧಿ
b)
ಶ್ಚುತ್ವ ಸಂಧಿ
c)
ಆದೇಶ ಸಂಧಿ
d)
ಅನುನಾಸಿಕ ಸಂಧಿ
6.
ಪರ್ವತ:ರೂಢನಾಮ::ವಿಜ್ಞಾನಿ:
a)
ಅಂಕಿತನಾಮ
b)
ಸರ್ವನಾಮ
c)
ಅನ್ವರ್ಥಕ ನಾಮ
d)
ಯಾವುದು ಅಲ್ಲ
7.
'ಟ' ವರ್ಗದ ಅನುನಸಿಕಕ್ಷಾರ ಯಾವುದು?
a)
ಣ
b)
ಮ
c)
ನ
d)
ಳ
8.
5:5:5:5-ಗಣ ವಿಂಗಡನೆಯು ಈ ಷಟ್ಪದಿಯ ಪ್ರಕರವಾಗಿದೆ.
a)
ಭೋಗ ಷಟ್ಪದಿ
b)
ಪರಿವರ್ದಿನಿ ಷಟ್ಪದಿ
c)
ಭಾಮಿನಿ ಷಟ್ಪದಿ
d)
ವಾರ್ಧಕ ಷಟ್ಪದಿ
9.
ಅವರ್ಗಿಯ ವ್ಯಂಜನಾಕ್ಷರವನ್ನು ಹೊಂದಿರುವ ಪದವಿದು.
a)
ಕೆಡದೆ
b)
ಮರುಕ
c)
ಪಾನಕ
d)
ಕನ್ನಡ
10.
ವಾರ್ಧಕ ಷಟ್ಪದಿಯಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ.
a)
102
b)
74
c)
144
d)
112
Reset
