Worksheetsವ್ಯಾಕರಣ ಸಂಧಿಗಳು
Total questions: 10
Worksheet time: 5mins
ಸಂಧಿ ಎಂದರೆ......
ಎರಡು ವಾಕ್ಯಗಳು ಕಾಲ ವಿಳಂಬವಿಲ್ಲದೆ ಕೂಡುವುದು
ಎರಡು ಪದಗಳು ಕಾಲ ವಿಳಂಬವಿಲ್ಲದೆ ಅಗಲುವಿಕೆ
ಎರಡು ಅಕ್ಷರಗಳು ಕಾಲ ವಿಳಂಬ ವಿಲ್ಲದೆ ಕೂಡುವಿಕೆ
ಎರಡು ಸಂಖ್ಯೆಗಳು ಕಾಲವಿಳಂಬವಿಲ್ಲದೆ ಕೂಡುವುದು
ಹಸುಗೂಸು ಪದದಲ್ಲಿ ಉಂಟಾಗಿರುವ ಸಂಧಿ
ಆದೇಶ ಸಂಧಿ
ಆಗಮ ಸಂಧಿ
ಜಸ್ತ್ವ ಸಂಧಿ
ಗುಣಸಂಧಿ
ಬೆಂಬತ್ತು ಪದದಲ್ಲಿರುವ ಸಂಧಿ
ಅನುನಾಸಿಕ ಸಂಧಿ
ಜಸ್ತ್ವ ಸಂಧಿ
ಆದೇಶ ಸಂಧಿ
ವೃದ್ಧಿ ಸಂಧಿ
ಊರೂರು ಪದವು ಈ ಸಂಧಿಗೆ ಉದಾಹರಣೆಯಾಗಿದೆ
ಸವರ್ಣದೀರ್ಘ ಸಂಧಿ
ಗುಣಸಂಧಿ
ಲೋಪ ಸಂಧಿ
ಯಣ್ ಸಂಧಿ
ಅಷ್ಟೈಶ್ವರ್ಯ ಪದದಲ್ಲಿ ಉಂಟಾಗಿರುವ ಸಂಧಿ ಇದು
ಜಸ್ತ್ವ ಸಂಧಿ
ಯಣ್ ಸಂಧಿ
ಗುಣಸಂಧಿ
ವೃದ್ಧಿ ಸಂಧಿ
ಸನ್ಮಾನ ಪದವು ಈ ಸಂಧಿಗೆ ಉದಾಹರಣೆಯಾಗಿದೆ
ಗುಣಸಂಧಿ
ಅನುನಾಸಿಕ ಸಂಧಿ
ಜಸ್ತ್ವ ಸಂಧಿ
ಆದೇಶ ಸಂಧಿ
ಮಗುವಿಗೆ ಪದದಲ್ಲಿ ಉಂಟಾಗಿರುವ ಸಂಧಿ
ಲೋಪ ಸಂಧಿ
ಆಗಮ ಸಂಧಿ
ವೃದ್ಧಿ ಸಂಧಿ
ಆದೇಶ ಸಂಧಿ
ಜಾತ್ಯತೀತ ಪದವು ಈ ಸಂಧಿಗೆ ಉದಾಹರಣೆಯಾಗಿದೆ
ಸವರ್ಣದೀರ್ಘ ಸಂಧಿ
ಜಸ್ತ್ವ ಸಂಧಿ
ಯಣ್ ಸಂಧಿ
ಆದೇಶ ಸಂಧಿ
ಶರಶ್ಚಂದ್ರ ಪದದಲ್ಲಿ ಉಂಟಾಗಿರುವ ಸಂಧಿ ಇದು
ಶ್ಚು ತ್ವ ಸಂಧಿ
ಜಸ್ತ್ವ ಸಂಧಿ
ಆದೇಶ ಸಂಧಿ
ವೃದ್ಧಿ ಸಂಧಿ
ಕೆಳಗಿನವುಗಳಲ್ಲಿ ಗುಣಸಂಧಿಗೆ ಉದಾಹರಣೆಯಾದ ಪದವಿದು
ಗಿರೀಶ
ಸುರಾಸುರ
ಮಹರ್ಷಿ
ಜಗಜ್ಯೋತಿ
