Worksheetsಬ್ರಿಟಿಷ್ ಆಳ್ವಿಕೆಯ ವಿಸ್ತರಣೆ
Total questions: 9
Worksheet time: 5mins
Name
Class
Date
1.
ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು ಯಾರು?
a)
ಲಾರ್ಡ್ ವೆಲ್ಲೆಸ್ಲಿ
b)
ವಿಲಿಯಂ ಜೇಮ್ಸ್
c)
ವಿಲಿಯಂ ಆರ್ಥರ್
d)
ಡಾಲಹೌಸಿ
2.
ಆಂಗ್ಲೋ -ಮರಾಠಾ ಯುದ್ಧಗಳ ಅವಧಿ
a)
1775-1818
b)
1775-1800
c)
1775-1805
d)
1775-1805
3.
ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದ ಮೊದಲ ಭಾರತೀಯ ರಾಜ್ಯ ಯಾವುದು?
a)
ಮುಂಬೈ
b)
ದೆಹಲಿ
c)
ಮೈಸೂರ
d)
ಹೈದರಾಬಾದ್
4.
ಕೊನೆಯ ಮರಾಠಾ ಪೇಶ್ವೆ ಯಾರು?
a)
ಎರಡನೇಯ ಬಾಜಿರಾಯ
b)
ಒಂದನೇ ಬಾಜೀರಾಯ
c)
ಎರಡನೇಯ ಮಾಧವರಾವ್
d)
ರಘುನಾಥ ರಾವ್
5.
ಪಂಜಾಬಿನ ಸಿಂಹ ಎಂದು ಯಾರನ್ನು ಕರೆಯುವರು?
a)
ಮೂಲರಾಜ
b)
ರಾಜಾ ರಣಜಿತ್ ಸಿಂಗ್
c)
ಚಟ್ಟಾರಸಿಂಗ
d)
ಗೋವಿಂದ ಸಿಂಗ್
6.
ಮೊಘಲ್ ರಾಜಾ ಎರಡನೇ ಷಾಆಲಂನನ್ನು ಪುನಃ ದೆಹಲಿ ಸಿಂಹಾಸನದ ಮೇಲೆ ಕೂರಿಸಿ ದೇವರು ಯಾರು?
a)
ಮರಾಠರು
b)
ಹೈದರಾಲಿ
c)
ಸಿಖ್ಖರು
d)
ಟಿಪ್ಪು ಸುಲ್ತಾನ್
7.
ಲಾರ್ಡ್ ಡಾಲ್ ಹೌಸಿ ಜಾರಿಗೆತಂದ ಪದ್ಧತಿ ಯಾವುದು?
a)
ಸಹಾಯಕ ಸೈನ್ಯ ಪದ್ಧತಿ
b)
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
c)
ದ್ವಿಮುಖ ಸರ್ಕಾರ
d)
ಯಾವುದು ಅಲ್ಲ
8.
ಲಾಹೋರ್ ಒಪ್ಪಂದ ನಡೆದ ವರ್ಷ
a)
1846
b)
1845
c)
1848
d)
1850
9.
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಜಾರಿಗೆ ಬಂದ ವರ್ಷ ಎಷ್ಟು?
a)
18450
b)
1849
c)
1848
d)
1847
100 %
