wayground logo

Free Printable Worksheets

Font size

S
M
L
XL
Worksheets

10th ಜಾಗತಿಕ ಸಂಸ್ಥೆಗಳು

Total questions: 10

Worksheet time: 5mins

Name
Class
Date
1.

ವಿಶ್ವಸಂಸ್ಥೆ ಸ್ಥಾಪನೆ ಯಾದ ವರ್ಷ ಯಾವುದು

a)

1942

b)

1943

c)

1945

d)

1957

2.

ವಿಶ್ವಸಂಸ್ಥೆಯು 1945 ಅಕ್ಟೋಬರ್ (a)   ರಂದು ಸ್ಥಾಪಿಸಲ್ಪಟ್ಟಿತು

3.

ವಿಶ್ವಸಂಸ್ಥೆಯ ಕೇಂದ್ರ ಕಛೇರಿ ಇರುವ ಸ್ಥಳ

a)

ವಾಷಿಂಗ್ಟನ್ ಡಿಸಿ

b)

ಜಿನೇವಾ

c)

ನ್ಯೂಯಾರ್ಕ್

d)

ಲಂಡನ್

4.

ವಿಶ್ವಸಂಸ್ಥೆಯ ಎಷ್ಟು ಅಂಗಗಳಿವೆ

a)

5

b)

6

c)

4

d)

7

5.

ಭದ್ರತಾ ಸಮಿತಿಯಲ್ಲಿ ಎಷ್ಟು ಖಾಯಂ ರಾಷ್ಟ್ರಗಳಿವೆ

a)

15

b)

05

c)

7

d)

4

6.

ಭದ್ರತಾ ಸಮಿತಿಯಲ್ಲಿ ಈ ರಾಷ್ಟ್ರವು ಕಾಯಂ ಸದಸ್ಯತ್ವ ಹೊಂದಿಲ್ಲ

a)

ಅಮೆರಿಕ

b)

ರಷ್ಯಾ

c)

ಭಾರತ

d)

ಫ್ರಾನ್ಸ್

7.

ವಿಟೋ ಅಧಿಕಾರ ಎಂದರೇನು

a)

ಮತ ಚಲಾಯಿಸುವ ಅಧಿಕಾರ

b)

ನಿಷೇಧಾತ್ಮಕ ಮತ ಚಲಾಯಿಸುವ ಅಧಿಕಾರ

c)

ಕಾಯಂ ರಾಷ್ಟ್ರಗಳಿಗೆ ಇರುವ ಒಂದು ಮತ

d)

ಈ ಮೇಲಿನ ಎಲ್ಲವೂ ಸರಿ

8.

ಎಲ್ಲಾ ದೇಶಗಳ ಸದಸ್ಯತ್ವವನ್ನು ಹೊಂದಿದ ವಿಶ್ವಸಂಸ್ಥೆಯ ಅಂಗಸಂಸ್ಥೆ

a)

ಸಾಮಾನ್ಯ ಸಭೆ

b)

ಭದ್ರತಾ ಸಮಿತಿ

c)

ಸಾಮಾಜಿಕ ಮತ್ತು ಆರ್ಥಿಕ ಸಮಿತಿ

d)

ಅಂತರಾಷ್ಟ್ರೀಯ ನ್ಯಾಯಾಲಯ

9.

ಅಂತರಾಷ್ಟ್ರೀಯ ನ್ಯಾಯಾಲಯದ ಕೇಂದ್ರ ಕಚೇರಿ ಎಲ್ಲಿದೆ

a)

ನ್ಯೂಯಾರ್ಕ್

b)

ಲಂಡನ್

c)

ದಿ ಹೇಗ

d)

ಜಿನೇವಾ

10.

ಸಾಮಾಜಿಕ ಮತ್ತು ಆರ್ಥಿಕ ಸಮಿತಿಯಲ್ಲಿ ಎಷ್ಟು ಸದಸ್ಯರು ಇದ್ದಾರೆ

a)

18

b)

25

c)

54

d)

193

Similar Resources on Wayground