NEW
Font size
Worksheetsಭಾರತದ ಸಂವಿಧಾನ
Total questions: 10
Worksheet time: 5mins
ಭಾಷೆ ಆಧಾರದ ಮೇಲೆ ಮೊದಲರಚನೆಯಾದ ರಾಜ್ಯ ಯಾವುದು?
ಆಂಧ್ರಪ್ರದೇಶ.
ಕರ್ನಾಟಕ
ರಾಜಸ್ತಾನ
ಹರ್ಯಾನಾ
ಭಾರತದ ರಕ್ಷಣಾಪಡೆಯ ಮಹಾದಂಡ ನಾಯಕ ಯಾರು?
ರಾಷ್ಟ್ರಪತಿಗಳು
ಉಪರಾಷ್ಟ್ರಪತಿಗಳು
ರಾಜ್ಯಪಾಲರು
ರಕ್ಷಣಾ ಮಂತ್ರಿ
ದ್ವಿ ಪೌರತ್ವ ಹೊಂದಿರುವ ಎರಡುರಾಷ್ಟ್ರಗಳು ಯಾವುವು?
1.ಸ್ವಿರ್ಜಲ್ಯಾಂಡ್.
2.ಪಾಕಿಸ್ತಾನ
1) ಅಮೇರಿಕಾ. 2)ಸ್ವಿಟ್ಜರ್ಲ್ಯಾಂಡ್.
1.ಭಾರತ
2.ಪಾಕಿಸ್ತಾನ.
1.ಇಂಗ್ಲೆಂಡ್.
2.ಅಮೆರಿಕ
ವಿಶ್ವದ ಅತಿ ದೊಡ್ಡ ಸಂವಿಧಾನ ಯಾವುದು?
ಅಮೇರಿಕಾ
ಬ್ರಿಟನ್
ಭಾರತ
ಆಸ್ಟ್ರೇಲಿಯ
ವಿಧಾನಸಭೆಯ ಸದಸ್ಯರ ಅಧಿಕಾರಾವಧಿ ಎಷ್ಟು ವರ್ಷ?
6ವರ್ಷ
5ವರ್ಷ
4ವರ್ಷ
2ವರ್ಷ
ಕರ್ನಾಟಕದ ವಿಧಾನ ಪರಿಷತ್ ನಸದಸ್ಯರ ಸಂಖ್ಯೆ ಎಷ್ಟು?
225.
545
250
75
ಸರ್ವೋಚ್ಚ ನ್ಯಾಯಾಲಯಎಲ್ಲಿದೆ?
ಲಖ್ನೋ
ಮುಂಬೈ
ಹೊಸದಿಲ್ಲಿ
ಕೊಲ್ಕತ್ತ
ಸಂಸತ್ತು ಮಾಡಿದ ಕಾನೂನುಗಳನ್ನು ಮರು ಪರಿಶೀಲಿಸುವ ಅಧಿಕಾರ —- ಗೆಇದೆ?
ಹೈಕೋರ್ಟಿಗೆ
ರಾಷ್ಟ್ರಪತಿಗೆ
ಸರ್ವೋಚ್ಛ ನ್ಯಾಯಾಲಯ
ಅಟಾರ್ನಿಜನರಲ್ ಗೆ
ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಇರಬೇಕಾದ ವಯಸ್ಸು ಎಷ್ಟು?
21 ವರ್ಷ
25ವರ್ಷ
30ವರ್ಷ
35ವರ್ಷ
ಚುನಾವಣೆ ಆಯೋಗಕ್ಕೆ ಸಂಬಂಧಿಸಿರುವುದು ಯಾವ ವಿಧಿ?
322 ನೇ ವಿಧಿ
324 ನೇ ವಿಧಿ
321 ನೇ ವಿಧಿ
326 ನೇ ವಿಧಿ
