NEW
Font size
Worksheetsಜಾಗತಿಕ ಸಂಸ್ಥೆಗಳು ಭಾಗ ~2
Total questions: 10
Worksheet time: 5mins
ವಿಶ್ವಸಂಸ್ಥೆಯ "ಆಹಾರ ಮತ್ತು ಕೃಷಿ ಸಂಸ್ಥೆ "ಈ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿದೆ ?
ಜಿನೇವಾ
ರೋಮ್
ಪ್ಯಾರಿಸ್
ಹೇಗ್
"ಹಸಿವೆಯಿಂದ ಜಾಗತಿಕ ಸಮುದಾಯದ ವಿಮುಕ್ತಿಯ "ಪ್ರಮುಖ ಉದ್ದೇಶವನ್ನು ಈ ಸಂಸ್ಥೆಯು ಹೊಂದಿದೆ
ವಿಶ್ವ ಆರೋಗ್ಯ ಸಂಸ್ಥೆ
ಯುನೆಸ್ಕೊ
ಯೂನಿಸೆಫ್
ಆಹಾರ ಮತ್ತು ಕೃಷಿ ಸಂಸ್ಥೆ
"ಸ್ವಿಟ್ಜರ್ಲ್ಯಾಂಡ್ ನ ಜಿನೀವಾದಲ್ಲಿ" ಈ ಸಂಸ್ಥೆಯ ಮುಖ್ಯ ಕಚೇರಿ ಇದೆ
ಯುನೆಸ್ಕೋ
ವಿಶ್ವ ವ್ಯಾಪಾರ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆ
ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(IMF)
ಈ ಸಂಸ್ಥೆಯು ಪ್ರಪಂಚದಾದ್ಯಂತ ಶಿಕ್ಷಣ ಹಾಗೂ ಜ್ಞಾನಪ್ರಸಾರದ ನಿಟ್ಟಿನಲ್ಲಿ ಇದು ಸರ್ಕಾರಗಳಿಗೆ ಹಾಗೂ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳಿಗೆ ಸಹಾಯ ನೀಡುತ್ತದೆ
ಯುನೆಸ್ಕೋ
ಯುನಿಸೆಫ್
ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ
ವಿಶ್ವ ವ್ಯಾಪಾರ ಸಂಸ್ಥೆ
ದ್ವಿತೀಯ ಮಹಾಯುದ್ಧದ ಬಳಿಕ ಆರ್ಥಿಕ ಪುನಶ್ಚೇತನಕ್ಕಾಗಿ ಇದು ಸ್ಥಾಪನೆಗೊಂಡಿತು
ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ
ವಿಶ್ವಸಂಸ್ಥೆಯ ವ್ಯಾಪಾರ ಮತ್ತು ವಾಣಿಜ್ಯ ಪ್ರಗತಿ ಸಮಿತಿ
ಅಂತರಾಷ್ಟ್ರೀಯ ಕಾರ್ಮಿಕ ಸಂಘ
ಐ ಬಿ ಆರ್ ಡಿ
ಈ ಸಂಸ್ಥೆಯು ಶುಭಾಶಯ ಪತ್ರಗಳ ಮಾರಾಟದ ಮೂಲಕ ಗಳಿಸುವ ಹಣವನ್ನು ಮಕ್ಕಳ ಯೋಗಕ್ಷೇಮಕ್ಕಾಗಿ ವಿನಿಯೋಗಿ ಸುತ್ತದೆ
ಅಂತರಾಷ್ಟ್ರೀಯ ಕಾರ್ಮಿಕ ಸಂಘ
ಆಸಿಯಾನ್
ಯುನೆಸ್ಕೋ
ಯುನಿಸೆಫ್
ಅಂತರಾಷ್ಟ್ರೀಯ ಮಟ್ಟದ ವಾಣಿಜ್ಯ ಹಾಗೂ ವ್ಯಾಪಾರದ ತೊಡಕುಗಳ ನಿವಾರಣೆಗೆ ಈ ಸಂಸ್ಥೆಯು ಪ್ರಯತ್ನಿಸುತ್ತಿದೆ
ವಿಶ್ವ ವ್ಯಾಪಾರ ಸಂಘ
ವಿಶ್ವಸಂಸ್ಥೆಯ ವ್ಯಾಪಾರ ಮತ್ತು ವಾಣಿಜ್ಯ ಪ್ರಗತಿ ಸಮಿತಿ
ಅಂತರಾಷ್ಟ್ರೀಯ ಕಾರ್ಮಿಕ ಸಂಘ
ಕಾಮನ್ ವೆಲ್ತ್ ರಾಷ್ಟ್ರ ಸಂಘ
"ಎಲ್ಲಾ ನಿರ್ಣಯಗಳು ಸದಸ್ಯ ರಾಷ್ಟ್ರಗಳ ಅವಿರೋಧದ ನೆಲೆಯಲ್ಲಿಯೇ ಇರಬೇಕು "ಎಂಬ ಸೂತ್ರವು ಈ ಸಂಸ್ಥೆಯ ಪ್ರಗತಿಗೆ ತೊಡಕಾಗಿರುವ ಪರಿಣಮಿಸಿದೆ.
ದಿ ಆರ್ಗನೈಜೇಷನ್ ಆಫ್ ಆಫ್ರಿಕನ್ ಯುನಿಟಿ
ಅಸಿಯನ್
ಸಾರ್ಕ್
ಕಾಮನ್ ವೆಲ್ತ್ ರಾಷ್ಟ್ರ ಸಂಘ
ಅಸಿಯನ್ ಸ್ಥಾಪಕ 5 ಸದಸ್ಯ ರಾಷ್ಟ್ರಗಳ ಸರಿಯಾದ ಗುಂಪು ಯಾವುದು?
ಸಿಂಗಪುರ್ ಮಲೇಷಿಯಾ ಮೈನ್ಮಾರ್ ಫಿಲಿಪೈನ್ಸ್ ಥೈಲೆಂಡ್
ಸಿಂಗಾಪುರ ಮಲೇಷಿಯಾ ಥಾಯ್ಲೆಂಡ್ ಬರ್ಮಾ ಫಿಲಿಪೀನ್ಸ್
ಸಿಂಗಾಪುರ ,ಮಲೇಷಿಯಾ ,ಇಂಡೋನೇಷಿಯಾ, ಫಿಲಿಫೈನ್ಸ್ , ಥೈಲ್ಯಾಂಡ
ಸಿಂಗಪುರ ಮಲೇಷ್ಯಾ ಇಂಡೊನೇಷ್ಯಾ ಥಾಯ್ಲೆಂಡ್ ನೇಪಾಳ
ಬ್ರಿಟನ್ನ ಲಂಡನ್ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕಾಮನ್ ವೆಲ್ತ್ ಸಂಸ್ಥೆಯಲ್ಲಿ ಎಷ್ಟು ಸದಸ್ಯ ರಾಷ್ಟ್ರಗಳಿವೆ
51 ರಾಷ್ಟ್ರಗಳು
53 ರಾಷ್ಟ್ರಗಳು
54 ರಾಷ್ಟ್ರಗಳು
58 ರಾಷ್ಟ್ರಗಳು
