wayground logo

Free Printable Worksheets

NEW

Font size

S
M
L
XL
Worksheets

ಮಾತೃಭಾಷೆ ಕನ್ನಡ

Total questions: 12

Worksheet time: 6mins

Name
Class
Date
1.

ಶತಮಾನೋತ್ಸವ’ ಪದ ಈ ಸಂಧಿಯ ಉದಾಹರಣೆಯಾಗಿದೆ.

a)

ಸವರ್ಣದೀರ್ಘಸಂಧಿ     

b)

ಗುಣಸಂಧಿ       

c)

ವೃದ್ಧಿಸಂಧಿ     

d)

ಯಣ್‌ಸಂಧಿ

2.

‘ಸುಸಂಗತ’ ಪದದ ಅರ್ಥ-

a)

ಯೋಗ್ಯವಾದ          

b)

ತೆರದ ಮನಸ್ಸು    

c)

ಬುನಾದಿ       

d)

ದೃಢತೆ

3.

‘ಬೇಗನೆ’ ಪದ ಈ ಅವ್ಯಯಕ್ಕೆ ಉದಾಹರಣೆಯಾಗಿದೆ.

a)

ಸಾಮಾನ್ಯಾರ್ಥಕಾವ್ಯಯ  

b)

ಅನುಕರಣಾವ್ಯಯ   

c)

ಭಾವಸೂಚಕಾವ್ಯಯ 

d)

ಕ್ರಿಯಾರ್ಥಕಾವ್ಯಯ

4.

       ‘ಆದ್ದರಿಂದ’ ಪದ ಈ ಅವ್ಯಯಕ್ಕೆ ಉದಾಹರಣೆಯಾಗಿದೆ.

a)

ಸಾಮಾನ್ಯಾರ್ಥಕಾವ್ಯಯ 

b)

ಸಂಬಂಧಾರ್ಥಕಾವ್ಯಯ 

c)

ಭಾವಸೂಚಕಾವ್ಯಯ 

d)

ಕ್ರಿಯಾರ್ಥಕಾವ್ಯಯ

5.

‘ಬ್ರಹ್ಮ’ ಪದದ ತದ್ಭವರೂಪ-

a)

ಬರಮ            

b)

ಬಹಮ          

c)

ಬೊಮ್ಮ         

d)

ಭರಮ

6.

‘ದಿನ ದಿನ’ ಪದ ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.

a)

ನುಡಿಗಟ್ಟು          

b)

ದ್ವಿರುಕ್ತಿ          

c)

ಅನುಕರಣಾವ್ಯಯ  

d)

ಜೋಡುನುಡಿ

7.

‘ಮನ್ವಂತರ’ ಪದ ಈ ಸಂಧಿಯ ಉದಾಹರಣೆಯಾಗಿದೆ.

a)

ಜಶ್ತ್ವಸಂಧಿ         

b)

ಶ್ಚುತ್ವ ಸಂಧಿ       

c)

ಅನುನಾಸಿಕ ಸಂಧಿ   

d)

ಯಣ್‌ಸಂಧಿ

8.

‘ವೈಶಾಖ’ ಪದದ ತದ್ಭವರೂಪ-

a)

ವಿಶಾಲ             

b)

ವೈಶಾಲ್ಯ         

c)

ಬೇಸಗೆ          

d)

ವಿಶಾಖ

9.

‘ನಾಲ್ವಡಿ’ ಪದ ಈ ಸಮಾಸಕ್ಕೆ ಉದಾಹರಣೆಯಾಗಿದೆ.

a)

ತತ್ಪುರುಷ ಸಮಾಸ      

b)

ಕರ್ಮಧಾರಯ ಸಮಾಸ   

c)

ದ್ವಂದ್ವ ಸಮಾಸ   

d)

ದ್ವಿಗು ಸಮಾಸ

10.

ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಾಭಿಷಿಕ್ತರಾದ ವರ್ಷ-

a)

೧೮೮೫             

b)

೧೮೯೫             

c)

೧೮೭೫              

d)

೧೮೬೫

11.

‘ದಿವಾನ’ ಪದ ಈ ಭಾಷೆಯಿಂದ ಬಂದಿದೆ.

a)

ಇಂಗ್ಲಿಷ್          

b)

ಉರ್ದು            

c)

ಸಂಸ್ಕೃತ           

d)

ಪರ್ಷಿಯನ್

12.

‘ಮೈಸೂರು’ ಪದ ಈ ನಾಮಕ್ಕೆ ಉದಾಹರಣೆಯಾಗಿದೆ.

a)

ರೂಢನಾಮ        

b)

ಅಂಕಿತನಾಮ        

c)

ಅನ್ವರ್ಥನಾಮ        

d)

ಭಾವನಾಮ