NEW
Font size
S
M
L
XL
Worksheetsಸಮಾಜ ವಿಜ್ಞಾನ-7
Total questions: 16
Worksheet time: 8mins
Name
Class
Date
1.
ಬ್ಯಾಂಕ್ ಎಂಬ ಪದವು ಇಟಾಲಿಯನ್ ಭಾಷೆಯ.......ಪದದಿಂದ ಬಂದಿದೆ.
a)
ಬ್ಯಾಂಕ್
b)
ಬ್ಯಾಂಕೊ
c)
ಬೆಂಚ್
d)
ಟೇಬಲ್
2.
ಬ್ಯಾಂಕೊ ಪದದ ಅರ್ಥ
a)
ಟೇಬಲ್
b)
ಕುರ್ಚಿ
c)
ಬೆಂಚು
d)
ಹಣ
3.
ಬ್ಯಾಂಕುಗಳು....... ಸಂಸ್ಥೆಗಳಾಗಿವೆ.
a)
ಹಣಕಾಸಿನ
b)
ರಾಜಕೀಯ
c)
ಸಾಮಾಜಿಕ
d)
ಧಾರ್ಮಿಕ
4.
ಕೆಳಗಿನವುಗಳಲ್ಲಿ ಯಾವುದು ಬ್ಯಾಂಕ್ ನ ಕಾರ್ಯವಾಗಿದೆ?
a)
ಸಾಲ ಕೊಡುವುದು
b)
ಠೇವಣಿಗಳ ಅಂಗೀಕಾರ
c)
ಹಣದ ವರ್ಗಾವಣೆ
d)
ಎಲ್ಲವೂ ಹೌದು
5.
ಭಾರತದಲ್ಲಿ ಬ್ಯಾಂಕುಗಳ ಎಲ್ಲಾ ಚಟುವಟಿಕೆಗಳು....... ಬ್ಯಾಂಕ್ ನ ಹತೋಟಿಯಲ್ಲಿವೆ.
a)
ವಿಜಯ ಬ್ಯಾಂಕ್
b)
ಸ್ಟೇಟ್ ಬ್ಯಾಂಕ್
c)
ರಿಜರ್ವ್ ಬ್ಯಾಂಕ್
d)
ಕೆನರಾ ಬ್ಯಾಂಕ್
6.
........ಬ್ಯಾಂಕ್ ದೇಶದ ಕೇಂದ್ರ ಬ್ಯಾಂಕ್ ಆಗಿದೆ.
a)
ಸ್ಟೇಟ್ ಬ್ಯಾಂಕ್
b)
ರಿಜರ್ವ್ ಬ್ಯಾಂಕ್
c)
ಕೆನರಾ ಬ್ಯಾಂಕ್
d)
ವಿಜಯ ಬ್ಯಾಂಕ್
7.
ಬ್ಯಾಂಕುಗಳ ಬ್ಯಾಂಕ್ ಅಥವಾ ಬ್ಯಾಂಕುಗಳ ತಾಯಿ
a)
ರಿಜರ್ವ್ ಬ್ಯಾಂಕ್
b)
ಸ್ಟೇಟ್ ಬ್ಯಾಂಕ್
c)
ವಿಜಯ ಬ್ಯಾಂಕ್
d)
ಕೆನರಾ ಬ್ಯಾಂಕ್
8.
ಬ್ಯಾಂಕುಗಳ ಹೊರತಾಗಿ ಹಣಕಾಸಿನ ವ್ಯವಹಾರಗಳ ಅಂಕಿತಕ್ಕೆ ಬರುವ ಇಲಾಖೆ
a)
ಶಿಕ್ಷಣ ಇಲಾಖೆ
b)
ಭಾರತೀಯ ಅಂಚೆ ಇಲಾಖೆ
c)
ಆರೋಗ್ಯ ಇಲಾಖೆ
d)
ರಕ್ಷಣಾ ಇಲಾಖೆ
9.
ಕೆಳಗಿನವುಗಳಲ್ಲಿ ಯಾವುದು ಭಾರತೀಯ ಅಂಚೆ ಇಲಾಖೆ ನಿರ್ವಹಿಸುವ ಹಣಕಾಸಿನ ವ್ಯವಹಾರವಾಗಿದೆ?
a)
ಅಂಚೆ ವಿಮೆ
b)
ರಾಷ್ಟ್ರೀಯ ಉಳಿತಾಯ ಪತ್ರಗಳು
c)
ಹಣದ ವರ್ಗಾವಣೆ
d)
ಎಲ್ಲವೂ ಹೌದು
10.
ಸಾಮಾನ್ಯವಾಗಿ ವೇತನ ಪಡೆಯುವವರು ಹೊಂದಬಹುದಾದ ಖಾತೆ
a)
ಚಾಲ್ತಿ ಖಾತೆ
b)
ಆವರ್ತ ಠೇವಣಿ ಖಾತೆ
c)
ಉಳಿತಾಯ ಖಾತೆ
d)
ನಿಶ್ಚಿತ ಠೇವಣಿ ಖಾತೆ
11.
ವ್ಯಾಪಾರಸ್ಥರು, ಔದ್ಯೋಗಿಕ ಸಂಸ್ಥೆಯವರು ತೆರೆಯಬಹುದಾದ ಖಾತೆ
a)
ಆವರ್ತ ಠೇವಣಿ ಖಾತೆ
b)
ಚಾಲ್ತಿ ಖಾತೆ
c)
ನಿಶ್ಚಿತ ಠೇವಣಿ ಖಾತೆ
d)
ಉಳಿತಾಯ ಖಾತೆ
12.
ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದಾದ ಖಾತೆ
a)
ಚಾಲ್ತಿ ಖಾತೆ
b)
ಆವರ್ತ ಠೇವಣಿ ಖಾತೆ
c)
ಉಳಿತಾಯ ಖಾತೆ
d)
ನಿಶ್ಚಿತ ಠೇವಣಿ ಖಾತೆ
13.
ಯಾವ ಖಾತೆಯು ಗ್ರಾಹಕರಿಗೆ ಬಡ್ಡಿಯನ್ನು ಕೊಡದೆ ಸೇವಾ ಶುಲ್ಕವನ್ನು ವಸೂಲಿ ಮಾಡುತ್ತದೆ?
a)
ಆವರ್ತ ಠೇವಣಿ ಖಾತೆ
b)
ಚಾಲ್ತಿ ಖಾತೆ
c)
ನಿಶ್ಚಿತ ಠೇವಣಿ ಖಾತೆ
d)
ಉಳಿತಾಯ ಖಾತೆ
14.
ಭವಿಷ್ಯದ ಅವಶ್ಯಕತೆಗಳಿಗೆ ಹಣ ಉಳಿತಾಯ ಮಾಡಲು ನೀವು ಯಾವ ವಿಧದ ಖಾತೆಯನ್ನು ಸೂಚಿಸುವಿರಿ?
a)
ಚಾಲ್ತಿ ಖಾತೆ
b)
ನಿಶ್ಚಿತ ಠೇವಣಿ ಖಾತೆ
c)
ಆವರ್ತ ಠೇವಣಿ ಖಾತೆ
d)
ಉಳಿತಾಯ ಖಾತೆ
15.
ಬ್ಯಾಂಕ್ ಖಾತೆಯನ್ನು ತೆರೆಯ ಬೇಕಾದರೆ ಮೊದಲು
a)
ತೆರೆಯಬೇಕಾದ ಖಾತೆಯನ್ನು ನಿರ್ಧರಿಸಬೇಕು
b)
ಬ್ಯಾಂಕ್ ಅಧಿಕಾರಿಯನ್ನು ಸಂಪರ್ಕಿಸಬೇಕು
c)
ಪ್ರಸ್ತಾವನೆ ಅರ್ಜಿ ಸಲ್ಲಿಸಬೇಕು
d)
ಪ್ರಾರಂಭಿಕ ಠೇವಣಿ ಕಟ್ಟಬೇಕು
16.
ಠೇವಣಿಯನ್ನು ನಿಗದಿತ ಅವಧಿಗೆ......... ಖಾತೆಯಲ್ಲಿ ಇಡಬಹುದು.
a)
ಚಾಲ್ತಿ ಖಾತೆ
b)
ಆವರ್ತ ಠೇವಣಿ ಖಾತೆ
c)
ಉಳಿತಾಯ ಖಾತೆ
d)
ನಿಶ್ಚಿತ ಠೇವಣಿ ಖಾತೆ
Reset
