wayground logo

Free Printable Worksheets

NEW

Font size

S
M
L
XL
Worksheets

ಭಾರತದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು

Total questions: 10

Worksheet time: 5mins

Name
Class
Date
1.

ಮಾನವನು ತನ್ನ ಮೂಲಭೂತ ಸೌಕರ್ಯಗಳನ್ನು ಹೊಂದದೇ ಇರುವ ಸ್ಥಿತಿಯನ್ನು ಹೀಗೆನ್ನುತ್ತಾರೆ

a)

ಬಡತನ

b)

ನಿರುದ್ಯೋಗ

c)

ಅನಕ್ಷರತೆ

d)

ಅಜ್ಞಾನ

2.

ಕೆಲಸ ಮಾಡುವ ಸಾಮರ್ಥ್ಯ ಮನಸ್ಸು ಆಸಕ್ತಿ ಇದ್ದರೂ ಕೆಲಸ ದೊರೆಯದ ಸ್ಥಿತಿಯನ್ನು ಹೀಗೆ ಕರೆಯುತ್ತಾರೆ

a)

ಬಡತನ

b)

ನಿರುದ್ಯೋಗ

c)

ಅನಕ್ಷರತೆ

d)

ಅನಾಭಿವೃದ್ಧಿ

3.

ಲಂಚ ಅಥವಾ ಇನ್ನಾವುದೇ ಕ್ರಮದಿಂದ ಕಾನೂನುಬಾಹಿರ ಕ್ರಮಕ್ಕೆ ಪ್ರಚೋದನೆ ನೀಡುವುದನ್ನು ಹೀಗೆ ಕರೆಯುತ್ತಾರೆ

a)

ಭಯೋತ್ಪಾದನೆ

b)

ತಾರತಮ್ಯ

c)

ಪ್ರಾದೇಶಿಕವಾದ

d)

ಭ್ರಷ್ಟಾಚಾರ

4.

ಕರ್ನಾಟಕದಲ್ಲಿ 2001ರಲ್ಲಿ ಡಿಎಂ ನಂಜುಂಡಪ್ಪ ಸಮಿತಿಯನ್ನು ರಚಿಸಿದ ಉದ್ದೇಶ

a)

ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸುವುದು

b)

ಲಿಂಗ ತಾರತಮ್ಯ ನಿವಾರಿಸುವುದು

c)

ಜಾತಿತಾರತಮ್ಯ ಹೋಗಲಾಡಿಸುವುದು

d)

ಉದ್ಯೋಗಾವಕಾಶಗಳ ನಿರ್ಮಾಣ

5.

ಕರ್ನಾಟಕದಲ್ಲಿ ಹಿಂದುಳಿದ ವರ್ಗ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ನೀಡಿದೆ ಸಂವಿಧಾನದ ವಿಧಿ

a)

371b

b)

371 ಪಿ

c)

371ಜೆ

d)

371a

6.

ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಮತ್ತು ಆ ನೆಲೆಯಲ್ಲಿ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿಗಳನ್ನು ಬೆಳೆಸಿಕೊಳ್ಳುವುದನ್ನು ಹೀಗೆನ್ನುತ್ತಾರೆ

a)

ಭಯೋತ್ಪಾದನೆ

b)

ಕೋಮುವಾದ

c)

ಬಡತನ

d)

ನಿರುದ್ಯೋಗ

7.

ಕರ್ನಾಟಕ ಸರಕಾರವು ಜಾರಿಗೆ ತಂದ ಸ್ತ್ರೀಶಕ್ತಿ ಕಾರ್ಯಕ್ರಮದ ಉದ್ದೇಶ

a)

ನಗರ ಪ್ರದೇಶದ ಮಹಿಳೆಯರ ವಿಕಾಸ

b)

ಗ್ರಾಮೀಣ ಪ್ರದೇಶದ ಮಹಿಳೆಯರ ಅಭಿವೃದ್ಧಿ

c)

ಮಹಿಳೆಯರಿಗೆ ಉನ್ನತ ಶಿಕ್ಷಣ ಒದಗಿಸುವುದು

d)

ಮಹಿಳೆಯರಿಗೆ ಉಚಿತ ಆಹಾರ ಒದಗಿಸುವುದು

8.

ಭಯೋತ್ಪಾದಕರು ಮುಂಬೈ ತಾಜ್ ಹೋಟೆಲ್ ಮೇಲೆ ದಾಳಿ ಮಾಡಿದ್ದು

a)

2007 ನವೆಂಬರ್ 26

b)

2007 ನವೆಂಬರ್ 10

c)

2008 ನವೆಂಬರ್ 26

d)

2008 ನವೆಂಬರ್ 20

9.

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಇರುವ ಮೀಸಲಾತಿ

a)

1/3

b)

1/5

c)

1/4

d)

1/6

10.

ಪ್ರಥಮ ಮಹಿಳಾ ಮುಖ್ಯಮಂತ್ರಿ ಇವರು

a)

ಶ್ರೀಮತಿ ಇಂದಿರಾಗಾಂಧಿ

b)

ಶ್ರೀಮತಿ ಪ್ರತಿಭಾ ದೇವಿಸಿಂಗ್ ಪಾಟೀಲ್

c)

ಶ್ರೀಮತಿ ಸರೋಜಿನಿ ನಾಯ್ಡು

d)

ಶ್ರೀಮತಿ ಸುಚೇತಾ ಕೃಪಲಾನಿ