NEW
Font size
S
M
L
XL
WorksheetsKannada
Total questions: 10
Worksheet time: 5mins
Name
Class
Date
1.
ಕುಂತಿಯ ತಂಗಿಯ ಹೆಸರು ________
a)
ಮಾದ್ರಿ
b)
ಸೀತೆ
c)
ಶಬರಿ
2.
ಕಣ೯ನ ಜನ್ಮ ರಹಸ್ಯ ವನ್ನು ತಿಳಿಸಿದವ______
a)
ಅಜು೯ನ
b)
ನಕುಲ ಸಹದೇವ
c)
ಕೃಷ್ಣ
3.
"ಶಕ್ತಿಯನ್ನು" ಈ ಪದದಲ್ಲಿನ ಸಂಧಿ
a)
ಲೋಪ
b)
ಆಗಮ
c)
ಆದೇಶ
d)
ಗುಣ
4.
ಕುಮಾರವ್ಯಾಸನು ಜನಿಸಿದ್ದು _______
a)
ಕ್ರಿ. ಶ .೧೪೩೦
b)
.ಕ್ರಿ. ಶ .೧೪೩೪
c)
ಕ್ರಿ. ಶ .೧೪೩೧
d)
ಕ್ರಿ. ಶ .೧೪೩೩
5.
"ನದಿಕೆರೆಸಮುದ್ರ" ಈ ಪದದಲ್ಲಿನ ಸಮಾಸ
a)
ತತ್ಪು ರುಷ ಸಮಾಸ
b)
ಗಮಕ ಸಮಾಸ
c)
ಬಹುವ್ರೀಹಿ ಸಮಾಸ
d)
ಅಂಶಿ ಸಮಾಸ
6.
ವಾಯುದೇವನಿಂದ ಜನ್ಮ ಪಡೆದವ_____
a)
ಧಮ೯ ರಾಯ
b)
ಅಜು೯ನ
c)
ನಕುಲ ಸಹದೇವ
d)
ಭೀಮಸೇನ
7.
"ಮಹಿ" ಈ ಪದದ ಅಥ೯
a)
ಭೂಮಿ
b)
ಆಕಾಶ
c)
ಮೋಡ
8.
ಕುಂತಿಗೆ ೫ ವರಗಳನ್ನು ಕೊಟ್ಟವರು______
a)
ಸೂಯ೯ ದೇವ
b)
ವಿಷ್ಣು ದೇವ
c)
ದೂವಾ೯ಸ ಮುನಿ
d)
ಮೇಲಿನವು ಯಾವುದು ಅಲ್ಲ
9.
ಕೌರವೇಂದ್ರನ ಕೊಂದೆ ನೀನು ಗದ್ಯದ ಕತೃ೯
a)
ಜಿ.ಎಸ್.ಶಿವರುದ್ರಪ್ಪ
b)
ಯು.ಆರ್. ಅನಂತ ಮೂತಿ೯
c)
ಕುಮಾರವ್ಯಾಸ
d)
ರನ್ನ
10.
ಇನ" ಈ ಪದದ ಅಥ೯
a)
ಚಂದ್ರ
b)
ಸೂಯ೯
c)
ನಕ್ಷತ್ರ
d)
ತಾರೆ
Reset
