wayground logo

Free Printable Worksheets

Font size

S
M
L
XL
Worksheets

ಸಂಧಿಗಳು

Total questions: 10

Worksheet time: 5mins

Name
Class
Date
1.

'ಅವನೂರು' ಈ ಪದವನ್ನು ಬಿಡಿಸಿ ಬರೆದಾಗ ಆಗುವ ರೂಪ ಇದು

a)

ಅವನು+ಊರು

b)

ಅವನ+ಊರು

c)

ಅವ+ನೂರು

d)

ಅ+ಊರು

e)

ಅವನ+ಊರು

2.

'ಅವನೂರು' ಈ ಪದದಲ್ಲಿನ ಸಂಧಿ ಹೆಸರು

a)

ಸವರ್ಣ ದೀರ್ಘ ಸಂಧಿ

b)

ಗುಣ ಸಂಧಿ

c)

ಲೋಪ ಸಂಧಿ

d)

ಆಗಮ ಸಂಧಿ

3.

'ಮನೆಯಲ್ಲಿ' ಈ ಪದವು ಈ ಸಂಧಿಗೆ ಉದಾಹರಣೆ

a)

ಆಗಮ ಸಂಧಿ

b)

ಅದೇಶ ಸಂಧಿ

c)

ಲೋಪ ಸಂಧಿ

d)

ಗುಣ ಸಂಧಿ

4.

'ಹಳಗನ್ನಡ' ಈಪದದಲ್ಲಿನ ಸಂಧಿ ಇದು

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಯಣ್ ಸಂಧಿ

5.

'ನಮ್ಮೂರು' ಈ ಪದ ಯಾವ ಸಂಧಿಗೆ ಉದಾಹರಣೆ

a)

ಗುಣ

b)

ಆಗಮ

c)

ಆದೇಶ

d)

ಲೋಪ

6.

'ಹೊಲವನ್ನು' ಪದದಲ್ಲಿರು ಸಂಧಿ ಕಾರ್ಯ ಇದು

a)

ಆಗಮ ಸಂಧಿ

b)

ಆದೇಶ ಸಂಧಿ

c)

ಸವರ್ಣ ದೀರ್ಘ ಸಂಧಿ

d)

ಗುಣ ಸಂಧಿ

7.

'ಶಾಲೆಯಲ್ಲಿ' ಈ ಪದವು ---- ಸಂಧಿಗೆ ಉದಾಹರಣೆ

a)

ಸವರ್ಣ ದೀರ್ಘ ಸಂಧಿ

b)

ಜಶ್ತ್ವ ಸಂಧಿ

c)

ಯಣ್ ಸಂಧಿ

d)

ಆಗಮ ಸಂಧಿ

8.

'ಕಡೆಗಣ್ಣು' ಈ ಪದವು ಯಾವ ಸಂಧಿಗೆ ಉದಾಹರಣೆ?

a)

ಆಗಮ

b)

ಆದೇಶ

c)

ಗುಣ

d)

ಸವರ್ಣ ದೀರ್ಘ

9.

'ಬೆಟ್ಟದಾವರೆ' ಈ ಪದವನ್ನು ಬಿಡಿಸಿ ಬರೆದಾಗ ಅಗುವ ರೂಪ

a)

ಬೆಟ್ಟ +ದಾವರೆ

b)

ಬೆಟ್+ ತಾವರೆ

c)

ಬೆಟ್ಟ+ತಾವರೆ

d)

ಬೆಟ್ಟದ+ತಾವರೆ

10.

'ಕಣ್ಣಲ್ಲಿ' ಈ ಪದವನ್ನು ಬಿಡಿಸಿಗಾಗ ?

a)

ಕಣ್ಣ+ಅಲ್ಲಿ

b)

ಕಣ್+ ಲ್ಲಿ

c)

ಕಣ್+ಅಲ್ಲಿ

d)

ಕಣ್ಣು+ಅಲ್ಲಿ