wayground logo

Free Printable Worksheets

Font size

S
M
L
XL
Worksheets

ಶಬರಿ

Total questions: 10

Worksheet time: 5mins

Name
Class
Date
1.

ಶಬರಿ ಪಾಠದ ಲೇಖಕರು

a)

ಸಾರಾ ಅಬೂಬಕರ್

b)

ಪು ತಿ ನರಸಿಂಹಾಚಾರ್

c)

ವಿ ಕೃ ಗೋಕಾಕ್

d)

ಎ ಎನ್ ಮೂರ್ತಿರಾವ್

2.

ಶ್ರೀರಾಮನ ತಂದೆಯ ಹೆಸರು

a)

ದಶರಥ

b)

ಲಕ್ಷ್ಮಣ

c)

ಮತಂಗ

d)

ಸೌಮಿತ್ರಿ

3.

ಶ್ರೀರಾಮನಿಗೆ ಸಮರ್ಪಿಸಲು ಶಬರಿ ಸಂಗ್ರಹಿಸಿದ್ದು

a)

ಜೇನು

b)

ಹಾಲು ಸಕ್ಕರೆ

c)

ಹೂ

d)

ಹೂವು ಹಣ್ಣು

4.

ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ

a)

ದನು

b)

ದಶರಥ

c)

ಶಬರಿ

d)

ಮತಂಗ

5.

ರಾಮ ಲಕ್ಷ್ಮಣರಿಗೆ ಮತಂಗಾಶ್ರಮ ಕ್ಕೆ ಹೋಗಲು ಸೂಚಿಸಿದವರು

a)

ಶಬರಿ

b)

ಭೂಮಿಜಾತೆ

c)

ದನು

d)

ಜಟಿಲಕಬರಿ

6.

ತಾಳಿಕೋ ಅಣ್ಣ ತಾಳಿಕೋ ಇದರ ಮುಂದಿನ ಸಾಲು

a)

ಸೂರ್ಯನೇ ತೇಜಗೆಡೆ ತೇಜಕೆಡೆ ಯಾರು

b)

ಇಗೋ ನೋಡು ತಾಪಸರ ಬಿಡು

c)

ದೊರೆಗಳೇ ಸೀತೆ

d)

ನನಗೇನು ತೋರದೆ

7.

ಚೀರ ಪದದ ತದ್ಭವ ರೂಪ

a)

ಸೀರೆ

b)

ಧೈರ್ಯ

c)

ತಪಸ್ವಿನಿ

d)

ದುಂಬಿ

8.

ಭೂಮಿಜಾತೆ ಎಂದರೆ

a)

ಶಬರಿ

b)

ರಾಮ

c)

ಸೌಮಿತ್ರಿ

d)

ಸೀತೆ

9.

ಭರತನು ಶ್ರೀರಾಮನನ್ನು ಭೇಟಿಯಾಗಿ ಆತನ ಪಾದುಕೆಯನ್ನು ಪಡೆದ ಸ್ಥಳ

a)

ಮತಂಗಾಶ್ರಮ

b)

ಚಿತ್ರಕೂಟ

c)

ಪರ್ಣಶಾಲೆ

d)

ಅಯೋಧ್ಯೆ

10.

ಪು ತಿ ನರಸಿಂಹಾಚಾರ್ ಅವರ ಊರು

a)

ಕಾಸರಗೋಡು

b)

ಸವಣೂರು

c)

ಮೇಲುಕೋಟೆ

d)

ಶಿವಮೊಗ್ಗ