wayground logo

Free Printable Worksheets

Font size

S
M
L
XL
Worksheets

ಸರಕಾರಿ ಪ್ರೌಢ ಶಾಲೆ ಬಂಕಲಗಾ. ತಾ // ಅಫಜಲಪುರ. ರಸಪ್ರಶ್ನೆ- ಶಬರಿ. ವಿ

Total questions: 10

Worksheet time: 5mins

Name
Class
Date
1.

ಶಬರಿ ಪಾಠದ ಕರ್ತೃ ಯಾರು?

a)

ಜಿ. ಎಸ್. ಎಸ್

b)

ಪುತಿನ

c)

ಡಿಎಸ್ ಜೆ

d)

ಎ ಎನ್ ಎಂ

2.

ಪುತಿನ ರವರು ಎಷ್ಟರಲ್ಲಿ ಜನಿಸಿದರು?

a)

1905

b)

1926

c)

1936

d)

1947

3.

ಪುತಿನ ರವರ ಊರು?

a)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

b)

ಶಿವಮೊಗ್ಗ ಜಿಲ್ಲೆಯ ಮೇಲುಕೋಟೆ

c)

ಮಂಡ್ಯ ಜಿಲ್ಲೆಯ ಮೇಲುಕೋಟೆ

d)

ಮಂಡ್ಯ ಜಿಲ್ಲೆಯ ತೀರ್ಥಹಳ್ಳಿ

4.

ಶಬರಿ ಯಾರು ಆಶ್ರಮದಲ್ಲಿದ್ದ ಳು?

a)

ವಾಲ್ಮೀಕಿ

b)

ಮತಂಗ

c)

ವಿಶ್ವಾಮಿತ್ರ

d)

ಕಣ್ವ

5.

ಶಬರಿಯ ವಿಚಾರವನ್ನು ರಾಮಲಕ್ಷ್ಮಣರಿಗೆ ತಿಳಿಸಿದವರು ಯಾರು?

a)

ಮತಂಗ

b)

ವಾಲಿ

c)

ಸುಗ್ರೀವ

d)

ಧನು

6.

ಶಬರಿ ಗೀತ ನಾಟಕ ಯಾವ ಗ್ರಂಥವನ್ನು ಆದರಿಸಿದೆ?

a)

ರಾಮಾಯಣ

b)

ಮಹಾಭಾರತ

c)

ಭಗವದ್ಗೀತೆ

d)

ಉಪನಿಷತ್

7.

ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದಳು?

a)

ಹೂ

b)

ಹಣ್ಣು

c)

ಇಲ್ಲಿನ ಎಲ್ಲವೂ

d)

ಮಧುಪರ್ಕ

8.

ಶ್ರೀರಾಮನ ತಂದೆಯ ಹೆಸರೇನು?

a)

ದಶರಥ

b)

ಮತಂಗ

c)

ಸುಗ್ರೀವ

d)

ಧನು

9.

ತಾಯಿ ದಾರಿ ಗರಿಗೆ ಬೀಡಿಲ್ಲಿ ದೊರೆವುದೆ? ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ಲಕ್ಷ್ಮಣನು ಶಬರಿಗೆ

b)

ರಾಮನು ಶಬರಿಗೆ

c)

ಮತಂಗ ರು ಶಬರಿಗೆ

d)

ಲಕ್ಷ್ಮಣನು ಶಬರಿಗೆ

10.

ರೂಪಿ ನಂತೆ ಮಾತು ಕೂಡ ಎನಿತು ಉದಾರ ವಾಗಿದೆ. ಈ ಮಾತನ್ನು ಯಾರು ಯಾರ ಬಗ್ಗೆ ಹೇಳಿದರು?

a)

ಲಕ್ಷ್ಮಣ ಶಬರಿಯ ಬಗ್ಗೆ

b)

ಶಬರಿ ಲಕ್ಷ್ಮಣನ ಬಗ್ಗೆ

c)

ರಾಮ ಶಬರಿಯ ಬಗ್ಗೆ

d)

ಶಬರಿ ರಾಮನ ಬಗ್ಗೆ