Worksheetsಸರಕಾರಿ ಪ್ರೌಢ ಶಾಲೆ ಬಂಕಲಗಾ ಕನ್ನಡ ರಸಪ್ರಶ್ನೆ -ಶಬರಿ
Total questions: 10
Worksheet time: 5mins
ಶಬರಿ ಪಾಠದ ಕರ್ತೃ ಯಾರು?
ಜಿ. ಎಸ್. ಎಸ್
ಪುತಿನ
ಕುವೆಂಪು
ಸಾರಾ ಅಬೂಬಕ್ಕರ್
ಶಬರಿ ಪಾಠದ ಆಕರ ಕೃತಿ ಯಾವುದು?
ಶ್ರೀಹರಿಚರಿತೆ
ಹಣತೆ
ಶಾರದಾ ಯಾಮಿನಿ
ಶಬರಿ
ಪುತಿನ ಅವರ ಹುಟ್ಟೂರು ಯಾವುದು?
ಶಿವಮೊಗ್ಗ ಜಿಲ್ಲೆಯ ಮೇಲುಕೋಟೆ
ಮಂಡ್ಯ ಜಿಲ್ಲೆಯ ಮೇಲುಕೋಟೆ
ಮೈಸೂರು ಜಿಲ್ಲೆಯ ಮೇಲುಕೋಟೆ
ಧಾರವಾಡ ಜಿಲ್ಲೆಯ ಮೇಲುಕೋಟೆ
ಪುತಿನ ರವರು ಎಷ್ಟರಲ್ಲಿ ಜನಿಸಿದರು?
1905
1926
1936
1946
ಶ್ರೀರಾಮನ ತಂದೆಯ ಹೆಸರೇನು?
ಮತಂಗ
ಧನು
ದಶರಥ
ಸುಗ್ರೀವ
ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು.
ಹೂ
ಹಣ್ಣು
ಮಧುಪರ್ಕ
ಮೇಲಿನ ಎಲ್ಲವೂ
ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
ಶಬರಿ
ಸೀತೆ
ಧನು
ಸುಗ್ರೀವ
ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
ಸೀತೆ
ಶಬರಿ
ಧನು
ವಾಲಿ
ತಾಯಿ ದಾರಿಗರಿಗೆ ಬೀಡಿಲ್ಲಿ ದೊರೆವುದೆ? ಈ ಮಾತನ್ನು ಯಾರು ಯಾರಿಗೆ ಹೇಳಿದರು?
ಲಕ್ಷ್ಮಣ ಶಬರಿಗೆ
ರಾಮ ಶಬರಿಗೆ
ಲಕ್ಷ್ಮಣ ಸೀತೆಗೆ
ಧನು ಶಬರಿಗೆ
ಆರು ಎತ್ತ, ಏಕೆ, ಎನ್ನದೇ! ಹಸುಳೆಯಂದದಿ ಒಲಿದಳು. ಈ ಮಾತನ್ನು ಯಾರು ಯಾರಿಗೆ ಹೇಳಿದರು?
ರಾಮ ಲಕ್ಷ್ಮಣನಿಗೆ
ರಾಮ ಧನುವಿಗೆ
ಲಕ್ಷ್ಮಣ ಧನುವಿಗೆ
ಲಕ್ಷ್ಮಣ ರಾಮನಿಗೆ
