Worksheetsವ್ಯಾಘ್ರಗೀತೆ ಪಾಠದ ಪ್ರಮುಖ ಪ್ರಶ್ನೆಗಳು
Total questions: 11
Worksheet time: 6mins
ವ್ಯಾಘ್ರಗೀತೆ ಪಾಠವನ್ನು ಶ್ರೀ ಎ ಎನ್ ಮೂರ್ತಿರಾವ್ ಅವರು ಬರೆದಿದ್ದು ಈ ಕೆಳಗಿನ ನಾಲ್ವರಲ್ಲಿ ಯಾವುದು ಅವರ ಭಾವಚಿತ್ರ ವಾಗಿದೆ
ಹುಲಿಯ ಜಾತಿಗೆ ಸೇರಿದ ಪ್ರಾಣಿ ಎಂದು ಕವಿ ಯಾವುದನ್ನು ಹೋಲಿಸಿದ್ದಾನೆ
ಬೆಕ್ಕು
ಸಾರಂಗ
ನಾಯಿ
ಚಿರತೆ
ವ್ಯಾಘ್ರಗೀತೆ ಪಾಠವು ಪ್ರಬಂಧ ಸಾಹಿತ್ಯಕ್ಕೆ ಸೇರಿದ ಲೇಖನವಾಗಿದ್ದು ಪ್ರಬಂಧ ದ ಯಾವ ಪ್ರಕಾರದ ಲೇಖನವಾಗಿದೆ
ವೈಜ್ಞಾನಿಕ ಪ್ರಬಂಧ
ವೈಚಾರಿಕ ಪ್ರಬಂಧ
ಸಾಮಾಜಿಕ ಪ್ರಬಂಧ
ಲಲಿತ ಪ್ರಬಂಧ
ಗರ್ವ ಪದದ ಅರ್ಥವೇನು
ಹುಲಿ
ದಿಕ್ಕು
ಅಹಂಕಾರ
ಹೆಮ್ಮೆ
ಯಾರು ಸಸ್ಯಾಹಾರವನ್ನು ತಿಂದು ಬದುಕ ಬಹುದಾದರೂ ಮಾಂಸಾಹಾರವನ್ನು ಸೇವನೆ ಮಾಡುವರು ಎಂದು ಲೇಖಕರು ಹೇಳುವರು
ಬೆಕ್ಕು
ಹುಲಿ
ಮಾನವ
ಕವಿ
ಹುಲಿಯ ಕುರಿತಾಗಿ ಲೇಖಕರಿಗೆ ಮೂಡಿದ ಅನುಮಾನ ಏನು
ಹುಲಿಯು ಭಗವದ್ಗೀತೆಯನ್ನು ಓದಿ ದೆಯೇ
ಹುಲಿಯು ಧರ್ಮವನ್ನು ಪಾಲಿಸುತ್ತದೆ
ಹುಲಿಯು ವ್ಯಾಪಾರವನ್ನು ಮಾಡುತ್ತದೆ
ಹುಲಿಯು ಊರಿಗೆ ಬರುತ್ತದೆ
ಮಂತ್ರಿತ್ವ ಕಳೆದ ಮೇಲೆ ಶಾನುಭೋಗರಿಗೆ ಉಳಿದಿದ್ದು
ಶಾನುಭೋಗಿಕೆ
ಅರಸುತನ
ಪಟೇಲಗಿರಿ
ಕಾರಕೂನ
ಶಾನುಭೋಗರು ಚಿಕ್ಕನಾಯಕನಹಳ್ಳಿಗೆ ಇರಸಾಲಿ ಗೆ ಹೋಗಿದ್ದರು ಈ ವಾಕ್ಯದಲ್ಲಿ ಇರಸಾಲು ಎಂಬ ಪದದ ಅರ್ಥ
ಪೇಟೆಗೆ ದಿನಸಿ ತರಲು ಹೋಗು
ಕೊಬ್ಬರಿಯನ್ನು ಮಂಡಿಗೆ ಹಾಕು
ಕಂದಾಯದ ಹಣವನ್ನು ಖಜಾನೆಗೆ ಕಟ್ಟು
ಕಂದಾಯದ ಹಣವನ್ನು ಸಂಗ್ರಹಿಸು
ಹಿಂತಿರುಗಿ ಬರುವಾಗ ಶಾನುಭೋಗರು ಈ ಮಾರ್ಗದ ಮೂಲಕ ಊರಿಗೆ ಬರಬೇಕು
ಮಾರಿಕಣಿವೆ
ರಾಜ ಬೆಟ್ಟ
ರಸ್ತೆ
ಮದಲಿಂಗನ ಕಣಿವೆ
ಗುಹೆಯಲ್ಲಿ ಮಲಗಿದ್ದ ಹುಲಿಯು ನಿದ್ದೆಯಿಂದ ಎದ್ದಾಗ ಹೀಗೆ ಆಲೋಚಿಸಿತು
ಪೇಟೆಗೆ ಹೋಗಬೇಕು
ಕಾಡನ್ನು ದಾಟಬೇಕು
ಆಹಾರ ಏನು ಸಿಗಬಹುದು
ಶಾನುಭೋಗರು ಬಂದರೆ
ಶಾನುಭೋಗರ ದುಂಡನೆಯ ದೇಹವನ್ನು ನೋಡಿ ಹುಲಿಗೆ ಉಂಟಾದ ಭಾವನೆ
ನಿರಾಸೆಯಾಯಿತು
ದುಃಖವಾಯಿತು
ಪರಮಾನಂದವಾಯಿತು
ಬೇಸರವಾಯಿತು
