NEW
Font size
WorksheetsMoorkha manga
Total questions: 10
Worksheet time: 8mins
೧. ಶ್ರೀಮಂತನು ಇಲ್ಲಿ ಮನೆಯನ್ನು ಕಟ್ಟಿಸಲು ಪ್ರಾರಂಭಿಸಿದನು.
ನಗರದಲ್ಲಿ
ಕಾಡಿನಲ್ಲಿ
ಹಳ್ಳಿಯಲ್ಲಿ
ಪಟ್ಟಣದಲ್ಲಿ
೨. ಬಡಗಿಗಳು ಈ ಕೆಲಸವನ್ನು ಮಾಡುತ್ತಿದ್ದರು.
ಬಣ್ಣ ಬಳಿಯುವ
ಕಲ್ಲುಗಳನ್ನು ಒಡೆಯುವ
ಮರದ
ನೆಲ ಅಗೆಯುವ
೩. ಮಧ್ಯಾಹ್ನ ಊಟ ಮಾಡಿ ಸ್ವಲ್ಪ ಹೊತ್ತು ಅಲ್ಲಿ ಪಡೆಯುತ್ತಿದ್ದರು.
ಶಾಂತಿ
ವಿಶ್ರಾಂತಿ
ಆಯಾಸ
ನೆರಳು
೪. ಒಂದು ದಿನ ಕಾರ್ಮಿಕರು ಈ ಅಡುಗೆಯನ್ನು ಉಂಡರು.
ಹಬ್ಬದ
ಮದುವೆಯ
ಜಾತ್ರೆಯ
ಮುಂಜಿಯ
೫. ಮಂಗಗಳಿಗೆ ಇವುಗಳನ್ನು ನೋಡಿ ಕುತೂಹಲ ಉಂಟಾಯಿತು.
ಕಾರ್ಮಿಕರ ಬಟ್ಟೆಗಳನ್ನು
ಕಾರ್ಮಿಕರ ಉಪಕರಣಗಳನ್ನು
ಮಣ್ಣಿನ ರಾಶಿಯನ್ನು
ಬಣ್ಣದ ಡಬ್ಬಗಳನ್ನು
೬.ಮರಿ ಕೋತಿಗಳು ಅತ್ತಿಂದಿತ್ತ ಹೀಗೆ ಮಾಡುತ್ತಿದ್ದವು.
ನೃತ್ಯ ಮಾಡುತ್ತಿದ್ದವು
ಉರುಳಾಡುತ್ತಿದ್ದವು
ಜಿಗಿದಾಡುತ್ತಿದ್ದವು
ಲಾಗಾ ಹಾಕುತ್ತಿದ್ದವು
೭. ಕಾರ್ಮಿಕರು ಅರ್ಧ ಸೀಳಿರುವ ಮರದ ದಿಮ್ಮಿಯ ನಡುವೆ ಇದನ್ನು ಸಿಕ್ಕಿಸಿದ್ದರು.
ಕೀಲನ್ನು
ಕಾಲನ್ನು
ಕೋಲನ್ನು
ಕಲ್ಲನ್ನು
೮.ಮರದ ದಿಮ್ಮಿಯಲ್ಲಿ ಸಿಕ್ಕಿಕೊಂಡ ಕೋತಿಯ ಬಾಲವು ಹೀಗಾಯಿತು.
ಉದ್ದವಾಗಿ ಬೆಳೆಯಿತು
ಗಂಟುಗಂಟಾಯಿತು
ಏನೂ ಆಗಲಿಲ್ಲ
ತುಂಡಾಯಿತು
೯. ಕೋತಿಯು ನೋವಿನಿಂದ ಹೀಗಾಯಿತು.
ಕಿರುಚಿಕೊಂಡಿತು
ಸತ್ತು ಹೋಯಿತು
ಓಡಿಹೋಯಿತು
ಕುಣಿದಾಡಿತು
೧೦. ಈ ಪಾಠದಿಂದ ತಿಳಿದು ಬರುವ ನೀತಿ ಇದು.
ಯಾರು ಬೇಕಾದರು ಯಾವ ಕೆಲಸವನ್ನಾದರು ಮಾಡಬಹುದು
ಯಾರೂ ಯಾವ ಕೆಲಸವನ್ನೂ ಮಾಡಬಾರದು
ಎಲ್ಲರೂ ಕೂಡಿ ಕೆಲಸ ಮಾಡಬೇಕು
ತಿಳಿಯದೆ ಯಾವ ಕೆಲಸವನ್ನೂ ಮಾಡಬಾರದು
