NEW
Font size
Worksheets7th class kannada 2nd and 3rd lesson
Total questions: 15
Worksheet time: 8mins
ಅನ್ನದಾನ ಪಾಠವನ್ನು ಬರೆದವರು
ಕುವೆಂಪು
ಚಂದ್ರಶೇಖರ್ ಕಂಬಾರ್
ಗಿರೀಶ್ ಕಾರ್ನಾಡ್
ಶಿವರಾಂ ಕಾರಂತ್
ಸಿರಿಸಂಪಿಗೆ ಕೃತಿಯನ್ನು ಬರೆದವರು
ಚಂದ್ರಶೇಖರ್ ಕಂಬಾರ್
ಯು.ಆರ್ ಅನಂತಮೂರ್ತಿ
ದ.ರಾ ಬೇಂದ್ರೆ
ಸಿದ್ದಲಿಂಗಯ್ಯ
ಕೈಲಾಸ ಈ ಪದದ ಅರ್ಥ
ಪ್ರಾಣಿಯ ವಾಸಸ್ಥಳ
ಶಿವನ ವಾಸಸ್ಥಳ
ಮನುಷ್ಯರ ವಾಸಸ್ಥಳ
ಕುಂಟನಿಗೆ ಕಾಲುಗಳು ಬಂದದ್ದು
62 ವಿದ್ಯೆಗಳನ್ನು ದಾನ ಮಾಡಿದ್ದಕ್ಕಾಗಿ
66 ವಿದ್ಯೆಗಳನ್ನು ದಾನ ಮಾಡಿದ್ದಕ್ಕಾಗಿ
64 ವಿದ್ಯೆಗಳನ್ನು ದಾನ ಮಾಡಿದ್ದಕ್ಕಾಗಿ
65 ವಿದ್ಯೆಗಳನ್ನು ದಾನ ಮಾಡಿದ್ದಕ್ಕಾಗಿ
ಕರುಣೆ ಈ ಪದದ ವಿರುದ್ಧ ಪದ
ಅಕರುಣೆ
ಈಕರುಣೆ
ನಿಷ್ಕರುಣಿ
ಬಡತನ ಶ್ರೀಮಂತಿಕೆ ಕೊನೆತನಕ ಇರೋದಿಲ್ಲ, ಈ ಮಾತನ್ನು ಹೇಳಿದವರು
ಬಡವ
ಹುಡುಗ
ತಾಯಿ
ಶ್ರೀಮಂತ
ಭಾರತ ದೇಶದ ಸಿರಿಮುಡಿ
ಕಾಂಚನಜುಂಗಾ
ಹಿಮಾಲಯ ಶಿಖರ
ಕೆ ಟು ಗಾಡ್ವಿನ್ ಆಸ್ಟಿನ್
ಸಿಯಾಚಿನ್ ಪ್ರದೇಶ
ಕುವೆಂಪು ಗಂಗಾನದಿಯನ್ನು ಕರೆದಿರುವುದು
ಪುಣ್ಯ ಗಂಗೆ
ಪುಣ್ಯತೀರ್ಥ
ದೇವಗಂಗೆ
ಭಾರತಾಂಬೆ
ಕುವೆಂಪುರವರ ಮಹಾಕಾವ್ಯ
ಮಲೆಗಳಲ್ಲಿ ಮದುಮಗಳು
ಕಾನೂರು ಹೆಗ್ಗಡತಿ
ರಾಮಾಯಣ
ಶ್ರೀ ರಾಮಾಯಣ ದರ್ಶನಂ
ಕುವೆಂಪುರವರು ಹುಟ್ಟಿದ ದಿನಾಂಕ
21/11/1905
29/12/1904
25/12/1904
12/12/1904
ಸ್ವಾತಂತ್ರ್ಯ ಪದದ ವಿರುದ್ಧ ಪದ
ಅಸ್ವಾತಂತ್ರ
ನಿಸ್ವಾತಂತ್ರ
ಪರಾತಂತ್ರ
ಅಪರಾತಂತ್ರ
ಕಡಲು ಈ ಪದದ ಅರ್ಥ
ಭೂಮಿ
ಭಾನು
ಶರದಿ
ಪೃಥ್ವಿ
ಭರತ ಭೂಮಿ ನನ್ನ ತಾಯಿ ಪದ್ಯವನ್ನು ಈ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಮಗ್ರ ಕಾವ್ಯ ಸಂಪುಟ 1
ಸಮಗ್ರ ಕಾವ್ಯ ಸಂಪುಟ 2
ಭಾರತ ಭೂಮಿ ನನ್ನ ತಾಯಿ
ಸಮಗ್ರ ಕಾವ್ಯ ಸಂಪುಟ
ಕವಿ ಕುವೆಂಪುರವರು ಭಾರತ ದೇಶವನ್ನು ಹೋಲಿಸಿರುವುದು
ತನ್ನ ತಾಯಿಗೆ
ಭಾರತಮಾತೆಗೆ
ಭುವನೇಶ್ವರಿಗೆ
ಸ್ವರ್ಗಕ್ಕೆ
ಜನನಿ , ಜನ್ಮಭೂಮಿ ....,.....
ಎಲ್ಲದಕ್ಕಿಂತಲೂ ಮಿಗಿಲು
ಸ್ವರ್ಗಕ್ಕಿಂತಲೂ ಮಿಗಿಲು
ನರಕ ಕ್ಕಿಂತಲೂ ಮಿಗಿಲು
ಈಶ ಸೇವೆ
