NEW
Font size
Worksheetsಕನ್ನಡ ನುಡಿ
Total questions: 13
Worksheet time: 12mins
’ಆಲಿಸು’ ಪದದ ಅರ್ಥ......
ಆಡಿಸು
ಆಟವಾಡುತ್ತಾ ಕೇಳು
ಸರಿಯಾಗಿ ಬರೆ
ಮನಸ್ಸಿಟ್ಟು ಕೇಳು
’ಚಿತ್ತ’ ಪದದ ಅರ್ಥ.....
ತಲೆ
ಮನಸ್ಸು
ಕಾಲು
ಚಿತ್ರ
’ತೊರೆ’ ಪದದ ಅರ್ಥ....
ಚಿಕ್ಕ ಹೊಳೆ
ಸಮುದ್ರ
ಸಾಗರ
ಸರೋವರ
ನಮ್ಮ ನಾಡಗೀತೆಯನ್ನು ಬರೆದ ಕವಿ ಯಾರು ?
ಸಂಚಿ ಹೊನ್ನಮ್ಮ
ಜಿ.ಪಿ. ರಾಜರತ್ನಂ
ಕುವೆಂಪು
ಎ.ಕೆ.ರಾಮೇಶ್ವರ
ಕರ್ನಾಟಕದ ಜೀವನದಿ...............
ನರ್ಮದಾ
ಶರಾವತಿ
ತುಂಗಾ
ಕಾವೇರಿ
ಬೆಂಗಳೂರಿನ ಸ್ಥಾಪಕರು ಯಾರು ?
ಸರ್.ಎಂ.ವಿಶ್ವೇಶ್ವರಯ್ಯ
ಟಿಪ್ಪು ಸುಲ್ತಾನ್
ಸಂಗೊಳ್ಳಿ ರಾಯಣ್ಣ
ಕೆಂಪೇಗೌಡ
ಕರ್ನಾಟಕ ರಾಜ್ಯದ ಮೊದಲ ಹೆಸರು......
ಮಂಗಳೂರು
ಮೈಸೂರು ರಾಜ್ಯ
ಬೆಳಗಾವಿ
ವಿಜಯಪುರ
ನುಡಿಗೆ ನಾದ ತುಂಬಿದವರು ಯಾರು ?
ಅಮ್ಮ
ಅಪ್ಪ
ಅಜ್ಜ
ಅಜ್ಜಿ
ಕನ್ನಡಮ್ಮ ಪದ್ಯವನ್ನು ಬರೆದವರು ಯಾರು ?
ಆರ್. ಎನ್. ಜಯಗೋಪಾಲ್
ಭಾಗೀರಥಿ ಹೆಗಡೆ
ಚನ್ನವೀರ ಕಣವಿ
ವಿಷ್ಣುಶರ್ಮಾ
ಕವಿ ಪದದ ಅನ್ಯಲಿಂಗರೂಪ ....
ಕವಿತೆ
ಕವಕಿ
ಕವಿನಿ
ಕವಯತ್ರಿ
ಒಡಲು ಪದದ ಸಮಾನಾರ್ಥಕ ಪದ...
ಕೈ
ಹೊಟ್ಟೆ
ಕಾಲು
ತಲೆ
'ಮಧುರವಾದ ಧ್ವನಿ' ಎಂಬ ಅರ್ಥದಲ್ಲಿ ಉಪಯೋಗಿಸಿರುವ ಪದ ಯಾವುದು.. ?
ಪೊರೆ
ಊಡು
ಕಡಲು
ನಾದ
'ತುತ್ತನಿತ್ತು' ಇಲ್ಲಿರುವ ಸಂಧಿಯನ್ನು ಹೆಸರಿಸಿ .
ಲೋಪ
ಆಗಮ
ಆದೇಶ
ಗುಣ
