NEW
Font size
WorksheetsNeeru Kodada Naadinalli
Total questions: 10
Worksheet time: 2mins
ಲೇಖಕಿಯ ಅತ್ತೆಯ ಮನೆ ಇಲ್ಲಿತ್ತು.
ವಿಶ್ವೇಶ್ವರಯ್ಯ ರಸ್ತೆ
ರೋತಕ್ ರಸ್ತೆ
ರೋಹನ್ ರಸ್ತೆ
ರೋರರ್ ರಸ್ತೆ
ಇಲ್ಲಿಂದ ಹೊರಗೆ ಕಾಲಿಟ್ಟರೆ ಉಳೆದೆಲ್ಲವೂ ನೀರು ಕೊಡದ ನಾಡುಗಳು.
ರಷ್ಯಾದಿಂದ
ಚೀನಾದಿಂದ
ಭಾರತದಿಂದ
ಜಪಾನ್ ನಿಂದ
ಇದು ಇಡೀ ಜಗತ್ತೇ ಒಂದು ಎಂಬ ಅರ್ಥ ಕೊಡುತ್ತದೆ.
ವ್ಯಾಪಾರೀಕರಣ
ವಿನಾಕಾರಣ
ನಿರ್ಜಲೀಕರಣ
ಜಾಗತೀಕರಣ
ವಿದೇಶದಲ್ಲಿ ಲೇಖಕಿ ಕಲಿತ ಹೊಸ ಪದಪುಂಜ
ಸ್ಟಲ್ ವಾಟರ್
ಸೈಕಾಲಜಿ
ಮ್ಯಾಗ್ಡೊನಾಲ್ಡ್
ಡಿಓಡರೆಂಟ್
೫. ಲೇಖಕಿಗೆ ನೀರು ಕೊಡದ ನಾಡುಗಳು ಈ ಸಂಸೃತಿಯ ಪರಾಕಾಷ್ಠೆಯಾಗಿ ಕಾಣುತ್ತಿವೆ.
ನಿರೋಧಕ ಶಕ್ತಿಯ
ವಸ್ತುಗಳನ್ನು ಉಚಿತವಾಗಿ ನೀಡುವ
ಕೊಳ್ಳುಬಾಕ
ಜಾಹಿರಾತುಗಳ
೬. ಲೇಖಕಿ ಮಾಲತಿಯೊಡನೆ ತಿಂದ ಐಸ್ ಕ್ರೀಂ ಹೆಸರು
ಮಿಂಟ್ ಚಾಕೊಲೇಟ್ ಚಿಪ್
ಮಿಸಿಸಿಪಿ ಮಡ್ ಪೀ
ಕುಕೀ ಸ್ ಮತ್ತು ಕ್ರೀಂ
ಮೂಸ್ ಟ್ರಾಕ್ಸ್
೭. ಲೇಖಕಿಯ ತಂದೆ ಸರ್ಕಾರಿ ಕಾಲೇಜಿನಲ್ಲಿ ಈ ವ್ರುತ್ತಿಯಲ್ಲಿದ್ದರು
ದೈಹಿಕ ಶಿಕ್ಷಕ
ಕನ್ನಡ ಉಪಾಧ್ಯಾಯ
ಪ್ರೊಫೆಸರ್
ಆಡಳಿತ ಮಂಡಳಿ
೮. ವಿದೇಶಗಳಲ್ಲಿ ಸ್ಯಾಂಡ್ವಿಚ್, ಬರ್ಗರ್ ಗಳ ಜೊತೆ
ದೊಡ್ಡಗಾತ್ರದ ಇದನ್ನು ನೀಡುತ್ತಾರೆ.
ವೈನ್ ಬಾಟಲ್
ಎಳನೀರಿನ ಬಾಟಲ್
ಕೋಲಾ ಬಾಟಲ್
ನೀರಿನ ಬಾಟಲ್
೯. ಬೇರೆ ಭಾಷೆಯಿಂದ ಬಂದಿರುವ ಪದಗಳನ್ನು ಹೀಗೆನ್ನುತ್ತೇವೆ.
ಸ್ವದೇಶಿ ಪದಗಳು
ಅನ್ಯದೇಶ್ಯ ಪದಗಳು
ವಿದೇಶಗಳು
ಸಂಯುಕ್ತಾಕ್ಷರಗಳು
೧೦. ವರ್ಷ ಪದದ ತದ್ಭವ ರೂಪ
ವಾರುಷ
ಹರುಷ
ವರುಷ
ವೀರೇಶ
