NEW
Font size
S
M
L
XL
Worksheetsಗೆಳೆತನ
Total questions: 15
Worksheet time: 8mins
Name
Class
Date
1.
ವಂಚನೆ - ಈ ಪದದ ವಿರುದ್ಧಾರ್ಥಕ ಪದ
a)
ಅವಂಚನೆ
b)
ನಿರ್ವಂಚನೆ
c)
ಮೋಸ
d)
ಸಹಾಯ
2.
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ -----------
a)
ದೇವರಿಲ್ಲ
b)
ಸಂಬಂಧಿಯಿಲ್ಲ
c)
ದೊಡ್ಡವರಿಲ್ಲ
d)
ಬಂಧುವಿಲ್ಲ
3.
ತೃತೀಯ ವಿಭಕ್ತಿ ಪ್ರತ್ಯಯ ಇದು
a)
ಉ
b)
ಅನ್ನು
c)
ಅ
d)
ಇಂದ
4.
ಊರು+ಇಂದ ಈ ಪದದ ಸಂಧಿ ಹೆಸರಿಸಿರಿ.
a)
ಆಗಮ
b)
ಆದೇಶ
c)
ಲೋಪ
d)
ಸವರ್ಣ
5.
ಕವಿ ಇಲ್ಲಿ ತಂಗಿದ್ದಾನೆ
a)
ಗೆಳೆತನವೆಂಬ ಸುವಿಶಾಲ ಅರಳಿ ಮರದ ಅಡಿ
b)
ಗೆಳೆತನವೆಂಬ ಸುವಿಶಾಲ ಆಲದ ಮರದ ಅಡಿ
c)
ಗೆಳೆತನವೆಂಬ ದ್ವೇಷದ ವೃಕ್ಷದ ಅಡಿ
d)
ಗೆಳೆತನವೆಂಬ ವಿಶಾಲ ಮರದ ಅಡಿ
6.
ಇಹಲೋಕಕ್ಕೆ ಇರುವ ಅಮೃತ ಯಾವುದು?
a)
ಒಲವು
b)
ವಾತ್ಸಲ್ಯ
c)
ಪ್ರೇಮ
d)
ಗೆಳತನ
7.
ಉಪ್ಪಿಗಿಂತ ರುಚಿಯಾದ್ದದ್ದು; ತಾಯಿಗಿಂತ ಮಿಗಿಲಾದ ಬಂಧುವಾದದ್ದು ಯಾವುದು?
a)
ಗೆಳೆತನ
b)
ಕರುಣೆ
c)
ದ್ವೇಷ
d)
ಗಾದೆ
8.
ಗೆಳತನದಲ್ಲಿ ಇಲ್ಲದ ಅವಗುಣಗಳು ಯಾವುವು
a)
ಪ್ರೀತಿ, ವಾತ್ಸಲ್ಯ, ಕರುಣೆ
b)
ದ್ವೇಷ, ಅಹಮಿಕೆ, ಸಣ್ಣತನ, ಸಂಕೋಚ
c)
ವಿಶಾಲ ಮನಸ್ಸು, ತಿಳಿಗೊಳದಂತ ಮನಸ್ಸು
d)
ಭಾವಶುದ್ಧ, ವಂಚನೆ, ಚಂಚಲತೆ
9.
ಗೆಳೆಯರ ಜೀವನ ಹೀಗಿರುತ್ತದೆ.
a)
ಸರಸವಿರಸವಿರುವುದಿಲ್ಲ
b)
ಜೀವನ ರಸಪಾಕದಂತಿರುತ್ತದೆ
c)
ದ್ವೇಷ ಮತ್ಸರದಿಂದ ಕೂಡಿರುತ್ತದೆ.
d)
ಹೊಂದಾಣಿಕೆಯಿರುವುದಿಲ್ಲ
10.
ಇಹಲೋಕ ಪದದ ಅರ್ಥ
a)
ದೇವಲೋಕ
b)
ಪಾತಾಳಲೋಕ
c)
ಭೂಲೋಕ
d)
ಸ್ವರ್ಗ
11.
ಗೆಳೆತನದಲ್ಲಿ ಈ ದುರ್ಗಣವಿರುವುದಿಲ್ಲ
a)
ನ್ಯಾಯ
b)
ವಂಚನೆ
c)
ಸಹನೆ
d)
ನೈತಿಕತೆ
12.
ಗೆಳೆತನದ ಸವಿಯನ್ನು ಬಲ್ಲವರಿವರು
a)
ಅಜ್ಞ ನಿ
b)
ಅಹಂಕಾರಿ
c)
ಉಂಡವನು
d)
ವೈರಿ
13.
ಕವಿ ಇಲ್ಲಿ ತಂಗಿದ್ದಾರೆ.
a)
ವನೆಯಲ್ಲಿ
b)
ಕಾಡಿನಲ್ಲಿ
c)
ಆಲದ ಮರದಡಿ
d)
ನದಿಯದಡ
14.
ಗೆಳೆತನ ಈ ಪದ್ಯವನ್ನು ಬರೆದ ಕವಿ
a)
ಎಂ ಗೋವಿಂದ ಪೈ
b)
ಕುವೆಂಪು
c)
ಚೆನ್ನವೀರ ಕಣವಿ
d)
ಕೆ.ಎಸ್ .ನರಸಿಂಹಸ್ವಾಮಿ
15.
ಹಾಸಿಗೆ ಇದ್ದಷ್ಟು _________ ಚಾಚು .
a)
ಕಾಲು
b)
ಕೈ
c)
ತಲೆ
d)
ಕಣ್ಣು
Reset
