NEW
Font size
Worksheetsಕನ್ನಡ ರಸಪ್ರಶ್ನೆ
Total questions: 15
Worksheet time: 8mins
ಇವುಗಳಲ್ಲಿ ಒಂದು ಅವರ್ಗೀಯ ವ್ಯಂಜನವಾಗಿದೆ
ವ
ಪ
ಕ
ಚ
ಚೇತನ-ಎನ್ನುವಲ್ಲಿ'ಚೇ'ಎನ್ನುವುದು
ಸಂಯುಕ್ತಾಕ್ಷರ
ಗುಣಿತಾಕ್ಷರ
ದೀರ್ಘವ್ಯಂಜನ
ಸಹಜವ್ಯಂಜನ
ಸೂಕ್ತ-ಎನ್ನುವಲ್ಲಿ 'ಕ್ತ'ಎನ್ನುವುದು
ಗುಣಿತಾಕ್ಷರ
ವರ್ಗೀಯವ್ಯಂಜನ
ಸಜಾತೀಯಒತ್ತಕ್ಷರ
ವಿಜಾತೀಯಒತ್ತಕ್ಷರ
ಇಲ್ಲಿರುವ ಪುಲ್ಲಿಂಗ ಶಬ್ದ-
ದನ
ಮನ
ಅರಸ
ಅರಸಿ
ಅಕ್ಕ ಶಬ್ದದ ಬಹುವಚನರೂಪ
ಅಕ್ಕಗಳು
ಅಕ್ಕರು
ಅಕ್ಕಂದಿರು
ಅಕ್ಕಳು
ಅಪ್ಪ ಮಗಳಿಗೆ ಉಡುಗೊರೆ ಕೊಟ್ಟನು-ಈ ವಾಕ್ಯದಲ್ಲಿರುವ ಕ್ರಿಯಾಪದ
ಅಪ್ಪ
ಮಗಳಿಗೆ
ಉಡುಗೊರೆ
ಕೊಟ್ಟನು
ಅವಳಿಜವಳಿ-ಇದು
ದ್ವಿರುಕ್ತಿ
ಜೋಡುನುಡಿ
ನುಡಿಗಟ್ಟು
ವಿರುದ್ಧಪದಗಳು
ಸರಸರ-ಇದು
ನುಡಿಗಟ್ಟು
ಜೋಡುನುಡಿ
ದ್ವಿರುಕ್ತಿ
ಅನುಕರಣಾವ್ಯಯ
ಬ್ಯಾನಿ-ಪದದ ಗ್ರಾಂಥಿಕ ರೂಪ
ಬಾನಿ
ಬಾನೆ
ಬ್ಯಾನೆ
ಬೇನೆ
ನೀತಿ-ಪದದ ವಿರುದ್ಧ ಪದ
ಅನೀತಿ
ಅನಿತಿ
ಅನಿತ
ಎನಿತ
ಒಂದು ವಾಕ್ಯ ಮುಗಿದಾಗ ಬಳಸುವ ಚಿಹ್ನೆ
ಅಲ್ಪವಿರಾಮ
ಅರ್ಧವಿರಾಮ
ಪೂರ್ಣವಿರಾಮ
ವಿವರಣಾತ್ಮಕ
ಅವರು ಎಲ್ಲಿಗೆ ಹೋದರು-ಇಲ್ಲಿ ಬರುವ ಲೇಖನ ಚಿಹ್ನೆ
ಪ್ರಶ್ನಾರ್ಥಕ
ಭಾವಸೂಚಕ
ಅಲ್ಪವಿರಾಮ
ಪೂರ್ಣವಿರಾಮ
ಇವುಗಳಲ್ಲಿ ಒಂದು ಭಾವಸೂಚಕ ಚಿಹ್ನೆಯಾಗಿದೆ
?
+
( )
!
ತಾಳಿದವನು----------
ಬಾಳಿಯಾನು
ಬೆಳಗುವನು
ನಿಲ್ಲುವನು
ತಳ್ಳುವನು
ಎರಡು ಕೈ ಸೇರಿದರೆ-----------
ಕೆಲಸ
ಖುಷಿ
ಊಟ
ಚಪ್ಪಾಳೆ
