Wayground logo

Free Printable Worksheets

Font size

S
M
L
XL
Worksheets

ವರ್ಣಮಾಲೆ

Total questions: 20

Worksheet time: 9mins

Name
Class
Date
1.

ಇವು ಸಂಧ್ಯಕ್ಷರಗಳು

a)

ಎಔ

b)

ಓಔ

c)

ಐಔ

d)

ಏಐ

2.

ವರ್ಣಮಾಲೆಯಲ್ಲಿ ಎಷ್ಟು ವಿಧ

a)

4

b)

2

c)

3

d)

5

3.

ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ

a)

47

b)

49

c)

52

d)

35

4.

ಸ್ವರಾಕ್ಷರಗಳ ಸಂಖ್ಯೆ

a)

13

b)

12

c)

10

d)

15

5.

ಹ್ರಸ್ವ ಸ್ವರಗಳ ಸಂಖ್ಯೆ

a)

7

b)

8

c)

6

d)

5

6.

ದೀರ್ಘ ಸ್ವರಗಳ ಸಂಖ್ಯೆ

a)

7

b)

8

c)

6

d)

9

7.

ವರ್ಗೀಯ ವ್ಯಂಜನಗಳ ಸಂಖ್ಯೆ

a)

34

b)

30

c)

25

d)

42

8.

ಅವರ್ಗೀಯ ವ್ಯಂಜನಗಳ ಸಂಖ್ಯೆ

a)

9

b)

10

c)

30

d)

25

9.

ಅಲ್ಪಪ್ರಾಣಗಳ ಸಂಖ್ಯೆ

a)

10

b)

25

c)

20

d)

15

10.

ಅನುನಾಸಿಕಗಳ ಸಂಖ್ಯೆ

a)

10

b)

8

c)

5

d)

6

11.

ವ್ಯಂಜನಗಳ ಸಂಖ್ಯೆ

a)

34

b)

25

c)

49

d)

20

12.

ಕಡಿಮೆ ಉಸಿರು ತೆಗೆದುಕೊಂಡು ಉಚ್ಚರಿಸುವ ವ್ಯಂಜನಗಳು

a)

ಹ್ರಸ್ವ ಸ್ವರ

b)

ಮಹಾಪ್ರಾಣ

c)

ಅಲ್ಪಪ್ರಾಣ

d)

ದೀರ್ಘ ಸ್ವರ

13.

ಮೂಗಿನ ಸಹಾಯದಿಂದ ಉಚ್ಚರಸುವ ಅಕ್ಷರ

a)

ಝ

b)

ಞ

c)

ಘ

d)

ಡ

14.

ಇದು ವಿಸರ್ಗಯುಕ್ತ ಹೊಂದಿರುವ ಪದ

a)

ಅಂಕ

b)

ದುಖ್ಹ

c)

ಅಂತಃಕರಣ

d)

ಲಖನೌ

15.

ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರ

a)

ಸಂಧ್ಯಕ್ಷರ

b)

ವೃತ್ತಾಕ್ಷರ

c)

ದೀರ್ಘ ಸ್ವರ

d)

ಹ್ರಸ್ವಸ್ವರ

16.

ಎರಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳು

a)

ದೀರ್ಘ ಸ್ವರ

b)

ಅನುಸ್ವಾರ

c)

ವಿಸರ್ಗ

d)

ವ್ಯಂಜನ

17.

ಸ್ವರಗಳ ಸಂಬಂಧದಿಂದ ಉಚ್ಚರಿಸುವ ಅಕ್ಷರಗಳು

a)

ಯೋಗವಾಹಗಳು

b)

ವ್ಯಂಜನಗಳು

c)

ಅಲ್ಪಪ್ರಾಣ

d)

ಮಹಾಪ್ರಾಣ

18.

ಸ್ವತಂತ್ರವಾಗಿ ಉಚ್ಚರಿಸಲಾಗಾದ ಸ್ವರಗಳು ಸಹಾಯದಿಂದ ಉಚ್ಚರಿಸುವ ಅಕ್ಷರಗಳು

a)

ಹ್ರಸ್ವಸ್ವರ

b)

ಯೋಗವಾಹಗಳು

c)

ಸಂಧ್ಯಕ್ಷರ

d)

ವ್ಯಂಜನಗಳು

19.

ವ್ಯಂಜನಗಳಲ್ಲಿ ಎಷ್ಟು ವಿಧ

a)

2

b)

3

c)

5

d)

4

20.

ಅಲ್ಪಪ್ರಾಣ ಮಹಾಪ್ರಾಣ ಅನುನಾಸಿಕ ಇವುಗಳು

a)

ವರ್ಗೀಯ ವ್ಯಂಜನಗಳು

b)

ಅವರ್ಗೀಯ ವ್ಯಂಜನಗಳು

c)

ಯೋಗವಾಹಗಳು

d)

ಸ್ವರಗಳು