wayground logo

Free Printable Worksheets

NEW

Font size

S
M
L
XL
Worksheets

ಹಲಗಲಿಯ ಬೇಡರು ರಚನೆ ಚಿಕ್ಕ ದೇವೇಗೌಡ

Total questions: 10

Worksheet time: 5mins

Name
Class
Date
1.

ಹಲಗಲಿ ದಂಗೆಗೆ ಕಾರಣವಾದ ಬ್ರಿಟಿಷ್ ಕಾಯ್ದೆ ಇದು

a)

ದತ್ತು ಮಕ್ಕಳಿಗೆ ಹಕ್ಕು ಇಲ್ಲ

b)

ಸಹಾಯಕ ಸೈನ್ಯ ಪದ್ಧತಿ

c)

ನಿಶ್ಯಸ್ತ್ರೀಕರಣ ಕಾಯ್ದೆ

d)

ರೌಲೆಟ್ ಕಾಯ್ದೆ

2.

"ಹತಾರ" ಪದದ ಅರ್ಥ

a)

ಆಯುಧ

b)

ಹತ್ತಾರು

c)

ಹರತಾಳ

d)

ಹತ್ತೆಂಟು

3.

"ಹುಕ್ಕುಂ" ಈಪದವು ಕನ್ನಡ ಕ್ಕೆ ಈ ಭಾಷೆಯಿಂದ ಬಂದಿದೆ

a)

ಪರ್ಷಿಯಾ

b)

ಹಿಂದೂಸ್ತಾನಿ

c)

ಇಂಗ್ಲಿಷ್

d)

ಪಾರ್ಸಿ

4.

"ಕಾರಕೂನ" ಪದವು ---- ಭಾಷೆಯ ಪದ

a)

ಹಿಂದುಸ್ತಾನಿ

b)

ಉರ್ದು

c)

ಅರಬ್ಬೀ

d)

ಪಾರ್ಸಿ

5.

"ಹಲಗಲಿ ಬಂಟರಕದನ ಒಂದು

a)

ಕಥನ ಕವನ

b)

ಗಾದೆ

c)

ಒಗಟು

d)

ಲಾವಣಿ

6.

ಹಲಗಲಿಯ ಜಿಲ್ಲೆ ಇದು

a)

ಮುಧೋಳ್

b)

ಗದಗ

c)

ಬಾಗಲಕೋಟೆ

d)

ಬೀದರ್

7.

"ವಿಲಾತಿ" ಈ ಪದದ ಸಮಾನಾರ್ಥಕ ಪದ

a)

ಆಯುಧ

b)

ವಿಹಾರ

c)

ವಿದೇಶ

d)

ವಿನಂತಿ

8.

"ಅಗಸಿ" ಪದದ ಅರ್ಥ ಇದು

a)

ಅಗಸ

b)

ಹೆಬ್ಬಾಗಿಲು

c)

ಅಗ್ಗ

d)

ಆಗಸ

9.

"ಗಂಗಳ" ಪದದ ಅರ್ಥವು

a)

ಗಂಗೆ

b)

ನೀರು

c)

ಊಟದತಟ್ಟೆ

d)

ಗಂಗಾಜಲ

10.

"ಶಸ್ತ್ರಾಸ್ತ್ರ" ಈ ಪದವು ಈ ಕೆಳಗಿನ ಸಂಧಿಗೆ ಉದಾಹರಣೆ ಯಾಗುವುದು

a)

ಗುಣಸಂಧಿ

b)

ಸವರ್ಣದೀರ್ಘ ಸಂಧಿ

c)

ಲೋಪ ಸಂಧಿ

d)

ಆದೇಶ ಸಂಧಿ