NEW
Font size
Worksheetsಪದ್ಯ ೨. ಸಂಕಲ್ಪ ಗೀತೆ
Total questions: 10
Worksheet time: 5mins
ಜಿ ಎಸ್ ಶಿವರುದ್ರಪ್ಪನವರು ಜನಿಸಿದ ವರ್ಷ.
೧೯೩೬
೧೯೪೬
೧೯೨೬
೧೯೧೬
ಜಿ ಎಸ್ ಶಿವರುದ್ರಪ್ಪನವರು ಜನಿಸಿದ ಸ್ಥಳ.
ಶಿಕಾರಿಪುರ
ಸೊರಬ
ತೀರ್ಥಹಳ್ಳಿ
ಆಗುಂಬೆ
ಜಿ ಎಸ್ ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಕಾವ್ಯಾರ್ಥ ಚಿಂತನ
ಸಾಮಗಾನ
ಸೌಂದರ್ಯ ಸಮೀಕ್ಷೆ
ದೇವಶಿಲ್ಪ
ಸಂಕಲ್ಪ ಗೀತೆ ಪದ್ಯಭಾಗವನ್ನು ಯಾವ ಕೃತಿಯಿಂದ ಆಯ್ದುಕೊಳ್ಳಲಾಗಿದೆ.
ದೀಪದ ಹೆಜ್ಜೆ
ಅನಾವರಣ
ಚೆಲುವು-ಒಲವು
ಎದೆತುಂಬಿ ಹಾಡಿದೆನು
ಜಿ ಎಸ್ ಶಿವರುದ್ರಪ್ಪನವರು ಈ ಪ್ರಶಸ್ತಿಯನ್ನು ಪಡೆದಿರುವುದಿಲ್ಲ.
ಪಂಪ ಪ್ರಶಸ್ತಿ
ನಾಡೋಜ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ
ರಾಷ್ಟ್ರಕವಿ
ಜಿ ಎಸ್ ಶಿವರುದ್ರಪ್ಪನವರು ಎಷ್ಟನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
೬೦
೬೧
೬೨
೬೩
ನಾಡೋಜ ಪ್ರಶಸ್ತಿಯನ್ನು ಯಾವ ವಿಶ್ವವಿದ್ಯಾಲಯವು ನೀಡುತ್ತದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯ
ಕರ್ನಾಟಕ ವಿಶ್ವವಿದ್ಯಾಲಯ
ಕುವೆಂಪು ವಿಶ್ವವಿದ್ಯಾಲಯ
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ
ಜಿ ಎಸ್ ಶಿವರುದ್ರಪ್ಪನವರು ಯಾವ ಯಾವ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು.
ಮೈಸೂರು-ಧಾರವಾಡ-ಹಾವೇರಿ
ಬೆಂಗಳೂರು-ಮೈಸೂರು-ಬೆಳಗಾವಿ
ಮೈಸೂರು-ಉಸ್ಮಾನಿಯ-ಬೆಂಗಳೂರು
ವಿಜಯಪುರ-ಮೈಸೂರು-ಮಂಗಳೂರು
ಜಿ ಎಸ್ ಶಿವರುದ್ರಪ್ಪನವರು ಎಷ್ಟನೇ ರಾಷ್ಟ್ರಕವಿ.
ಮೊದಲನೆಯ
ಮೂರನೆಯ
ಎರಡನೆಯ
ನಾಲ್ಕನೆಯ
ವಸಂತ ಈ ಪದದ ಅರ್ಥ.
ಸಮಾನತೆ
ಸಮರ್ಥ
ಮಳೆಗಾಲ
ಸಮೃದ್ಧಿ
