NEW
Font size
Worksheetsಸಾಮಾನ್ಯ ಜ್ಞಾನ 6
Total questions: 10
Worksheet time: 2mins
ಇತ್ತೀಚೆಗೆ ಯಾವ ರಾಜ್ಯದಲ್ಲಿ 'ಗ್ರೀನ್-ಎಗ್'ಯೋಜನೆಯನ್ನು ಪ್ರಾರಂಭಿಸಲಾಗಿದೆ?
ಸಿಕ್ಕಿಂ
ನಾಗಾಲ್ಯಾಂಡ
ಮಿಜೋರಾಂ
ಅರುಣಾಚಲ ಪ್ರದೇಶ
ಇತ್ತೀಚೆಗೆ 2020ರ ರಾಷ್ಟ್ರಿಯ ಕ್ರೀಡಾ ವಿಜೇತ ಆಯ್ಕೆ ಸಮಿತಿಯಲ್ಲಿ ಯಾರು ಸೇರಿದ್ದಾರೆ?
ಎಂ.ಎಸ್.ಧೋನಿ
ಇರಫಾನ್ ಪಠಾಣ್
ಸೌರವ ಗಂಗೂಲಿ
ವೀರೇಂದ್ರ ಸೆಹ್ವಾಗ್
ಗೂಗಲ್ ಮತ್ತು ಫೇಸ್ಬುಕ್ ಗಾಗಿ ಸುದ್ದಿಗಳನ್ನು ಪಾವತಿಸಲು ಯಾವ ದೇಶವನ್ನು ಕಡ್ಡಾಯಗೊಳಿಸಿದೆ?
ಅಮೆರಿಕಾ
ಇಂಗ್ಲೆಂಡ್
ರಷ್ಯಾ
ಆಸ್ಟ್ರೇಲಿಯಾ
ವಿಶ್ವ ಸಂಸ್ಕೃತ ದಿನವನ್ನು ಭಾರತ ಸರ್ಕಾರವು ಯಾವ ವರ್ಷದಲ್ಲಿ ಘೋಷಿಸಿದೆ?
1969
1950
1959
1951
ವಿಮಾನಗಳ ಹಾರಾಟ ಹಾಗೂ ಪ್ರಯಾಣಿಕರ ಸಂಖ್ಯೆಯ ಆಧಾರದಲ್ಲಿ ಜೂನ್ ತಿಂಗಳಿನಲ್ಲಿ ಯಾವ ವಿಮಾನ ನಿಲ್ದಾಣ ಎರಡನೇ ಸ್ಥಾನವನ್ನು ಪಡೆದಿದೆ?
ಹುಬ್ಬಳ್ಳಿ ವಿಮಾನ ನಿಲ್ದಾಣ
ಕೆಂಪೇಗೌಡ ವಿಮಾನ ನಿಲ್ದಾಣ
ಬೆಳಗಾವಿ ವಿಮಾನ ನಿಲ್ದಾಣ
ಮೈಸೂರು ವಿಮಾನ ನಿಲ್ದಾಣ
ವಿಶ್ವ ಸಂಸ್ಕೃತ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
04 ಆಗಸ್ಟ್
03ಆಗಸ್ಟ್
02 ಆಗಸ್ಟ್
01 ಆಗಸ್ಟ್
ಯಾವ ಕ್ಷೇತ್ರಕ್ಕೆ ಬೋರ್ಲಾಗ್ ಪ್ರಶಸ್ತಿಯನ್ನು ನೀಡಲಾಗುತ್ತದೆ?
ಸಿನಿಮಾ
ಶಿಕ್ಷಣ
ಸಾಹಿತ್ಯ
ಕೃಷಿ
ಬದ್ರಿನಾಥ ಯಾವ ನದಿ ದಂಡೆಯ ಮೇಲಿದೆ?
ಗಂಗಾ
ಅಲಕನಂದಾ
ನರ್ಮದಾ
ಯಮುನಾ
ಎಂಸಿಸಿ ಮುರಗಪ್ಪ ಗೋಲ್ಡ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ?
ಕಬಡ್ಡಿ
ಹಾಕಿ
ಹ್ಯಾಂಡ್ ಬಾಲ್
ಫುಟ್ಬಾಲ್
ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಹೆಣ್ಣು ಮಗುವಿಗೆ ಎಷ್ಟು ಖಾತೆಗಳನ್ನು ತೆರೆಯಬಹುದು?
2
3
1
4
