NEW
Font size
Worksheetsಬಕಾಸುರನ ವಧೆ class test
Total questions: 10
Worksheet time: 5mins
ಬಕಾಸುರನ ಪದ್ಯವನ್ನು ಬರೆದ ಕವಿ ಯಾರು?
ಕುವೆಂಪು
ಕುಮಾರವ್ಯಾಸ
ಕನಕದಾಸ
ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಎಂದು ಹಾಡಿ ಹೊಗಳಿದ ಕವಿ ಯಾರು?
ಕುವೆಂಪು
ಕುಮಾರವ್ಯಾಸ
ಮಾಸ್ತಿ
ಪಾಂಡವರ ತಾಯಿಯ ಹೆಸರೇನು?
ದ್ರೌಪದಿ
ಕೌಸಲ್ಯ
ಕುಂತಿ
ಕುಮಾರವ್ಯಾಸನು ರಚಿಸಿದ ಕುಮಾರವ್ಯಾಸ ಭಾರತವನ್ನು ಯಾವ ಯಾವ ಹೆಸರುಗಳಿಂದ ಕರೆಯುತ್ತಾರೆ?
ಕನ್ನಡ ಭಾರತ
ಕರ್ಣಟ ಭಾರತ ಕಥಾಮಂಜರಿ
ಕುಮಾರವ್ಯಾಸ ಭಾರತ
ಮೇಲಿನ ಎಲ್ಲವೂ
ಪಾಂಡವರು ಹಿಡಂಬಿವನವನ್ನು ಬಿಟ್ಟು ಯಾವ ನಗರಕ್ಕೆ ಬಂದರು?
ಏಕಚಕ್ರ ನಗರ
ಅಯೋಧ್ಯ
ಪಾಂಡವ ಪುರ
ಬಕಾಸುರನನ್ನು ಕೊಲ್ಲಲು ಹೋದ ವೀರ ಯಾರು?
ಅರ್ಜುನ
ನಕುಲ
ಭೀಮ
ಎಲವೂ ಕುನ್ನಿ ಕೂಳಿದೆ ತಿನ್ನು ಬಾ ಎಂದು ಯಾರು ಯಾರಿಗೆ ಹೇಳಿದರು?
ಭೀಮ - ಬಕಾಸುರನಿಗೆ
ಬಕಾಸುರ - ಭೀಮನಿಗೆ
ಪಾಂಡವರು - ಏಕಚಕ್ರನಗರದ ಜನರಿಗೆ
ಎರಡು ಕೈಗಳ ಮುಷ್ಟಿ ಹಿಡಿದು ಭೀಮನ ಬೆನ್ನಿಗೆ ಹೊಡಿದವರು ಯಾರು?
ಏಕಚಕ್ರನಗರದ ಜನ
ಬಕಾಸುರ
ಕುಂತಿ
ಭೀಮನ ಬಕಾಸುರನ ಬದಿಗೆ ತಿವಿದಾಗ ಏನಾಯಿತು?
ಎಲುಬುಗಳು ಪುಡಿಯಾದವು
ಬಿಕ್ಕಳಿಕೆ ಬಂತು
ಮೂಗಿನಿಂದ ರಕ್ತ ಸೋರಿ ಸತ್ತನು
ಮೇಲಿನ ಎಲ್ಲವೂ
ಬಕಾಸುರನ ಹೆಣವನ್ನು ನೋಡಿ ಊರ ಜನರು ಯಾರನ್ನು ಹೊಗಳಿದರು?
ಬಕಾಸುರನನ್ನು
ಭೀಮನನ್ನು
ಅರ್ಜುನನ್ಮು
