Worksheetsಸಮಾಸಗಳು
Total questions: 10
Worksheet time: 6mins
Name
Class
Date
1.
1) ಪೂರ್ವೋತ್ತರ ಪದಗಳು ನಾಮಪದಗಳಾಗಿದ್ದು, ಉತ್ತರ ಪದ ಅರ್ಥಪ್ರಧಾನವಾಗಿದ್ದರೆ,
a)
ಕರ್ಮಧಾರಯ
b)
ತತ್ಪುರುಷ
c)
ಕ್ರಿಯಾ
d)
ದ್ವಿಗು
2.
2) ಪೂರ್ವ ಪದ ಗುಣವಾಚಕವಾಗಿದ್ದು,ಉತ್ತರ ಪದ ಅರ್ಥಪ್ರಧಾನವಾಗಿದ್ದರೆ;
a)
ತತ್ಪುರುಷ
b)
ಗಮಕ
c)
ಕರ್ಮಧಾರಯ
d)
ಕ್ರಿಯಾ
3.
3) 'ಬೆಟ್ಟದಾವರೆ' ಪದ ಈ ಸಮಾಸವಾಗಿದೆ.
a)
ಕ್ರಿಯಾ
b)
ದ್ವಿಗು
c)
ತತ್ಪುರುಷ
d)
ಗಮಕ
4.
4) 'ಅಂಗೈ' ಪದವು (a) ಸಮಾಸವಾಗಿದೆ.
5.
5) 'ಆ ಹುಡುಗ' ಪದವು ಈ ಸಮಾಸವಾಗಿದೆ.
a)
ಗಮಕ
b)
ಅಂಶಿ
c)
ದ್ವಂದ್ವ
d)
ಕರ್ಮಧಾರಯ
6.
6) ಕೆಳಗಿನ ಯಾವ ಪದ ಗಮಕ ಸಮಾಸಕ್ಕೆ ಉದಾಹರಣೆಯಾಗಿದೆ?
a)
ಇಮ್ಮಡಿ
b)
ಪದ್ಮಾಸನ
c)
ಕೆಂಗುಲಾಬಿ
d)
ನೆಯ್ದವಸ್ತ್ರ
7.
7) ಒಗ್ಗಟ್ಟು - ಪದ ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?
a)
ಅಂಶಿ ಸಮಾಸ
b)
ದ್ವಿಗು ಸಮಾಸ
c)
ಕ್ರಿಯಾ ಸಮಾಸ
d)
ಗಮಕ ಸಮಾಸ
8.
8) ಕೆಳಗಿನ ಯಾವ ಪದ ಅಂಶಿ ಸಮಾಸಕ್ಕೆ ಉದಾಹರಣೆಯಾಗಿದೆ?
a)
ನಡುಮನೆ
b)
ಒಗ್ಗಟ್ಟು
c)
ಹೆಜ್ಜೇನು
d)
ಉಡಿತುಂಬು
9.
9) ಪೂರ್ವಪದದಲ್ಲಿ ಸರ್ವನಾಮ ಇಲ್ಲವೆ ಕೃದಂತವನ್ನು ಹೊಂದಿರುವ ಸಮಾಸ.
a)
ಕ್ರಿಯಾ ಸಮಾಸ
b)
ತತ್ಪುರುಷ ಸಮಾಸ
c)
ಗಮಕ ಸಮಾಸ
d)
ದ್ವಂದ್ವ ಸಮಾಸ
10.
10) ಎರಡು ಅಥವಾ ಅನೇಕ ಪದಗಳು ಪ್ರಧಾನವಾಗಿರುವ ಸಮಾಸ.
a)
ಬಹುವ್ರೀಹಿ ಸಮಾಸ
b)
ದ್ವಿಗು ಸಮಾಸ
c)
ದ್ವಂದ್ವ ಸಮಾಸ
d)
ಅಂಶಿ ಸಮಾಸ
100 %
