NEW
Font size
Worksheetsಸಾಮಾನ್ಯ ಜ್ಞಾನ ರಸಪ್ರಶ್ನೆ-7
Total questions: 10
Worksheet time: 4mins
ಆಂಚಲ್ ಠಾಕೂರ್ ಯಾವ ಕ್ರೀಡೆಗೆ ಸಂಬಂಧಿಸಿದವರು?
ಕ್ರಿಕೆಟ್
ಕಬಡ್ಡಿ
ಸ್ವಿಮಿಂಗ್
ಸ್ಕೀಯಿಂಗ್
ಮಲ್ಲಪರಿಯಾರ್ ಆಣೆಕಟ್ಟು ಎಲ್ಲಿದೆ?
ತಮಿಳನಾಡು
ಮಹಾರಾಷ್ಟ್ರ್
ಕೇರಳ
ಆಂಧ್ರ ಪ್ರದೇಶ
ಬಾಗುರು0ಬಾ ಯಾವ ರಾಜ್ಯದ ನೃತ್ಯ ರೂಪ?
ಅಸ್ಸಾಂ
ಹಿಮಚಲ ಪ್ರದೇಶ
ಲಡಾಕ್
ಮೇಘಾಲಯ
ಗೋವಾವನ್ನು ಪೋರ್ಚುಗೀಸರಿಂದ ಯಾವಾಗ ಮುಕ್ತಗೊಳಿಸಲಾಯಿತು?
1961
1962
1963
1964
ಯಾವ ನದಿಗೆ ನಾಗಾರ್ಜುನ ಸಾಗರ್ ಆಣೆಕಟ್ಟು ನಿರ್ಮಿಸಲಾಗಿದೆ?
ಕಾವೇರಿ
ಕೃಷ್ಣ
ತುಂಗಭದ್ರಾ
ಮಲಪ್ರಭಾ
ಬುರ್ಜಿ ಲಾ ಪಾಸ್ ಎಲ್ಲಿದೆ?
ಬಾಂಗ್ಲಾದೇಶ
ಶ್ರೀಲಂಕಾ
ಪಾಕಿಸ್ತಾನ
ನೇಪಾಳ
ಆವಿಯಾಗುವಿಕೆ ಮತ್ತು ದ್ರವಿಕರಣದ ಸಂಯೋಜಿತ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ?
ಭಾಷ್ಪಿ ಭವನ
ಬಟ್ಟಿ ಇಳಿಸುವಿಕೆ
ಆವಿಯಾಗುವಿಕೆ
ದ್ರವಿಕರಣ
ಇತ್ತೀಚೆಗೆ BCCI ಯಾವ ಕಂಪೆನಿಯೊಂದಿಗೆ ಪ್ರಯೋಜಕತ್ವ ಒಪ್ಪಂದವನ್ನು ಮುಂದೂಡಿದೆ?
ವಿವೋ
ಲೆನೋವಾ
ಸ್ಯಾಮ್ಸಂಗ್
ನೋಕಿಯಾ
ಪ್ರಾರ್ಥನಾ ಸಮಾಜವನ್ನು ಸ್ಥಾಪಿಸಿದವರು ಯಾರು?
ರಾಜಾ ರಾಮ್ ಮೋಹನ ರಾಯ್
ಅನ್ನಿ ಬೆಸೆಂಟ
ಆತ್ಮಾನಂದ ಪಾಂಡುರಂಗ
ಜ್ಯೋತಿಬಾ ಪುಲೆ
ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು ಎಲ್ಲಿದೆ?
ಚೆನ್ನೈ
ತಿರುವನಂತಪುರಂ
ಬೆಂಗಳೂರು
ಮುಂಬೈ
