NEW
Font size
Worksheetsಕನ್ನಡ
Total questions: 15
Worksheet time: 8mins
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ವರ್ಣಗಳ ಸಂಖ್ಯೆ ಎಷ್ಟು ?
34
49
25
13
ಸ್ವರ ಎಂದರೆ
ಮೂಗಿನ ಸಹಾಯದಿಂದ ಉಚ್ಚರಿಸುವುದು
ಸ್ವರಗಳ ಸಹಾಯದಿಂದ ಉಚ್ಚರಿಸುವುದು
ಸ್ವತಂತ್ರವಾಗಿ ಉಚ್ಚರಿಸುವುದು
ಹೆಚ್ಚು ಉಸಿರಿನಿಂದ ಉಚ್ಚರಿಸುವುದು
ಕನ್ನಡ ವರ್ಣಮಾಲೆಯಲ್ಲಿ ಸ್ವರಗಳ ಸಂಖ್ಯೆ ?
13
09
34
06
ಧೀರ್ಘ ಸ್ವರ ಉಚ್ಚರಿಸಲ್ಪಡುವ ಅವಧಿ ಎಷ್ಟು ?
ಒಂದು ಮಾತ್ರಾ ಕಾಲ
ಮೂರು ಮಾತ್ರಾ ಕಾಲ
ಎರಡು ಮಾತ್ರಾ ಕಾಲ
ಶೂನ್ಯ ಮಾತ್ರಾ ಕಾಲ
ಹ್ರಸ್ವ ಸ್ವರಗಳ ಸಂಖ್ಯೆ ಎಷ್ಟು?
13
06
07
09
ಯೋಗವಾಹಗಳಲ್ಲಿ ಎಷ್ಟು ವಿಧ
01
02
03
04
ಈ ಕೆಳಗಿನ ಅಕ್ಷರಗಳಲ್ಲಿ ಯಾವುದು ಹ್ರಸ್ವ ಸ್ವರವಲ್ಲ
ಅ
ಏ
ಉ
ಋ
ಈ ಕೆಳಗಿನ ಅಕ್ಷರಗಳಲ್ಲಿ ಹ್ರಸ್ವ ಸ್ವರ ಗುರುತಿಸಿ.
ಓ
ಊ
ಒ
ಅಂ
ವ್ಯಂಜನ ಅಕ್ಷರಗಳ ಸಂಖ್ಯೆ ಎಷ್ಟು ?
49
34
25
09
ವರ್ಗೀಯ ವ್ಯಂಜನ ಅಕ್ಷರಗಳನ್ನು ಗುರುತಿಸಿ.
ಫ
ಯ
ರ
ಳ
ಅಲ್ಪಪ್ರಾಣ ಎಂದರೆ ?
ಕಡಿಮೆ ಉಸಿರು
ಹೆಚ್ಚು ಉಸಿರು
ಉಸಿರು ಬೇಡ
ಉಸಿರು ಬೇಕು
ಅವರ್ಗೀಯ ವ್ಯಂಜನ ಅಕ್ಷರಗಳನ್ನು ಗುರುತಿಸಿ.
ಯ
ಶ
ಳ
ಈ ಮೇಲಿನ ಎಲ್ಲ ಅಕ್ಷರಗಳು
ಅನುನಾಸಿಕ ಅಕ್ಷರಗಳ ಸಂಖ್ಯೆ .
03
04
06
05
ಈ ಕೆಳಗಿನ ಯಾವ ಇಂದ್ರಿಯದಿಂದ ಅನುನಾಸಿಕ ಅಕ್ಷರಗಳು ಉಚ್ಚರವಾಗುವುದು ?
ಕಿವಿ
ಮೂಗು
ತುಟಿ
ಕಣ್ಣು
"ಫಲಾಹಾರ" ಈ ಪದದಲ್ಲಿ ಇರುವ ಮಹಾ ಪ್ರಾಣ ಅಕ್ಷರಗಳನ್ನು ಗುರುತಿಸಿ
ಲಾ
ಹಾ
ಫ
ರ
