NEW
Font size
S
M
L
XL
WorksheetsPhysical education
Total questions: 10
Worksheet time: 50secs
Name
Class
Date
1.
ಬೀಮರ್ ಯಾವ ಕ್ರೀಡೆಗೆ ಸಂಬಂಧಿಸಿದ ಪದ
a)
ಕ್ರಿಕೆಟ್
b)
ಫುಟ್ಬಾಲ್
c)
ಟೆನಿಸ್
d)
ಬೇಸ್ಬಾಲ್
2.
ರೈಡರ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದ ಟ್ರೋಫಿ
a)
ಬ್ಯಾಡ್ಮಿಂಟನ್
b)
ಗಾಲ್ಫ್
c)
ಟೆನಿಸ್
d)
ಹಾಕಿ
3.
ಬೈಸಲಿ ಯಾವ ಕ್ರೀಡೆಗೆ ಸಂಬಂಧಿಸಿದ ಸ್ಥಳ
a)
ಸ್ನೂಕರ್
b)
ಬೇಸ್ಬಾಲ್
c)
ದೋಣಿ ರೇಸ್
d)
ಶೂಟಿಂಗ್
4.
ಕೀನನ್ ಕ್ರೀಡಾಂಗಣ ಎಲ್ಲಿದೆ
a)
ವಿಶಾಖಪಟ್ಟಣ
b)
ದೆಹಲಿ
c)
ಜೆಮ್ ಶೆಡ್ ಪುರ
d)
ಹೈದರಾಬಾದ್
5.
1948ರ ಒಲಿಂಪಿಕ್ಸ್ ನಡೆದ ಸ್ಥಳ
a)
ರೋಮ್
b)
ಲಂಡನ್
c)
ಪ್ಯಾರಿಸ್
d)
ಮೆಕ್ಸಿಕನ್ ನಗರ
6.
2018ರ ಏಶಿಯನ್ ಕ್ರೀಡೆಗಳು ನಡೆದ ಸ್ಥಳ
a)
ಇಂಚಾನ್
b)
ಜಕಾರ್ತಾ
c)
ದೋಹ
d)
ಬುಶಾನ್
7.
ಕಾಮನ್ವೆಲ್ತ್ ಕ್ರೀಡಾಕೂಟ ಪ್ರಾರಂಭ ವರ್ಷ
a)
1970
b)
1954
c)
1938
d)
1930
8.
ಮಲೇಷಿಯಾ ರಾಷ್ಟ್ರೀಯ ಕ್ರೀಡೆ
a)
ಬ್ಯಾಡ್ಮಿಂಟನ್
b)
ಚೆಸ್
c)
ಟೇಬಲ್ ಟೆನಿಸ್
d)
ಐಸ್ ಹಾಕಿ
9.
ಬಾಕ್ಸಿಂಗ್ ರಿಂಗ್ ಅಳತೆ
a)
35 ಅಡಿಯ ಚಚ್ಚೌಕ
b)
40 ಅಡಿಯ ಚಚ್ಚೌಕ
c)
20 ಅಡಿಯ ಚಚ್ಚೌಕ
d)
30 ಅಡಿಯ ಚಚ್ಚೌಕ
10.
ಗ್ಯಾರಿ ಕಾಸ್ಪೊರೊವ್ ಯಾವ ಕ್ರೀಡಾ ಪಟು
a)
ಕಾರು ರೇಸ್
b)
ಚದುರಂಗ
c)
ಬಿಲಿಯರ್ಡ್ಸ್
d)
ಅಥ್ಲೆಟಿಕ್ಸ್
Reset
