wayground logo

Free Printable Worksheets

NEW

Font size

S
M
L
XL
Worksheets

5th ಕನ್ನಡ ಯಾಣ ಕುರಿತೊಂದು ಪತ್ರ

Total questions: 10

Worksheet time: 2mins

Name
Class
Date
1.

ಈ -ಮೇಲ್ ಎಂದರೆ

a)

ಈ ಮೇಲಿನದು ಎಂದರ್ಥ

b)

ಇದೇ ಮೇಲು ಎಂದರ್ಥ

c)

ಎಲೆಕ್ಟ್ರಾನಿಕ್ ಮೇಲ್

d)

ಯಾವುದು ಅಲ್ಲ

2.

Password.... ಈ ಪದದ ಕನ್ನಡ ಅರ್ಥ

a)

ಮುಂದೆ ಸಾಗು

b)

ಸರಿಯಾದ ಅಂಕಿತ

c)

ಉತ್ತೀರ್ಣ ಸಂಕೇತ

d)

ಗುಪ್ತ ಸಂಕೇತ

3.

ಬಹಳ ಎತ್ತರವಾದದ್ದು ಅಥವಾ ಆಕಾಶ ಮುಟ್ಟುವಂಥದ್ದು ಇದನ್ನು ಸೂಚಿಸುವ ಪದ.

a)

ಎತ್ತರದ ಮೋಡ

b)

ಶಿಖರದ ತುದಿ

c)

ಗಗನಚುಂಬಿ

d)

ಮುಟ್ಟಲಾಗದ

4.

ಈ ಕೆಳಗಿನವುಗಳಲ್ಲಿ ಭಿನ್ನವಾದ ಪದವನ್ನು ಆರಿಸಿ ಬರೆಯಿರಿ.

a)

ಸಂಗಣಕ

b)

ಇ- ಅಂಚೆ

c)

ಕಂಪ್ಯೂಟರ್

d)

ಗಣಕಯಂತ್ರ

5.

ಭೂಮಿಯ ಪದರಗಳ ಹಾಗೂ ಭೂಮಿಯ ಒಳಗಿರುವ ವಸ್ತುಗಳ ವಿಷಯವನ್ನು ಅಧ್ಯಯನ ಮಾಡುವ ಶಾಸ್ತ

a)

ಭೂಮಿತಿ ಶಾಸ್ತ್ರ

b)

ಭೂ ನಕ್ಷಾ ಶಾಸ್ತ್ರ

c)

ಭೂಪದರ ಶಾಸ್ತ್ರ

d)

ಭೂಗರ್ಭ ಶಾಸ್ತ್ರ

6.

ಬೆಟ್ಟಗುಡ್ಡಗಳ ಕಡೆಗೆ ಸಾಹಸದ ನಡಿಗೆಯನ್ನು ಹೀಗೆಂದು ಕರೆಯುತ್ತಾರೆ.

a)

ಸಾಹಸ

b)

ಬೆಟ್ಟ ಏರುವಿಕೆ

c)

ಧಾರಣ

d)

ಚಾರಣ

7.

ಬಾಯಿಂದ ಬಾಯಿಗೆ ಹರಡುವ ಕಲ್ಪಿತ ಕಥೆ ಎಂದರೆ....

a)

ದಂತಕತೆ

b)

ಬಾಯಿಯ ಕಥೆ

c)

ನುಡಿಕತೆ

d)

ಹರಿಕಥೆ

8.

ಬಸ್ಮಾಸುರ ಇದು ಯಾವ ಸಂದಿಗೆ ಉದಾಹರಣೆ

a)

ಗುಣ ಸಂಧಿ

b)

ಯಣ್ ಸಂದಿ

c)

ವೃದ್ಧಿ ಸಂಧಿ

d)

ಸವರ್ಣ ದೀರ್ಘ ಸಂಧಿ

9.

ಮಹೇಶ ಈ ಪದವು ಯಾವ ಸಂಧಿಯನ್ನು ಸೂಚಿಸುತ್ತದೆ?

a)

ಗುಣ ಸಂಧಿ

b)

ಸವರ್ಣ ದೀರ್ಘ ಸಂಧಿ

c)

ಆದೇಶ ಸಂಧಿ

d)

ಆಗಮ ಸಂಧಿ

10.

ಮಹಾ+ ಋಷಿ =................ &.....ಸಂದಿ

a)

ಮಹಾ ರಶಿ - ಯಣ್ ಸಂದಿ

b)

ಮಹರ್ಷಿ- ಗುಣ ಸಂಧಿ

c)

ಮಹತೃಷಿ- ಗುಣ ಸಂಧಿ

d)

ಮಹಾಋಷಿ - ವೃದ್ಧಿ ಸಂಧಿ