NEW
Font size
S
M
L
XL
Worksheetsಕನ್ನಡ ವರ್ಣಮಾಲೆ
Total questions: 10
Worksheet time: 5mins
Name
Class
Date
1.
1) ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ?
a)
48
b)
50
c)
49
d)
13
2.
2) ಕನ್ನಡ ವರ್ಣಮಾಲೆ ಸ್ವರಗಳು ಎಷ್ಟು ?
a)
13
b)
11
c)
15
d)
15
3.
3) ಸ್ವರಗಳಲ್ಲಿ ಎಷ್ಟು ಪ್ರಕಾರಗಳು ?
a)
4
b)
2
c)
1
d)
3
4.
4) ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳಿಗೆ
a)
ವ್ಯಂಜನ ಎನ್ನುವರು
b)
ಸಂಯುಕ್ತಾಕ್ಷರ ಎನ್ನುವರು
c)
ಸ್ವರಗಳು ಎನ್ನುವರು
d)
ಅನುನಾಸಿಕ ಎನ್ನುವರು
5.
5) ಸ್ವರಗಳ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳನ್ನು ಏನೆಂದು ಕರೆಯುವರು
a)
ಸ್ವರಗಳು
b)
ಯೋಗವಾಹಕಗಳು
c)
ಅನುನಾಸಿಕ
d)
ವ್ಯಂಜನ
6.
6) ಮಹಾಪ್ರಾಣ ದಲ್ಲಿ ಎಷ್ಟು ಅಕ್ಷರಗಳು
a)
10
b)
05
c)
25
d)
09
7.
7) ಇವುಗಳಲ್ಲಿ ಅನುನಾಸಿಕ ಯಾವುದು
a)
ಅ ಆ ಇ ಈ
b)
ಕ ಚ ಟ ಪ
c)
ಙ ಞ ಣ ನ ಮ
d)
ಯ ರ ಲ ವ
8.
8) ಇವುಗಳಲ್ಲಿ ಸಂಯುಕ್ತ ಅಕ್ಷರಗಳು ಯಾವುದು ?
a)
ಕ್ಷ ತ್ರ ಜ್ಞ ಶ್ರ
b)
ಅಂ ಅಃ
c)
ಙ ಞ ಣ ಮ
d)
ಕ ಖ ಗ ಘ
9.
9) ವರ್ಗಿಯ ವ್ಯಂಜನ ದಲ್ಲಿ ಎಷ್ಟು ಪ್ರಕಾರಗಳು ?
a)
3
b)
5
c)
2
d)
6
10.
10) ಒಂದು ಮಾತ್ರ ಕಾಲದಲ್ಲಿ ಉಚ್ಚರಿಸಲಾಗುವ ಅಕ್ಷರಗಳಿಗೆ ಏನೆಂದು ಕರೆಯುವರು
a)
ಹ್ರಸ್ವಸ್ವರ
b)
ದೀರ್ಘಸ್ವರ
c)
ಪ್ಲುತಸ್ವರ
d)
ಯೋಗವಾಹಕ
Reset
