NEW
Font size
S
M
L
XL
Worksheetsಸಯುಕ್ತ ಅಕ್ಷರಗಳು
Total questions: 10
Worksheet time: 5mins
Name
Class
Date
1.
ಸಯುಕ್ತ ಅಕ್ಷರದ ವಿಧ
a)
6
b)
2
c)
3
d)
4
2.
ಅಕ್ಷರ, ಇದು ಯಾವ ಸಯುಕ್ತ ಅಕ್ಷರ
a)
ಸಜಾತಿ
b)
ಸಜಾತಿ ವಿಜಾತಿ
c)
ವಿಜಾತಿ
d)
ಯಾವುದು ಅಲ್ಲಾ
3.
ಜ್ಞಾನ ಜಾ ದ ಕೆಳಗೆ ಇರುವ ಅಕ್ಷರಕ್ಕೆ ಏನೆಂದು ಹೆಸರು
a)
ವ್ಯಂಜನ
b)
ಸ್ವರ
c)
ಅನುನಾಸಿಕ
d)
ಮಹಾಪ್ರಾಣ
4.
ಅಕ್ಕರೆ ಇದು ಯಾವ ಸಯುಕ್ತ ಅಕ್ಷರ
a)
ಸಯುಕ್ತ ಅಕ್ಷರ
b)
ಸಜಾತಿ ವಿಜಾತಿ
c)
ಸಜಾತಿ
d)
ವಿಜಾತಿ
5.
ಅಕ್ಷರಸ್ಥ ಇದು ಯಾವ ಸಯುಕ್ತ ಅಕ್ಷರ
a)
ಸಜಾತಿ ಅಕ್ಷರ
b)
ವಿಜಾತಿ ಅಕ್ಷರ
c)
ಸಜಾತಿ ವಿಜಾತಿ
d)
ಯಾವುದು ಅಲ್ಲಾ
6.
ಅಣ್ಣತಮ್ಮ ಇದು ಯಾವ ಸಯುಕ್ತ ಅಕ್ಷರ
a)
ಸಜಾತಿ ವಿಜಾತಿ
b)
ಸಜಾತಿ ಸಜಾತಿ
c)
ವಿಜಾತಿ ವಿಜಾತಿ
d)
ವಿಜಾತಿ ಸಜಾತಿ
7.
ಪರಮಾತ್ಮ ಇದರಲ್ಲಿ ಇರುವ ಒತ್ತಕ್ಷರ ಯಾವುದು
a)
ನ
b)
ಸ
c)
ಮ
d)
ಹ
8.
ಬಟ್ಟೆ ಇದರಲ್ಲಿರುವ ಒತ್ತಕ್ಷರ ಯಾವ ವರ್ಗದ ಅಕ್ಷರ
a)
ಕ ವರ್ಗ
b)
ತ ವರ್ಗ
c)
ಟ ವರ್ಗ
d)
ಪ ವ್ರಗ
9.
ವಿಜ್ಞಾನ ಇದರಲ್ಲಿರುವ ಒತ್ತಕ್ಷರಕ್ಕೆ ಏನೆಂದು ಕರೆಯುತ್ತಾರೆ
a)
ಅಲ್ಪ ಪ್ರಾಣ
b)
ಮಹಾಪ್ರಾಣ
c)
ಅನುನಾಸಿಕ
d)
ಸ್ವರಾಕ್ಷರ
10.
ಕಾವೇರಿ ಈ ಪದದಲ್ಲಿರುವ ಸಯುಕ್ತ ಅಕ್ಷರ
a)
ಸಜಾತಿ
b)
ವಿಜಾತಿ
c)
ಸಜಾತಿ ವಿಜಾತಿ
d)
ಯಾವುದು ಅಲ್ಲ
Reset
