WorksheetsG. H.P. S. ಕಡಸೂರು ಇಕೋ ಕ್ಲಬ್ ಚಟುವಟಿಕೆಗಳು (ರಸಪ್ರಶ್ನೆಗಳು)
Total questions: 10
Worksheet time: 5mins
ವಿಶ್ವ ಪರಿಸರ ದಿನಾಚರಣೆ ಯಾವಾಗ ಆಚರಿಸುತ್ತಾರೆ?
ಜೂನ್ 7
ಜುಲೈ 5
ಜೂನ್ 5
ಆಗಸ್ಟ್ 5
ವಿಶ್ವ ಜಲ ದಿನ ಯಾವಾಗ ಆಚರಿಸುತ್ತಾರೆ?
ಜೂನ್ 5
ಮಾರ್ಚ್ 22
ಮೇ 22
ಆಗಸ್ಟ್ 22
ಒಂದು ಊರಿನಲ್ಲಿ ಕೆರೆ ಕಲುಷಿತಗೊಂಡಿದೆ ಇದು
ವಾಯುಮಾಲಿನ್ಯ
ಜಲ ಮಾಲಿನ್ಯ
ಶಬ್ದ ಮಾಲಿನ್ಯ
ಯಾವುದು ಅಲ್ಲ
ಶಾಲೆಗಳಲ್ಲಿ ಇಕೋ ಕ್ಲಬ್ ರಚನೆ ಉದ್ದೇಶ.
ಜಾಗೃತಿಗಾಗಿ
ಪರಿಸರ ಕಾಳಜಿಗಾಗಿ
ಪರಿಸರ ಮೌಲ್ಯ ಬೆಳೆಸಲು
ಮೇಲಿನ ಎಲ್ಲಾವೂ
ಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಔಷಧಿ ಸಸ್ಯ?
ಮೆಣಸಿನ ಎಲೆ
ದಾಸವಾಳದ ಎಲೆ
ತುಳಸಿ ಎಲೆ
ಯಾವುದು ಅಲ್ಲ
ಇವರನ್ನು ಏನೆಂದು ಕರೆಯುತ್ತಾರೆ?
ವೃಕ್ಷ ದೇವತೆ
ವೃಕ್ಷ ಪೋಷಕಿ
ವೃಕ್ಷ ಮಾತೆ
ವೃಕ್ಷ ರಕ್ಷಕಿ
ಈ ಚಿತ್ರ ಕೆಳಗಿನ ಯಾವುದಕ್ಕೆ ಸಂಬಂದಿಸಿದೆ.
ಜಲ ಮಾಲಿನ್ಯ
ವಾಯು ಮಾಲಿನ್ಯ
ಅಂತರ್ಜಲ
ಬಾವಿ
ಚಿತ್ರಕ್ಕೆ ಸರಿಯಾದ ಮಾಲಿನ್ಯ ಗುರುತಿಸಿ.
ಶಬ್ದ ಮಾಲಿನ್ಯ
ವಾಯು ಮಾಲಿನ್ಯ
ಜಲ ಮಾಲಿನ್ಯ
ಪ್ಲಾಸ್ಟಿಕ್ ಮಾಲಿನ್ಯ
ಸಸ್ಯವನ್ನು ಗುರುತಿಸಿ.
ಹಾವಿನ ಸಸ್ಯ
ಆಲೋವೆರಾ
ಅಮೃತ ಬಳ್ಳಿ
ದೊಡ್ಡ ಪತ್ರೆ
ಈ ಮರವನ್ನು ಗುರುತಿಸಿ.
ಆಲದ ಮರ
ಸಪೋಟ ಮರ
ಪೇರಲ ಮರ
ಮಾವಿನ ಮರ
