Worksheetsgrade 5 Kannada namma maatu keli
Total questions: 10
Worksheet time: 5mins
Name
Class
Date
1.
1."ನೀರನ್ನು ದುರ್ಬಳಕೆ ಮಾಡಬೇಡಿ ಕಲುಷಿತಗೊಳಿಸಬೇಡಿ " ಎಂದು ಹೇಳಿದವರು (a) ?
a)
ಎತ್ತು
b)
ಜಿಂಕೆ
c)
ಕರಡಿ
d)
ಆಮೆ
2.
ಕಾಡಿನ ಅಧಿಪತಿ ಯಾರು ?
a)
ಸಿಂಹ
b)
ಆನೆ
c)
ಹುಲಿ
d)
ನರಿ
3.
ಕಾಡು ಪದದ ಅರ್ಥ _______
a)
ಒಡೆಯ
b)
ಅರಣ್ಯ
c)
ಪಡೆ
d)
ಗರ್ಜನೆ
4.
ಪ್ರಾಣಿಗಳು ಈ ದಿನದ ______ ಸಿದ್ದವಾಗಿ ಬಂದಿದ್ದವು
a)
ಸಭೆಗೆ
b)
ಪರೀಕ್ಷೆಗೆ
c)
ಹಾಡುವುದಕ್ಕೆ
d)
ಆಡುವುದಕ್ಕೆ
5.
ವಚನದಲ್ಲಿ ಎಷ್ಟು ವಿಧಗಳಿವೆ ?
a)
೩
b)
೨
c)
೪
d)
೫
6.
'ಅಪ್ಪ' ಪದದ ಬಹುವಚನ ರೂಪ
a)
ಅಪ್ಪಗಳು
b)
ಅಪ್ಪರು
c)
appayaru
d)
ಅಪ್ಪoದಿರು
7.
'ಶಾಂತಿ' ಪದದ ವಿರುದ್ದ ಪದ
a)
ಸುಖ
b)
ಅಶಾಂತಿ
c)
ಸಂತೋಷ
d)
ದುಃಖ
8.
ಆನೆಯು ________ದಲ್ಲಿ ವಿವರ ಬರೆದು ತರಲು ಸೂಚನೆ ನೀಡಿತ್ತು .
a)
ಫಲಕ
b)
ಕಾಗದ
c)
ಮನಸ್ಸಿ ನಲ್ಲಿ
d)
ಪುಸ್ತಕ
9.
'ಚರ್ಚೆ' ಪದದ ಅರ್ಥ
a)
ಸ್ಥಳ
b)
ನಾಯಕ
c)
ತರ್ಕ
d)
ಅಡವಿ
10.
ರಾಕ್ಷಕರಾಗಿರಿ , ರಾಕ್ಷಸರಾಗದಿರಿ ಎಂದು ಹೇಳಿದವರು
a)
ಬೆಕ್ಕು
b)
ನಾಯಿ
c)
ಮಂಗ
d)
ಎರೆಹುಳು
100 %
