Font size
S
M
L
XL
WorksheetsGrade 3 Kannada Kartavya prajne
Total questions: 10
Worksheet time: 7mins
Name
Class
Date
1.
ಮಾಲೀಕ ಪದದ ಅರ್ಥ.....
a)
ಒಡೆಯ
b)
ಕೂಲಿಕಾರ
c)
ಸೈನಿಕ
d)
ರೈತ
2.
ತೃಪ್ತಿ ಪದದ ವಿರುದ್ಧ ಪದ.......
a)
ಸಂತೃಪ್ತಿ
b)
ಅತೃಪ್ತಿ
c)
ನಿತೃಪ್ತಿ
d)
ತೃಪ್ತಿ
3.
ರಾಜ ರೈತನಿಗೆ ಚಿನ್ನದ....... ನೀಡಿದ
a)
ಬಟ್ಟಲು
b)
ಬಳೆ
c)
ಸರ
d)
ನಾಣ್ಯ
4.
ರಾಜನು ರೈತನಿಗೆ ಏನು ಕೊಟ್ಟನು? ಈ ವಾಕ್ಯದಲ್ಲಿ ಬಳಕೆಯಾಗಿರುವ ಲೇಖನ ಚಿಹ್ನೆ........
a)
ಅಲ್ಪವಿರಾಮ
b)
ಪೂರ್ಣವಿರಾಮ
c)
ಪ್ರಶ್ನಾರ್ಥಕ
d)
ಆಶ್ಚರ್ಯಸೂಚಕ
5.
ಫಸಲು ಪದದ ಅರ್ಥ......
a)
ಮಳೆ
b)
ಭೂಮಿ
c)
ಬೆಳೆ
d)
ನೀರು
6.
ರೈತ ರಾಜ ಬಂದಾಗ ......... ಗಿಡ ನೆಡುತಿದ್ದನು
a)
ಸೀಬೆ
b)
ಮಾವು
c)
ಕಿತ್ತಳೆ
d)
ಸೇಬು
7.
ಬೇಸಿಗೆ ಬಿಸಿಲಲ್ಲಿ ಕೆಲಸ ಮಾಡುತ್ತಿದ್ದವರು ಯಾರು?
a)
ಕೃಷ್ಣದೇವರಾಯ
b)
ಮಂತ್ರಿ
c)
ರೈತ
d)
ಜನರು
8.
ಮಾವಿನ ಹಣ್ಣಿನ ಗಿಡ ಫಸಲು ಕೊಡಲು ....... ವರ್ಷಗಳು ಬೇಕು.
a)
8-9
b)
9-10
c)
10-12
d)
14-15
9.
ಸಂತೋಷ ಪದದ ವಿರುದ್ಧ ಪದ......
a)
ದುಃಖ
b)
ಸುಖ
c)
ಸಂತಸ
d)
ಸಮೃದ್ಧಿ
10.
ನಿಸರ್ಗ ಪದದ ಇಂಗ್ಲಿಷ್ ರೂಪ......
a)
Air
b)
Farmer
c)
Owner
d)
Nature
Reset
