wayground logo

Free Printable Worksheets

NEW

Font size

S
M
L
XL
Worksheets

3rd lesson no1unit test

Total questions: 15

Worksheet time: 11mins

Name
Class
Date
1.

ಸುದ್ದಿ - ಪದಗಳ ಅರ್ಥವನ್ನು ಬರೆಯಿರಿ.

a)

ಆಚಾರ

b)

ಸಮಾಚಾರ

c)

ನೋಟ

2.

ಹಾದಿ - ಪದಗಳ ಅರ್ಥ ಬರೆಯಿರಿ.

a)

ದಾರಿ

b)

ಗುಣ

c)

ಮಾಡು

3.

ನಾಲಿಗೆ ---------------- ಕೊಟ್ಟಿಹನು. ಬಿಟ್ಟಸ್ಥಳ ತುಂಬಿರಿ.

a)

ಒಳ್ಳೆಯ

b)

ದೇವರು

c)

ನುಡಿಯಲು

4.

ಸವಿಯಲು -------------- ಗಾಳಿಯನು.

a)

ಒಳ್ಳೆಯ

b)

ಕೆಲಸ

c)

ಬುದ್ಧಿ

5.

ಕಿವಿ - ಪದಗಳ ಅರ್ಥವನ್ನು ಆಂಗ್ಲದಲ್ಲಿ ಬರೆಯಿರಿ.

a)

Leg

b)

Ear

c)

Hand

6.

ಕಾಲು - ಪದಗಳ ಅರ್ಥವನ್ನು ಆಂಗ್ಲದಲ್ಲಿ ಬರೆಯಿರಿ.

a)

Eye

b)

Nose

c)

Work

7.

ಕಣ್ಣು - ಪದಗಳ ಅರ್ಥವನ್ನು ಆಂಗ್ಲದಲ್ಲಿ ಬರೆಯಿರಿ.

a)

Tongue

b)

Feet

c)

Eye

8.

ದೇವರು ಕಿವಿಯನ್ನು ಏಕೆ ಕೊಟ್ಟಿರುವನು?

a)

ಮಾತನಾಡಲು

b)

ಒಳ್ಳೆಯ ಸುದ್ದಿಗಳನ್ನು ಕೇಳಲು

c)

ಸವಿಯಲು

9.

ದೇವರು ಏನನ್ನು ಕಲಿಯಲು ಬುದ್ದಿ ಕೊಟ್ಟಿಹನು?

a)

ಒಳ್ಳೆಯ ನಡತೆಯನ್ನು ಕಲಿಯಲು

b)

ಒಳ್ಳೆಯ ನುಡಿಗಳನ್ನು ನುಡಿಯಲು

c)

ಒಳ್ಳೆಯ ಕೆಲಸ ಮಾಡಲು

10.

"ದೇವರು ಕೊಟ್ಟಿಹನು" ಕವಿತೆಯನ್ನು ಬರೆದ ಕವಿ ಹೆಸರು ----------------

a)

ಗಿರಿರಾಜ ಹೊಸಮನಿ

b)

ರಾಮೇಶ್ವರ

c)

ಚಂದ್ರಶೇಖರ ಶಿ. ಹಿರೇಮಠ

11.

ಅಕ್ಕ - ಈ ಪದವು ಯಾವ ಒತ್ತಕ್ಷರವಾಗಿದೆ.

a)

ಸಜಾತಿ ಒತ್ತಕ್ಷರ

b)

ವಿಜಾತಿ ಒತ್ತಕ್ಷರ

12.

ದೃಶ್ಯ - ಈ ಪದವು ಯಾವ ಒತ್ತಕ್ಷರವಾಗಿದೆ.

a)

ಸಜಾತಿ ಒತ್ತಕ್ಷರ

b)

ವಿಜಾತಿ ಒತ್ತಕ್ಷರ

13.

ಕೆಳಗೆ ಕೊಟ್ಟಿರುವುದರಲ್ಲಿ ಸಜಾತಿ ಒತ್ತಕ್ಷರ ವನ್ನು ಗುರುತಿಸಿ.

a)

ಒಳ್ಳೆಯ

b)

ಚಕ್ರ

c)

ಬಾಳ್ವೆ

14.

ಕೆಳಗೆ ಕೊಟ್ಟಿರುವುದರಲ್ಲಿ ವಿಜಾತಿ ಒತ್ತಕ್ಷರ ವನ್ನು ಗುರುತಿಸಿ.

a)

ಪ್ರಕಾರ

b)

ಕೊಟ್ಟಿಹನು

c)

ಸುದ್ದಿ

15.

ಕೆಳಗೆ ಕೊಟ್ಟಿರುವುದರಲ್ಲಿ ವಿಜಾತಿ ಒತ್ತಕ್ಷರ ವನ್ನು ಗುರುತಿಸಿ.

a)

ಸ್ವಚ್ಛ

b)

ಕಲ್ಲು

c)

ಬೆಚ್ಚನೆ